Browsing Category

ಅಂಕಣ

ಬೇಸಿಗೆ ಕಾಲದಲ್ಲಿ ಮನೆಯನ್ನು ತಂಪಾಗಿರಿಸಲು ಈ ಟಿಪ್ಸ್ ಗಳನ್ನು ಅನುಸರಿಸಿ…

ಈ ಬಾರಿಯ ಬೇಸಿಗೆ ಕಾಲದಲ್ಲಿ ದೇಶಾದ್ಯಂತ ಬಿಸಿಲಿನ ತಾಪವು ಹೆಚ್ಚಾಗಿದೆ. ಬೆಳಿಗ್ಗೆ 10 ಗಂಟೆಯ ಬಳಿಕ ಮನೆಯಿಂದ ಹೊರ ಹೋಗುವುದು ಹೇಗಪ್ಪಾ… ಎನ್ನುವಂತಾಗಿದೆ. ಈ ಮಧ್ಯೆ, ವಿದ್ಯುತ್ ಕಡಿತವು ಸಹ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ಆದರೆ, ಒಂದೆರಡು

ಆ ಕೋಳಿ ತನ್ನ ತಲೆ ಕಡಿದ ನಂತರ ಕೂಡಾ 18 ತಿಂಗಳುಗಳ ಕಾಲ ಬದುಕಿತ್ತು | ತಲೆ ನೆಲಕ್ಕೆ ಬಿದ್ದರೂ ಸಾಯಲು ನಿರಾಕರಿಸಿದ…

ಅದೊಂದು ಕುಟುಂಬ ಕೋಳಿ ಸಾಕಿ, ಅದನ್ನು ಮಾರಾಟ ಮಾಡಿ ಬದುಕುತ್ತಿತ್ತು. ಒಂದು ದಿನ ಅವರು ಸುಮಾರು 50 ಕೋಳಿಗಳನ್ನು ಮಾಂಸಕ್ಕಾಗಿ ವಧೆ ಮಾಡಲು ನಿರ್ಧರಿಸಿದ್ದರು. ಆ ಮಾಂಸ ಮಾಡಲು ಉದ್ದೇಶಿಸಿದ 50 ಕೋಳಿಗಳಲ್ಲಿ ಒಂದು ಕೋಳಿ ಮಾತ್ರ ಸಾಯಲು ನಿರಾಕರಿಸಿತ್ತು. ತನ್ನ ತಲೆ ಕಡಿದ ನಂತರ ಕೂಡಾ ಆ ಕೋಳಿ

ಲಕ್ಷಾಂತರ ಜನರಿಗೆ ದಾರಿದೀಪವಾದ ಗೀತಾ 18 (ಭಗವದ್ಗೀತೆ ಕೋರ್ಸ್)

ಆ ದಿನಗಳು‌ ನನಗಿನ್ನೂ ಚೆನ್ನಾಗಿ‌ ನೆನಪಿದೆ, ಕೊರೊನಾದಿಂದಾಗಿ ಇಡೀ ದೆಶದ ಜನತೆಯೇ ತತ್ತರಿಸಿ ಹೋಗಿತ್ತು, ಮನೆಯಲ್ಲೇ ಬಂಧಿಯಾಗಿ ತಿಂಗಳುಗಟ್ಟಲೇ ಕಳೆಯಬೇಕಾದ ಪರಿಸ್ಥಿತಿ, ಯಾವಾಗ ಈ ಕೊರೊನಾ ಕೊನೆಯಾಗಿ ಮತ್ತೆ ಜನ ಜೀವನ ಮೊದಲಿನಂತಾಗುವುದೋ ಎಂದು ಕಾತರಿಸುತ್ತದ್ದ ದಿನಗಳು, ಪ್ರತಿ ದಿನ‌

ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣವಂತೆ ಈ ಎಲೆ !! | ಇಲ್ಲಿದೆ ಈ ಔಷಧೀಯ ಎಲೆಯ ಕುರಿತು ಮಾಹಿತಿ

ಇಂದಿನ ಜೀವನಶೈಲಿಯಲ್ಲಿ ನಮ್ಮನ್ನು ನಾವು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಮಧುಮೇಹ, ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ. ಆದರೆ ಈ

ಬೇಸಿಗೆಯ ಉರಿಬಿಸಿಲಿಗೆ ಬೆಸ್ಟ್ “ಕಬ್ಬಿನ ಜ್ಯೂಸ್”!! | ಈ ಪಾನಿಯದಿಂದ ಆರೋಗ್ಯಕ್ಕಾಗುವ ಪ್ರಯೋಜನ ಏನು…

ಬೇಸಿಗೆ ಬಂತೆಂದರೆ ಸಾಕು, ಉರಿಬಿಸಿಲಿಗೆ ನಾವು ನಮ್ಮ ಆರೋಗ್ಯದ ಕುರಿತು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಿ ಹಸಿವು ಕಡಿಮೆಯಾಗುವುದರಿಂದ ಎಲ್ಲಾ ಸಮಯದಲ್ಲೂ ನೀರು ಕುಡಿಯಬೇಕೆನ್ನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನೀರಿನೊಂದಿಗೆ ಹಣ್ಣಿನ ರಸವನ್ನು ಹೆಚ್ಚು ಸೇವಿಸಿ. ಇದು

ಗುಂಯ್ ಎನ್ನುತ್ತಾ ಸುತ್ತುವರಿಯುವ ಸೊಳ್ಳೆ ಕಾಟದಿಂದ ಬೇಸತ್ತಿದ್ದೀರಾ!?? | ಮನೆಯ ಸುತ್ತ ಈ ಗಿಡಗಳನ್ನು ನೆಟ್ಟು ಸೊಳ್ಳೆ…

ಮಳೆಗಾಲ ಬಂತೆಂದರೆ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಗುಂಯ್ ಗುಂಯ್ ಎನ್ನುತ್ತಾ ನಮ್ಮನ್ನು ಸುತ್ತುವರಿಯುವ ಸೊಳ್ಳೆಗಳು ವಿಪರೀತ ಕಾಟ ಕೊಡುತ್ತವೆ. ಆದರೆ ಇದೀಗ ಬೇಸಿಗೆಯ ಸಮಯದಲ್ಲಿಯೂ ಬೆಳಿಗ್ಗೆ, ಸಂಜೆ ಸೊಳ್ಳೆಗಳ ಕಾಟ ಶುರುವಾಗಿದೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ , ಮಲೇರಿಯಾ, ಚಿಕುನ್

ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ…

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ.ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ.

ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ…

ವಿದೇಶಗಳಿಗೆ ಹೋಗುವವರೆಂದರೆ ಭಾರೀ ಭಾರೀ ಕಲಿತವರು ಅಥವಾ ಸಿರಿವಂತರು ಎಂಬ ಕಲ್ಪನೆ ಇದೆ. ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವ ಸುವರ್ಣರದ್ದು ಇದಕ್ಕೆ ತದ್ವಿರುದ್ಧ. ಇವರು ಕಲಿತದ್ದು ಒಂದೂವರೆ ತರಗತಿ, ಸುತ್ತಾಡಿದ ಒಟ್ಟು ದೇಶಗಳ ಸಂಖ್ಯೆ ಬರೋಬ್ಬರಿ 52.1955ರಲ್ಲಿ ಆರ್ಥಿಕ