ದಿನಸಿ ಅಂಗಡಿಗಳಲ್ಲಿ ತರಾವರಿ ಬೆಲೆ | ಗ್ರಾಹಕ ಕಂಗಾಲು | ಏಕರೂಪದ ದರ ನಿಗದಿ ಮಾಡುವಂತೆ ಒತ್ತಾಯ
ದಕ್ಷಿಣ ಕನ್ನಡ : ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೀಮಿತ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಮಾಡಲಾಗಿದೆ.
ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರಿಂದ ಬೇರೆ ಬೇರೆ ಅಂಗಡಿಗಳಲ್ಲಿ ತರಾವಳಿ ಬೆಲೆ ಪಡೆಯಲಾಗುತ್ತಿದ್ದು. ಈ ಕುರಿತು ಗ್ರಾಹಕರು ಸ್ಥಳೀಯ ಆಡಳಿತಕ್ಕೆ ಮಾಹಿತಿ!-->!-->!-->…