ಕೋರೋನಾ

ಕೊರೋನಾ ಪೀಡಿತ ತಂದೆಗೆ ನೀರು ಕುಡಿಸಲು ಬಿಡದ ಅಮ್ಮನೊಂದಿಗೆ ಸೆಣಸಾಡಿದ ಮಗಳು !!

ಕೊರೋನಾ ಸೋಂಕಿತ ತಂದೆ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದಂತೆ ಅವರಿಗೆ ನೀರು ಕೊಡಲು ಮುಂದಾದ ಮಗಳನ್ನು ಆಕೆಯ ತಾಯಿಯೇ ತಡೆಹಿಡಿದ ಘಟನೆ ನಡೆದಿದೆ.ಮಗಳನ್ನು ಕೊರೋನಾ ಸೋಂಕಿತರಿಂಂದ (ತಂದೆಯಿಂದ) ದೂರ ಇರಿಸಲು ತಾಯಿ ಪಡುವ ಕಷ್ಟ ಒಂದೆಡೆಯಾದರೆ, ಅತ್ತ ತಂದೆಯನ್ನು ಕೇರ್ ಮಾಡಲು ಮಗಳು ಪರದಾಡುವ ಕರುಣಾಜನಕ ಸ್ಥಿತಿ ಅಲ್ಲಿ ಸೃಷ್ಟಿಯಾಗಿತ್ತು. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ, ಜಿ ಸಿಗಡಂ ಮಂಡಲದ, ಕೊಯನಪೇಟ ಮೂಲದ ಅಸಿರನೈಡು(50) ಕೊರೊನಾ ಸೋಂಕಿಗೆ ತುತ್ತಾಗಿ ತನ್ನ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಂದೆ ನರಳಾಡುತ್ತಿದ್ದ. ತನ್ನ …

ಕೊರೋನಾ ಪೀಡಿತ ತಂದೆಗೆ ನೀರು ಕುಡಿಸಲು ಬಿಡದ ಅಮ್ಮನೊಂದಿಗೆ ಸೆಣಸಾಡಿದ ಮಗಳು !! Read More »

ಸಾಮಾಜಿಕ ಅಂತರ,ಮಾಸ್ಕ್ ಇಲ್ಲದ ಗ್ರಾಹಕರಿಗೆ ಸರ್ವ್ |ಪುತ್ತೂರಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪ್ರಕರಣ ದಾಖಲು

         ಪುತ್ತೂರು: ಸರಕಾರ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಪುತ್ತೂರು ಪೇಟೆಯಲ್ಲಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಬೊಳುವಾರಿನ ಅಲಂಕಾರ್ ವೈನ್ಸ್, ಸ್ಟೇಟ್ ಬ್ಯಾಂಕ್ ಬಳಿಯ ಸಂತೋಷ್ ವೈನ್ ಶಾಫ್, ಮೀನು ಮಾರುಕಟ್ಟೆಯ ಬಳಿಯ ಸ್ವಾಮಿ ವೈನ್ಸ್ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಎಲ್ಲಾ ವೈನ್ ಶಾಫ್‌ಗಳಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ, ಅಂಗಡಿಯ ಎದುರುಗಡೆ ಗಿರಾಕಿಗಳಿಗೆ ನಿಲ್ಲಲು ವೃತ್ತಾಕಾರದ ಗುರುತನ್ನು ಹಾಕದೇ ಬಂದ …

ಸಾಮಾಜಿಕ ಅಂತರ,ಮಾಸ್ಕ್ ಇಲ್ಲದ ಗ್ರಾಹಕರಿಗೆ ಸರ್ವ್ |ಪುತ್ತೂರಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪ್ರಕರಣ ದಾಖಲು Read More »

ಮೇ.10ರಿಂದ ಆನ್ ಲೈನ್ ತರಗತಿ | ಮಂಗಳೂರು ವಿ.ವಿ‌.ನಿರ್ಧಾರ

ಮಂಗಳೂರು: ಮಂಗಳೂರು ವಿವಿಯ ಎಲ್ಲ ಸಂಯೋಜಿತ, ಸ್ವಾಯತ್ತ, ಘಟಕ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳನ್ನು ಮೇ 10 ರಿಂದ ನಡೆಸಲು ನಿರ್ಧರಿಸಲಾಗಿದೆ. ಮಂಗಳೂರು ವಿವಿ ಪ್ರಾಂಶುಪಾಲರ ಆನ್‌ಲೈನ್ ಸಭೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲ ಸಂಯೋಜಿತ ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕ‌ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಮೇ 10ರಿಂದ ಆರಂಭವಾಗಲಿದೆ. ಉಳಿದಂತೆ ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ …

ಮೇ.10ರಿಂದ ಆನ್ ಲೈನ್ ತರಗತಿ | ಮಂಗಳೂರು ವಿ.ವಿ‌.ನಿರ್ಧಾರ Read More »

ಕೋವಿಡ್ 19 ನಿಯಮ ಉಲ್ಲಂಘನೆ ಆರೋಪ |ಬೀಚ್‌ನಲ್ಲಿ ಮದುವೆ ಪಾರ್ಟಿಗೆ ಅಧಿಕಾರಿಗಳ ದಾಳಿ

ಮಂಗಳೂರಿನ ಕುಳಾಯಿ ಶೋರ್ ಬೀಚ್ ರೆಸಾರ್ಟ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾದ ಆರೋಪದಲ್ಲಿ ಮದುವೆ ಪಾರ್ಟಿಗೆ ಮಂಗಳವಾರ ಅಧಿಕಾರಿಗಳು ದಾಳಿ ನಡೆಸಿ ಕೇಸು ದಾಖಲಿಸಿದ್ದಾರೆ. ಶೋರ್ ರೆಸಾರ್ಟ್‌ನಲ್ಲಿ ಮಂಗಳವಾರ ಸಂಜೆ ಮದುವೆ ಪಾರ್ಟಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗಿತ್ತು. ಅಲ್ಲದೆ ಡಿಜೆ, ಮದ್ಯಪಾನದ ವ್ಯವಸ್ಥೆ ಮಾಡಲಾಗಿತ್ತು‌ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗಿತ್ತು. ಇದು ಮಾತ್ರವಲ್ಲದೆ ಡಿಜೆ, ಮದ್ಯಪಾನ ವ್ಯವಸ್ಥೆ …

ಕೋವಿಡ್ 19 ನಿಯಮ ಉಲ್ಲಂಘನೆ ಆರೋಪ |ಬೀಚ್‌ನಲ್ಲಿ ಮದುವೆ ಪಾರ್ಟಿಗೆ ಅಧಿಕಾರಿಗಳ ದಾಳಿ Read More »

ಮೇ.12ರವರೆಗೆ ಲಾಕ್ ಡೌನ್ ವಿಸ್ತರಣೆ | ಬಳಿಕ ಮುಂದಿನ ತೀರ್ಮಾನ -ಬಿಎಸ್‌ವೈ

   ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಮೇ 12ರ ವರೆಗೆ ಸೆಮಿ ಲಾಕ್‌ಡೌನ್ ಇರಲಿದ್ದು,ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದರು. ರಾಜ್ಯದಲ್ಲಿ ಸಚಿವರಿಗೆ ವಿವಿಧ ಜವಾಬ್ದಾರಿ ಹಂಚಲಾಗಿದ್ದು,ಮೆಡಿಕಲ್ ಆಕ್ಸಿಜನ್ ವ್ಯವಸ್ಥೆಯ ಹೊಣೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ, ರೆಮ್ಡಿಸಿವಿವರ್ ಪೂರೈಕೆ ನಿರ್ವಹಣೆ ಜವಾಬ್ದಾರಿ ಉಪ ಮುಖ್ಯಮಂತ್ರಿ ಡಾ ಸಿ.ಎನ್. ಆಶ್ವತ್ಥನಾರಾಯಣ ಅವರಿಗೆ, ಆಸ್ಪತ್ರೆಗಳಲ್ಲಿನ ಬೆಡ್ ಗಳ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್ ಅವರಿಗೆ ವಹಿಸಕೊಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದೂಡಿಕೆ -ಸುರೇಶ್ ಕುಮಾರ್

 ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು  ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ದಿನೇ ದಿನೇ ಕೊರೊನ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.ಇದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್

ಪುತ್ತೂರು : ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ನಿಗದಿತ ಸಮಯದ ಬಳಿಕ ಜನತಾ ಕರ್ಫ್ಯೂ ವಿಧಿಸಿದೆ.ಇದರಿಂದಾಗಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದರೂ, ಪುತ್ತೂರಿನ ಗೂಡಂಗಂಡಿಯಲ್ಲಿ ಬಾಟಲಿಯ ಶಬ್ದ ಕೇಳಿ ಬರುತ್ತಿತ್ತು. ಕಾರಣ ಹುಡುಕಿದರೆ ಆ ಗೂಡಂಗಡಿಯೊಂದರಲ್ಲಿ ಇಬ್ಬರು ಮದ್ಯ ಸೇವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಮೆ.2ರಂದು ಬೆಳಿಗ್ಗೆ ನಡೆದಿದ್ದು, ಪುತ್ತೂರಿನ ಕೋರ್ಟ್ ರಸ್ತೆಯ ಬಳಿ ಪಶು ಸಂಗೋಪನಾ ಇಲಾಖೆಯ ಮುಂಭಾಗದಲ್ಲಿರುವ ಸಣ್ಣ ಗೂಡಂಗಡಿಯೊಂದರ ಬಾಗಿಲು ತೆರೆದು ವ್ಯಕ್ತಿಗಳಿಬ್ಬರು ಬೆಳಿಗ್ಗಿನ ವೇಳೆಯೇ ಪಟ್ಟಾಗಿ ಕುಳಿತು …

ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್ Read More »

ಮದುವೆಯಾಗಿ ಮೂರೇ ದಿನಕ್ಕೆ ಕೋವಿಡ್‌ಗೆ ಬಲಿಯಾದ ಯುವಕ

ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಯುವಕನೊಬ್ಬ ಕೊರೊನಾ ಮಾಹಾಮಾರಿಗೆ ಬಲಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಜಾಟಾನ್ ನಿವಾಸಿ ಅರ್ಜುನ್ ಎಂಬಾತ ಮದುವೆಯಾಗಿ ಮೂರೇ ದಿನಕ್ಕೆ ಕೊರೊನಾದಿಂದ ಸಾವಿಗೀಡಾಗಿದ್ದಾರೆ‌. ಏ,25 ರಂದು ಅರ್ಜುನನು ಬಬ್ಲಿ ಎಂಬಾಕೆಯನ್ನು ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ದಿನವೇ ಅರ್ಜುನ್ ಆರೋಗ್ಯದಲ್ಲಿ ಏರುಪೇರಾಗಿತ್ತು. ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಅರ್ಜುನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ …

ಮದುವೆಯಾಗಿ ಮೂರೇ ದಿನಕ್ಕೆ ಕೋವಿಡ್‌ಗೆ ಬಲಿಯಾದ ಯುವಕ Read More »

ಕಣ್ಣೇದುರೇ ಜೀವ ಬಿಡುತ್ತಿರುವ ಕೊರೊನಾ ಸೋಂಕಿತರು | ಮನನೊಂದು ಸೋಂಕಿತರ ಪಾಲಿನ ದೇವರಾಗಿದ್ದ ವೈದ್ಯ ವಿವೇಕ್ ರೈ ಆತ್ಮಹತ್ಯೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ವ್ಯಾಕುಲತೆಯನ್ನು ಹೆಚ್ಚಿಸುತ್ತಿದೆ.ಇದರಿಂದಾಗಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಈ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ.ಇದರಿಂದ ಒತ್ತಡ ತಾಳಲಾರದೇ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನೆಡೆದಿದೆ. ಡಾ. ವಿವೇಕ್​ ರೈ ಎಂಬವರೇ ಆತ್ಮಹತ್ಯೆಗೈದ ಕೊರೊನ ಸೋಂಕಿತರ ಪಾಲಿಗೆ ದೇವರಂತಿದ್ದ ಯುವ ವೈದ್ಯ. ಈ ಕುರಿತು ಟ್ವೀಟ್​ ಮಾಡಿರುವ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಯ ಮಾಜಿ ಮುಖ್ಯಸ್ಥ ಡಾ. ರವಿ ವಾಂಖೇಡ್ಕರ್​, ವಿವೇಕ್​ ಓರ್ವ …

ಕಣ್ಣೇದುರೇ ಜೀವ ಬಿಡುತ್ತಿರುವ ಕೊರೊನಾ ಸೋಂಕಿತರು | ಮನನೊಂದು ಸೋಂಕಿತರ ಪಾಲಿನ ದೇವರಾಗಿದ್ದ ವೈದ್ಯ ವಿವೇಕ್ ರೈ ಆತ್ಮಹತ್ಯೆ Read More »

ಟಿವಿ ನಿರೂಪಕಿ ಕಾನು ಪ್ರಿಯಾ ಕೋವಿಡ್‍ನಿಂದ ಮೃತ್ಯು

ಬ್ರಹ್ಮಕುಮಾರಿ ಟಿವಿ ವಾಹಿನಿಯ ನಿರೂಪಕಿ ಕಾನು ಪ್ರಿಯಾ ಅವರು ಕೋವಿಡ್-19 ನಿಂದಾಗಿ ನಿಧನರಾಗಿದ್ದಾರೆ. ಸಿಸ್ಟರ್ ಬಿಕೆ ಶಿವಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಾನು ಪ್ರಿಯಾ ಅವರು ಸುದ್ದಿ ನಿರೂಪಕಿ, ನಟಿ ಹಾಗೂ ಚಿತ್ರ ನಿರ್ಮಾಪಕಿಯಾಗಿದ್ದರು. ಕೋವಿಡ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಎಪ್ರಿಲ್ 30ರಂದು ನಿಧನರಾದರು. ಕಾನು ಪ್ರಿಯಾ ಅವರು ನಡೆಸಿಕೊಡುತ್ತಿದ್ದ ಕರ್ಮಭೂಮಿ ಕಾರ್ಯಕ್ರಮವು ಯುವ ನಾಯಕತ್ವದತ್ತ ಹೆಚ್ಚು ಒತ್ತು ನೀಡುತ್ತಿತ್ತು. ಕಾನು ಪ್ರಿಯಾ ಅವರು ನಟಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು, 80ಕ್ಕೂ …

ಟಿವಿ ನಿರೂಪಕಿ ಕಾನು ಪ್ರಿಯಾ ಕೋವಿಡ್‍ನಿಂದ ಮೃತ್ಯು Read More »

error: Content is protected !!
Scroll to Top