Browsing Category

ಕೃಷಿ

ನಿಮ್ಮಲ್ಲಿ ಕೊಕ್ಕೋ ಹಾಳಾಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ಬೆಳೆಗಾರರಿಗೆ ಕ್ಯಾಂಪ್ಕೋ ಸಲಹೆ

ದೇಶವ್ಯಾಪಿಯಾಗಿ ಹಬ್ಬುತ್ತಿರುವ ಕೊರೋನಾ (ಕೋವಿಡ್ 19) ವೈರಸ್ ಪಿಡುಗಿನಿಂದಾಗಿ ಸರಕಾರ ವಿಧಿಸಿರುವ ದೇಶವ್ಯಾಪಿ ಬಂದ್ ಗೆ ಸಹಕರಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯು ದಿನಂಪ್ರತಿ ಖರೀದಿಸುತ್ತಿದ್ದ ಹಸಿ ಕೊಕ್ಕೊವನ್ನು ಖರೀದಿಸಲು ಅಸಾಧ್ಯವಾಗಿದೆ. ಇದಕ್ಕಾಗಿ ಕ್ಯಾಂಪ್ಕೋ

ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ

ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ದ.ಕ, ಉಡುಪಿ ಜಿಲ್ಲೆಗಳ ಹಾಲಿನ ಡಿಪೋಗಳಲ್ಲಿ ಇಂದು ಸಂಜೆಯಿಂದ ಹಾಲು ಖರೀದಿಯನ್ನು ನಿಲ್ಲಿಸಲಾಗಿದೆ. ಹಾಲು ಉತ್ಪಾದಿಸುವ ರೈತರು ಆತಂಕಿತರಾಗಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತಕ್ಕೆ ಹಾಲು ಉತ್ಪಾದಕರ ಒಕ್ಕೂಟದಿಂದ ಪತ್ರ

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ‘ ಯಶಸ್ ‘ ವಿದ್ಯಾರ್ಥಿಗಳಿಂದ ಕೃಷಿ ತೋಟಕ್ಕೆ ಭೇಟಿ

ಪುಣಚ : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರ ' ಯಶಸ್‍ ' ಇದರ ವಿದ್ಯಾರ್ಥಿಗಳಿಗೆ ಬಾಳೆ ಕೃಷಿ ಮತ್ತು ತೋಟಗಾರಿಕೆಯಲ್ಲಿರುವ ಲಾಭ-ನಷ್ಟ, ಸೌಲಭ್ಯ- ಸಮಸ್ಯೆಗಳ ಕುರಿತಾದ ಪ್ರಾತ್ಯಕ್ಷಿಕೆ ಅಧ್ಯಯನಕ್ಕಾಗಿ ಪುಣಚದ ರಾಜೇಶ್‍ ಅವರ ತೋಟಕ್ಕೆ ಭೇಟಿ

ಕಾಣಿಯೂರು ಹಾ.ಉ.ಸ.ಸಂಘದ ವಿಶೇಷ ಸಭೆ |ಜನತಾ ಕರ್ಫ್ಯೂ ಹಿನ್ನಲೆ | ಮಾ 22ರಂದು ಹಾಲು ಸಂಗ್ರಹಣೆ ಸ್ಥಗಿತ

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವಿಶೇಷ ಸಭೆಯು ಮಾ 20ರಂದು ಸಂಘದ ಪ್ರಧಾನ ಕಛೇರಿ ಕಾಣಿಯೂರಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ವಹಿಸಿದ್ದರು. ಕೊರೋನಾ ವೈರಸ್ ರೋಗದ ಭೀತಿ ಹೆಚ್ಚಾಗುವ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ

ಭಯ ಹಾಗೂ ಗೊಂದಲಗಳಿಂದ ಮುಕ್ತವಾಗಿ ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಸಹಕರಿಸಿ | ಕೊರೊನಾ ಭೀತಿ ನಿವಾರಣೆಗೆ ಸರಕಾರದ ಜೊತೆ…

ಅಡಿಕೆ ಬೆಳೆಗಾರರು ಧೈರ್ಯವಾಗಿರಿ ದೇಶದಾದ್ಯಂತ ಕೊರೊನಾ ಭೀತಿ ಎದುರಾಗಿದೆ. ಆರೋಗ್ಯ ತುರ್ತುಪರಿಸ್ಥಿತಿಗೆ ಸರಕಾರ ಕರೆ ನೀಡಿದೆ. ದೇಶದ ಎಲ್ಲರೂ ಸಹಕರಿಸಬೇಕಿದೆ. ಈ ಸಂದರ್ಭ ಅಡಿಕೆ ಮಾರುಕಟ್ಟೆ ಮೇಲೆ ಸಹಜವಾಗಿಯೇ ಸ್ವಲ್ಪ ಪ್ರಮಾಣದ ಪರಿಣಾಮ ಇರುತ್ತದೆ. ಬೆಳೆಗಾರರು ಈ ಸಂದರ್ಭದಲ್ಲೂ

ಹಿರೇಬಂಡಾಡಿ ಈಗ ರಾಜ್ಯಮಟ್ಟದಲ್ಲಿ ಸುದ್ದಿಮಾಡುತ್ತಿದೆ | ಅಡಿಕೆ ಗಿಡ ಕಡಿಯದೆ ಊಟದ ಚಪ್ಪರ ಹಾಕಿದ್ದು ಗಮನಸೆಳೆದಿದೆ

ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲೂಕು ಆಡಳಿತ ಏಕಾಏಕಿ ಕಡಿದುಹಾಕಿ ನಿಮಗೆ ಗೊತ್ತೇ ಇದೆ. ಈಗ ಈ ಸುದ್ದಿಗೆ ರಿಲೇಟ್ ಆಗುವಂತೆ ನಮ್ಮ ದಕ್ಷಿಣಕನ್ನಡದ ಪುತ್ತೂರಿನ ಹಿರೇಬಂಡಾಡಿಯ ಬ್ರಹ್ಮಕಲಶದ ಸುದ್ದಿ ದೃಶ್ಯ

ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತ್ತಡ್ಕ ನಿಧನ

ಹಾಲು ಹಿಂಡುವ ಯಂತ್ರ ಸಂಶೋಧನೆಯ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ರಾಘವ ಗೌಡ ಪಲ್ಲತ್ತಡ್ಕ ಮಾ.9ರ ತಡರಾತ್ರಿ 11.20 ಕ್ಕೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅಗಲಿದ ರಾಘವ ಗೌಡರ ಅಂತ್ಯ ಸಂಸ್ಕಾರವು ಇಂದು ಪೂರ್ವಾಹ್ನ 11 ಗಂಟೆಯ ವೇಳೆ