ತನ್ನ ಬಾಲ್ಯದ ಫೋಟೋ ಹಂಚಿಕೊಂಡ ನಟಿ | ಇಲ್ಲಿಯವರೆಗೂ ಯಾರೂ ಕಂಡು ಹಿಡಿದಿಲ್ಲ…ನೀವು ಕಂಡುಹಿಡಿತೀರಾ?
ಮಕ್ಕಳ ದಿನಾಚರಣೆ ಪ್ರಯುಕ್ತ ನವೆಂಬರ್ 14 ರಂದು ಕನ್ನಡ ಚಿತ್ರರಂಗದ ನಟ-ನಟಿಯರು ತಮ್ಮ ತಮ್ಮ ಬಾಲ್ಯದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಬೇರೆ ಬೇರೆ ಖಾತೆಗಳಲ್ಲಿ ಅಪ್ಲೋಡ್ ಮಾಡಿ ಯಾರೆಂದು ಗೆಸ್ ಮಾಡಲು ಕೇಳಿದ್ದಾರೆ. ಬಹುತೇಕರನ್ನು ಕಂಡು!-->…