ಮನೆ ತೆರಿಗೆಯ ಬಗ್ಗೆ ಗೊತ್ತು, ‘ ಮೊಲೆ ‘ ತೆರಿಗೆಯ ಬಗ್ಗೆ ಕೇಳಿದ್ದೀರಾ ?
ನಾವು ಹಲವು ರೀತಿಯ ಟ್ಯಾಕ್ಸ್ ಗಳನ್ನು ಕಂಡಿದ್ದೇವೆ. ಎಷ್ಟೋ ಥರದ ತೆರಿಗೆಗಳನ್ನು ನಾನು ಖುದ್ದು ಪಾವತಿ ಕೂಡಾ ಮಾಡಿ ರಶೀದಿ ಪಡಕೊಂಡು ಆ ಚೀಟಿಯನ್ನು ಭದ್ರವಾಗಿ ಇಟ್ಟುಕೊಂಡಿದ್ದೇವೆ. ಈಗ ಇಲ್ಲದ ವ್ಯಾಟ್, ಇದೀಗ ಸಾರ್ವತ್ರಿಕವಾಗಿರುವ ಜಿಎಸ್ಟಿ, ಆದಾಯ ತೆರಿಗೆ,ಮನೆ ತೆರಿಗೆ .. ಹೀಗೆ ಹಲವು!-->…