ಉದಯೋನ್ಮುಖ ನಟನಿಂದ ಜೂನಿಯರ್ ಕಲಾವಿದೆಯ ಜೊತೆ ಪ್ರೀತಿ ಪ್ರೇಮದ ನಾಟಕ | ನಟಿ ಗರ್ಭಿಣಿ ಎಂದು ತಿಳಿದ ಕೂಡಲೇ ಪರಾರಿ!!!
ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಹೆಣ್ಣನ್ನು ಕಾಮದ ವಸ್ತುವಾಗಿ ಕಾಣುವ ಮಂದಿಯೇ ಹೆಚ್ಚು ಎಂದರೂ ತಪ್ಪಾಗಲಾರದು. ಹಾಗೆಂದು ಇಡೀ ಪುರುಷ ಸಮಾಜವೆ ಹೀಗೆ ಪರಿಗಣಿಸುತ್ತದೆ ಎಂದು ಒಂದೇ ತಕ್ಕಡಿಯಲ್ಲಿ ತೂಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ,!-->…