ನರಿಮೊಗರು| ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ latest By ಸುದರ್ಶನ್, ಬೆಳಾಲು On May 13, 2020 Share the Article ನರಿಮೊಗರು ಸಾಂದೀಪನಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ವತಿಯಿಂದ ವಿದ್ಯಾರ್ಥಿ ನಿಶಾಂತ ರೈ ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದರು. ನಿಶಾಂತ್ ರೈ ಅವರು ಪುರುಷರ ಕಟ್ಟೆಯ ಪ್ರಸಾದ್ ಹೆಲ್ತ್ ಕೇರ್ ಸೆಂಟರ್ ಇಲ್ಲಿಗೆ ಬಂದು ಆಯುರ್ವೇದ ತಜ್ಞ ವೈದ್ಯಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರನ್ನು ಅಭಿನಂದಿಸಿದರು.