Browsing Category

ಕೃಷಿ

ಬಂದಾರಿನ ಅಡಕೆ ವ್ಯಾಪಾರಿ ನಿಗೂಢ ನಾಪತ್ತೆ | ಆತಂಕದಲ್ಲಿ ಅಡಕೆ ಮಾರಿದ ಗ್ರಾಹಕರು

ಬೆಳ್ತಂಗಡಿ : ಮುಂಗಡ ಅಡಕೆ ಖರೀದಿಸಿ ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಹಣ ಕೊಡಲು ಬಾಕಿ ಮಾಡಿದ್ದ ಅಡಕೆ ವ್ಯಾಪಾರಿಯೋರ್ವರು ಮನೆಗೆ ಬೀಗ ಹಾಕಿ ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾದ ಘಟನೆ ಬಂದಾರು ಗ್ರಾಮದಿಂದ ವರದಿಯಾಗಿದ್ದು ಹಣ ಕಳೆದುಕೊಳ್ಳುವ ಭೀತಿಯಲ್ಲಿರುವ ಗ್ರಾಹಕರು ದಾರಿ

ಕಡಬ ತಾಲೂಕಿಗೂ ಕಾಲಿಟ್ಟ ಮಿಡತೆಗಳ ಹಿಂಡು

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರ ತೋಟದಲ್ಲಿ ಮಿಡತೆಗಳ ಗುಂಪು ಇರುವುದು ಪತ್ತೆಯಾಗಿದೆ. ರೆಂಜಿಲಾಡಿಯ ವಿಶ್ವನಾಥ ಎಂಬವರ ತೋಟದಲ್ಲಿ ಗುಂಪಾಗಿ ಆಗಮಿಸಿದ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ. ಈಗಾಗಲೇ ನೆರೆಯ ಪಾಕಿಸ್ತಾನದಿಂದ ಬಂದಿರುವ

ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ವಿವರ ಇಲ್ಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ರೈತ ಕಲ್ಯಾಣ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಬೇರೆ ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡಲು ಈ ಲಿಂಕ್ ತೆರೆಯಿರಿ.

ಶೂನ್ಯ ಬಡ್ಡಿದರದಲ್ಲಿ ರೈತರಿಗೆ 3 ಲಕ್ಷ ಸಾಲ : ರೈತಮಿತ್ರ ಬಿಎಸ್‌ವೈ ಗಿಫ್ಟ್

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡಲು ಮುಂದಾಗಿದ್ದಾರೆ. ಮುಂಗಾರು ಆರಂಭವಾಗುತ್ತಿದ್ದರೂ ಕೊರೊನಾ ಸೋಂಕಿನಿಂದಾಗಿ ರೈತರು ಆರ್ಥಿಕ

ಮಾಡಾವು 110 ಕೆ.ವಿ ವಿದ್ಯುತ್ ಕೇಂದ್ರ ಲೋಕಾರ್ಪಣೆ | ಈಡೇರಿತು ದಶಕಗಳ ಕನಸು

ಪುತ್ತೂರು: ಬಹುನಿರೀಕ್ಷಿತ ಮಾಡಾವು 110 ಕೆ.ವಿ. ವಿದ್ಯುತ್ ಉಪಕೇಂದ್ರವು ಲೋಕಾರ್ಪಣೆಗೊಂಡಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ಸ್ಥಾಯಿ ಸಮಿತಿ

ಮೇ.15 ಬೆಳಿಗ್ಗೆ 10.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ವಿದ್ಯಾರಶ್ಮಿ ವಿದ್ಯಾರ್ಥಿಗಳ ಗುಬ್ಬಿದಗೂಡು

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಮಕ್ಕಳು ಪ್ರಸ್ತುತ ಪಡಿಸಿದ ಗುಬ್ಬಿದ ಗೂಡು ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ 15 ಮೇ 2020ನೆ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಪ್ರಸಾರವಾಾಗಲಿದೆ. https://hosakannada.com/2020/05/13/6000-km-travel-in-just-7-days/

ದೇಶಿಯ ಇ-ಕಾಮರ್ಸ್ ನೆಟ್‌ವರ್ಕ್ ‌ಗೆ ಕೇಂದ್ರ ಸಿದ್ಧತೆ

ಫ್ಲಿಪ್ಕಾರ್ಟ್, ಅಮೆಜಾನ್ ಮಾದರಿಯಲ್ಲಿ ದೇಶೀಯ ಇ-ಕಾಮರ್ಸ್ ನೆಟ್ ವರ್ಕ್ ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. C S C (common service center ) ಮುಂದಾ ಗಿದೆ. ಎಂದು ಕರೆಯಲ್ಪಡುವ ಈ ಸೇವೆಯು 2009 ರ ಸುಮಾರಿಗೆ ಪ್ರಾರಂಭವಾಗಿದ್ದು, ಇದೀಗ ಕೊರೋನಾ ಸಮಯದಲ್ಲಿ ಇದರ ಪ್ರಸ್ತುತತೆ

ಕನಕಮಜಲು | ಹಗಲು ಹೊತ್ತಿನಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕಾಡುಕೋಣ ದಾಳಿ

ಮತ್ತೆ ಕಾಡುಕೋಣ ಹಗಲು ಹೊತ್ತಿನಲ್ಲೇ ಪ್ರತ್ಯಕ್ಷವಾಗಿದೆ. ಕನಕ ಮಜಲು ಗ್ರಾಮದ ಮುಗೇರಿ ಎಂಬಲ್ಲಿ ಪ್ರಭಾಕರ ರಾವ್ ಎಂಬವರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಎಂಬವರ ಮೇಲೆ ಕಾಡುಕೋಣ ದಾಳಿ ಹಠಾತ್ ದಾಳಿ ಮಾಡಿರುವ ಘಟನೆ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ