ಪಂದ್ಯದ ನಡುವೆ ಹೀಯಾಳಿಸಿದ ಪ್ರೇಕ್ಷಕ | ಕೋಪಗೊಂಡ ಪಾಕ್ ವೇಗಿ ಮಾಡಿದ್ದೇನು ? ಅಬ್ಬಾ…ವೀಡಿಯೋ ವೈರಲ್
ನಮ್ಮ ನೆಚ್ಚಿನ ಯಾವುದೇ ಕಾರ್ಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ಯಾರಾದರೂ ಹೀಯಾಳಿಸಿ ಅವಮಾನ ಗೈದರೆ ಕೋಪ ಬರುವುದು ಸಹಜ. ಆದರೆ, ಕೋಪ ಕೆಲವೊಮ್ಮೆ ತಾರಕಕ್ಕೇರಿದರೆ ಎಲ್ಲರ ಮುಂದೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ.
ಕೋಪದಲ್ಲಿ ಕುಯ್ದ ಮೂಗು ಮತ್ತೆ ಅದೇ ರೀತಿ ಜೋಡಿಸುವುದು ಸುಲಭದ!-->!-->!-->…