Browsing Category

Fashion

You can enter a simple description of this category here

ಪತ್ನಿಯರೊಂದಿಗೆ ಶಾಪಿಂಗ್ ಮಾಲ್ ಸುತ್ತಲು ಇಷ್ಟಪಡದ ಗಂಡಂದಿರಿಗಾಗಿಯೇ ತಯಾರಾಗಿದೆ ಈ ವಿಶೇಷ ಕೋಣೆ!|ಮಾಲ್ ನ ಈ ಸಖತ್…

ಶಾಪಿಂಗ್ ಅಂದ ಕೂಡಲೇ ತಕ್ಷಣ ನೆನಪಾಗೋದೇ ಮಹಿಳೆಯರು. ಯಾಕಂದ್ರೆ ಒಮ್ಮೆ ಖರೀದಿಸಲು ಶುರು ಮಾಡಿದ್ರೆ ಟೈಮ್ ಹೋದದ್ದೇ ತಿಳಿಯೋದಿಲ್ಲ.ಆದ್ರೆ ಇದರಿಂದ ಮಹಿಳೆಯರಿಗೆ ಏನು ಸಮಸ್ಯೆ ಇಲ್ಲ. ಇಲ್ಲಿ ಸಮಸ್ಯೆ ಇರೋದೇ ಗಂಡಸರಿಗೆ ಅಲ್ವಾ..? ಅದೆಷ್ಟೋ ಗಂಡಂದಿರು ಅಥವಾ ಫ್ರೆಂಡ್ ತಮ್ಮ ಗೆಳತಿಯನ್ನು ಶಾಪಿಂಗ್

ಈ ಬಂಗಲೆಯಲ್ಲಿದೆಯಂತೆ ‘ಸಿಂಹಾಸನದ ಟಾಯ್ಲೆಟ್’ | ಹೇಗಿದೆ ಗೊತ್ತಾ ಈ ವಿಭಿನ್ನ ಶೌಚಾಲಯ??

ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಒಂದೊತ್ತು ಊಟಕ್ಕೆ ಪರದಾಡುವವರ ನಡುವೆ ಇನ್ನೂ ಬೇಕು ಇನ್ನೂ ಬೇಕು ಎಂಬ ದುರಾಸೆಯ ಜನರೇ ಹೆಚ್ಚು ಕಾಣಸಿಗುವಂತೆ ಆಗಿದೆ.ಇನ್ನೊಬ್ಬರಿಗೆ ತಮ್ಮಲ್ಲಿರುವ ಆಸ್ತಿ ಅಂತಸ್ತು ತೋರಿಸಿಕೊಳ್ಳಲೆಂದೇ ಕೆಲವರು ವಿಭಿನ್ನವಾದುದನ್ನು ನಿರ್ಮಿಸಿಸುತ್ತಾರೆ.

ಐದು ವರ್ಷಗಳ ಹಿಂದಿನ ಕರಾಳ ಘಟನೆಯ ಬಳಿಕ ಮಲಯಾಳಂ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಭಾವನಾ!! ನಿಲುವನ್ನು ಬದಲಿಸಿ ಪುನಃ…

ಸರಿ ಸುಮಾರು ಐದು ವರ್ಷಗಳಿಂದ ಮಲಯಾಳಂ ಚಿತ್ರದಿಂದ ದೂರ ಉಳಿದಿದ್ದ ಬಹುಭಾಷ ನಟಿ ಭಾವನಾ, ಮತ್ತೊಮ್ಮೆ ಮಲಯಾಳಂ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯೊಂದು ಹರಿದಾಡಿದ ಬೆನ್ನಲ್ಲೇ ಸ್ಪಷ್ಟಿಕರಣ ನೀಡಿದ್ದಾರೆ. 2017 ರ ಕರಾಳ ಘಟನೆಯ ಬಳಿಕ ಮಲಯಾಳಂ ಚಿತ್ರರಂಗವನ್ನು ತೊರೆದು

ಇದು ‘ಮೌನಿಕಾ’ರ ವಿಸ್ಮಯ ಕತೆ|ಮೂವರಿಗೆ ಅದೇ ಹೆಸರು.. ಅದೇ ಶಾಲೆ,ಒಂದೇ ಕಚೇರಿಯಲ್ಲಿ ಕೆಲಸ|ಕೆಲವರಿಗೆ…

ಒಬ್ಬರ ಹಾಗೇ ಏಳು ಜನ ಇರುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ಸಾಮಾನ್ಯವಾಗಿ ಒಂದೇ ಹೆಸರು ಹಲವು ಜನರಿಗೆ ಇರುವುದನ್ನು ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ವಿಸ್ಮಯವೆಂಬಂತೆ ಒಂದೇ ಹೆಸರಿನ ಮೂವರು ಮಹಿಳೆಯರು ಒಂದೇ ಶಾಲೆಯಿಂದ ಹಿಡಿದು ಇದೀಗ ಒಂದೇ ಉದ್ಯೋಗದ ಒಂದೇ ಇಲಾಖೆಯಲ್ಲಿ

‘ಲಾಕಪ್’ ಶೋ ನಲ್ಲಿ ತನ್ನ ಅಮ್ಮನ ಸ್ನೇಹಿತೆ ಜೊತೆಗಿನ ‘ ರಹಸ್ಯ’ ಸಂಬಂಧ ಬಿಚ್ಚಿಟ್ಟ ಶಿವಂ…

ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ "ಲಾಕಪ್" ಹೆಸರಿನ ರಿಯಾಲಿಟಿ ಶೋ ದಿನದಿಂದ ತನ್ನ ಖ್ಯಾತಿಯನ್ನು ಹೆಚ್ಚು ಮಾಡಿದೆ. ಇದಕ್ಕೆ ಕಾರಣ ವಿವಾದಿತ ಸೆಲೆಬ್ರಿಟಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್‌ನಲ್ಲಿ 72 ದಿನಗಳ ಕಾಲ

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಸುಮಂತಾ ಅವರ ಒಂದು ಸಿನಿಮಾದ ಸಂಭಾವನೆ…

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಹೀಗೆ ಹಲವು ರಸಿಕರ ಕೈಯಲ್ಲಿ ಬಾಯಲ್ಲಿ ಹಲವು ಹೆಸರುಗಳಲ್ಲಿ ಕರೆಸಿಕೊಳ್ಳುವ ನಟಿ ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರ,

ಕೇವಲ ಐದು ರೂಪಾಯಿಗೆ ಈತ ಮಾರುವ ಆಮ್ಲೆಟ್ ರುಚಿ ಹೇಗಿದೆ ಗೊತ್ತಾ ??|ಕೇವಲ 1 ನಿಮಿಷದಲ್ಲಿ ಈತ ತಯಾರಿಸುವ ಆಮ್ಲೆಟ್ ಗೆ…

ಆಮ್ಲೆಟ್ ಅಂದ್ರೆ ಯಾರು ತಾನೇ ನೋಡಿಲ್ಲ, ತಿಂದಿಲ್ಲ.. ಹೀಗಿರುವಾಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇದರ ತಯಾರಿ,ಬಳಸುವ ಪದಾರ್ಥ, ಬೆಲೆ ಎಲ್ಲವೂ ತಿಳಿದಿರುತ್ತದೆ. ಇತ್ತೀಚೆಗೆ ಅಂತೂ ಆಹಾರ ಪದಾರ್ಥಗಳ ಬೆಲೆಯೂ ಅಧಿಕವಾಗುತ್ತಲೇ ಇದೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ಬೆಲೆ ಏರಿಕೆ ನಡುವೆಯೂ ಎಷ್ಟು

ಮಹಿಳಾ ದಿನಾಚರಣೆಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ ‘ಫ್ಲಿಪ್‌ಕಾರ್ಟ್’|ಇದರಿಂದ ರೊಚ್ಚಿಗೆದ್ದ…

ಮಂಗಳವಾರ ನಡೆದ ಮಹಿಳಾ ದಿನಾಚರಣೆಗೆ ಹೆಣ್ಣು ದೇಶದ ಶಕ್ತಿ, ಕುಟುಂಬದ ಅಂಗೈ ಎಂದೆಲ್ಲ ಶುಭಾಶಯ ತಿಳಿಸಿದ್ರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮಾತ್ರ ಮಹಿಳೆಯರಿಗೆ ಅವಮಾನ ಮಾಡಿದೆ.ಇದಕ್ಕಾಗಿ ಇಡೀ ಮಹಿಳಾ ಸಂಘಟನೆ ಸಿಡಿದೆದ್ದಿದ್ದು ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ