Browsing Category

ಕೋರೋನಾ

ನರಿಮೊಗರು| ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ

ನರಿಮೊಗರು ಸಾಂದೀಪನಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ವತಿಯಿಂದ ವಿದ್ಯಾರ್ಥಿ ನಿಶಾಂತ ರೈ ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದರು.ನಿಶಾಂತ್ ರೈ ಅವರು ಪುರುಷರ ಕಟ್ಟೆಯ ಪ್ರಸಾದ್ ಹೆಲ್ತ್ ಕೇರ್ ಸೆಂಟರ್ ಇಲ್ಲಿಗೆ ಬಂದು ಆಯುರ್ವೇದ ತಜ್ಞ ವೈದ್ಯಡಾ .ರಾಘವೇಂದ್ರ

ದಕ್ಷಿಣಕನ್ನಡದಲ್ಲಿ ಕೋರೋನಾ ಗೆ ನಾಲ್ಕನೆಯ ಬಲಿ | 58 ವರ್ಷ ಪ್ರಾಯದ ಬೋಳೂರಿನ ಮಹಿಳೆ

ಮಂಗಳೂರಿನ 58 ವರ್ಷ ಪ್ರಾಯದ ಬೋಳೂರಿನ ಮಹಿಳೆ ಕೊರೋನಾ ಬಲಿಯಾಗಿದ್ದಾರೆ.ಮಂಗಳೂರಿನ 58 ವರ್ಷದ ಮಹಿಳೆ ಮತ್ತು 88 ವರ್ಷದ ವೃದ್ಧೆಯ ಸ್ಥಿತಿ ಚಿಂತಾಜನಕವಾಗಿತ್ತು. ಇಬ್ಬರೂ ವೆನ್ ಲಾಕ್ ಕೋರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈಗ ತೀರಿಕೊಂಡ ಮಹಿಳೆ ಮೆದುಳು ಸಂಬಂಧಿತ

20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ | ಮೇ.18ರಿಂದ ಲಾಕ್‌ಡೌನ್ 4.0 ಹೊಸರೂಪದಲ್ಲಿ..

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದರು. ಇದು ಇತಿಹಾಸ ಕಂಡು ಕೇಳರಿಯದ ದೈೈತ್ಯ ಪ್ಯಾಕೆೆಜ್.ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ಯಾಕೇಜ್ ಭೂಮಿಗೆ, ಹಂದ ಹರಿವಿಗೆ, ಸಣ್ಣ ಉದ್ದಿಮೆಗಳ

ಪ್ರಧಾನಿ ಮೋದಿ ಅವರ ಭಾಷಣದ ನೇರಪ್ರಸಾರ@8PM

ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮೇ.12 ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.ಈ ಭಾಷಣದ ಮೇಲೆ ಎಲ್ಲರ ಚಿತ್ತನೆಟ್ಟಿದೆ.https://youtu.be/A3YwGbX1oDs

ಪಾಣಾಜೆ | ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆರ್ಲಪದವು – ವತಿಯಿಂದ ದಾದಿಯರಿಗೆ ಗೌರವಾರ್ಪಣೆ

ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆರ್ಲಪದವು - ಪಾಣಾಜೆ ಇದರ ವತಿಯಿಂದ ಅಂತರಾಷ್ಟ್ರೀಯ ದಾದಿಯರ ದಿನವಾದ ಇಂದು ಮಾನವೀಯ ಅನುಕಂಪ , ಸೇವಾ ಮನೋಭಾವದ ಹಾದಿಯಲ್ಲಿ ದೇವರನ್ನು ಕಾಣುವ , ಮಾನವ ಕುಲವನ್ನು ಸಲಹುತ್ತಿರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ಶ್ರೀಮತಿ

ಪುತ್ತೂರಿನಿಂದ ತವರಿಗೆ ತೆರಳಿದ ಬಿಹಾರದ ವಲಸೆ ಕಾರ್ಮಿಕರು

ಉತ್ತರ ಭಾರತದ ಸುಮಾರು 1400 ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರೈಲ್ವೇ ಸಹಾಯಕ ಸಚಿವರಾದ ಸುರೇಶ್ ಅಂಗಡಿ ಇವರ ಸಹಕಾರದಿಂದ ಪುತ್ತೂರು ಶಾಸಕರಾದ *ಶ್ರೀ ಸಂಜೀವ ಮಠಂದೂರು* ರವರ

ಇಂದು ರಾತ್ರಿ 8 ಗಂಟೆಗೆ ಮೋದಿ ದೇಶವನ್ನುದ್ದೇಶಿಸಿ ಭಾಷಣ

ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನಿಗಳ ಕಾರ್ಯಾಲಯ ಟ್ವೀಟ್ ಮಾಡಿದ್ದು, ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದೆ.ದೇಶವಾಸಿಗಳಲ್ಲಿ ಏಕಕಾಲಕ್ಕೆ ಆತಂಕ ಮತ್ತು ತಳಮಳ.

ದೇಶಿಯ ಇ-ಕಾಮರ್ಸ್ ನೆಟ್‌ವರ್ಕ್ ‌ಗೆ ಕೇಂದ್ರ ಸಿದ್ಧತೆ

ಫ್ಲಿಪ್ಕಾರ್ಟ್, ಅಮೆಜಾನ್ ಮಾದರಿಯಲ್ಲಿ ದೇಶೀಯ ಇ-ಕಾಮರ್ಸ್ ನೆಟ್ ವರ್ಕ್ ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. C S C (common service center ) ಮುಂದಾ ಗಿದೆ. ಎಂದು ಕರೆಯಲ್ಪಡುವ ಈ ಸೇವೆಯು 2009 ರ ಸುಮಾರಿಗೆ ಪ್ರಾರಂಭವಾಗಿದ್ದು, ಇದೀಗ ಕೊರೋನಾ ಸಮಯದಲ್ಲಿ ಇದರ ಪ್ರಸ್ತುತತೆ