ದೇಶಿಯ ಇ-ಕಾಮರ್ಸ್ ನೆಟ್‌ವರ್ಕ್ ‌ಗೆ ಕೇಂದ್ರ ಸಿದ್ಧತೆ

ಫ್ಲಿಪ್ಕಾರ್ಟ್, ಅಮೆಜಾನ್ ಮಾದರಿಯಲ್ಲಿ ದೇಶೀಯ ಇ-ಕಾಮರ್ಸ್ ನೆಟ್ ವರ್ಕ್ ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. C S C (common service center ) ಮುಂದಾ ಗಿದೆ. ಎಂದು ಕರೆಯಲ್ಪಡುವ ಈ ಸೇವೆಯು 2009 ರ ಸುಮಾರಿಗೆ ಪ್ರಾರಂಭವಾಗಿದ್ದು, ಇದೀಗ ಕೊರೋನಾ ಸಮಯದಲ್ಲಿ ಇದರ ಪ್ರಸ್ತುತತೆ ಹೆಚ್ಚಿನದಾಗಿದೆ.

ಇವತ್ತು ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ಅವರು C S C ಗೆ ಚಾಲನೆ ನೀಡಲಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ದೇಶೀಯ ಇ-ಕಾಮರ್ಸ್ ಪೂರಕವಾಗಿ ಸಾಮಾನ್ಯ ಕೇಂದ್ರಗಳನ್ನು ರೂಪಿಸಲು ನಿರ್ಧರಿಸಿದೆ.

ಗ್ರಾಮೀಣ ಮಟ್ಟದಲ್ಲಿ ಆನ್ ಲೈನ್ ರೀಟೇಲ್ ಜಾಲವನ್ನು ಸೃಷ್ಟಿಸಿ,ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವುದು ಸರಕಾರದ ಯೋಜನೆ.

ಉದ್ದೇಶಿತ ಸೇವಾ ಕೇಂದ್ರಗಳು ಗ್ರಾಹಕರಿಂದ ಆನ್ ಲೈನ್ ಆರ್ಡರ್ ಗಳನ್ನು ಪಡೆದು ಅವುಗಳನ್ನು ಗ್ರಾಹಕರಿಗೆ ಪೂರೈಸಲಿದೆ.

Leave A Reply

Your email address will not be published.