Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

ಈ ಧರ್ಮದಲ್ಲಿ ಹೆಣವನ್ನು ರಣಹದ್ದುಗಳಿಗೆ ಆಹಾರವಾಗಿಸುತ್ತಾರಂತೆ!? | ಈ ವಿಚಿತ್ರ ಪದ್ಧತಿಯ ಹಿಂದೆಯೂ ಇದೆ ಕಾರಣ!

ನಮ್ಮ ಇಡೀ ಜಗತ್ತು ಆಚಾರ-ವಿಚಾರಗಳಿಂದ ಅಲಂಕೃತವಾಗಿದೆ. ಪ್ರತಿಯೊಂದು ಸಮಾರಂಭಕ್ಕೂ ಇಂತಹುದೇ ಒಂದು ಪದ್ಧತಿಯಿದೆ. ಆದರೆ ಇದು ಒಂದೊಂದು ಧರ್ಮಕ್ಕೆ ಸೀಮಿತವಾಗಿದೆ. ಕೆಲವೊಂದು ಪುರಾತನ ನಂಬಿಕೆಗಳನ್ನು ಪೀಳಿಗೆಯಿಂದಲೇ ಅನುಸರಿಸಿಕೊಂಡು ಬಂದಿರುತ್ತಾರೆ. ಇಂತಹ ಆಚರಣೆಗಳಲ್ಲಿ ಅಂತ್ಯಕ್ರಿಯೆ ಕೂಡ

ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !?

ಸರ್ಪ್ರೈಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!?. ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಎತ್ತಿದ ಕೈ ಎಂದೇ ಹೇಳಬಹುದು. ಫ್ರೆಂಡ್ಸ್ ಗಳಿಗೆ, ಅಣ್ಣ- ತಂಗಿಯರ ನಡುವೆ ಇಂತಹುದು ಸಾಮಾನ್ಯ. ಆದರೆ ದಂಪತಿಗಳ ನಡುವೆ ಸರ್ಪ್ರೈಸ್ ಗಳು ಹೆಚ್ಚಿನವರಲ್ಲಿ ವಿರಳ.

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ.

ಮಾನವೀಯತೆ ಮೆರೆದ ನಗರ ಆಟೋ ಚಾಲಕ

ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್‌£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್ ಪೋಲೀಸ್ ಠಾಣೆಯಲ್ಲಿ ಮಾಹಿತಿ

ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್

ಕಲಬುರಗಿ: ತಂದೆ ಮೇಲಿನ ಸೇಡನ್ನು ತೀರಿಸಲು ಆತನ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರು ತಿಂಗಳ ಬಳಿಕ ಕೊಲೆ ಪ್ರಕರಣ ಭೇದಿಸಿದ ಕಲಬುರಗಿ ವಿವಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಿರ್ದೋಶ್ ಕಾಲೋನಿ ನಿವಾಸಿಗಳಾದ

ಆನ್‌ಲೈನ್‌ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !

ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್‌ನ್ನು ಫೇಸ್‌ಬುಕ್‌ ಮಾರ್ಕೆಟ್‌ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ. ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್‌ ಮೊದಲು ಜರ್ಮನ್ ಪೊಲೀಸರ ಬಳಿ ಇತ್ತು

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

ಈ ಜಗತ್ತು ಎಷ್ಟು ವಿಸ್ಮಯವೋ, ಅಷ್ಟೇ ವಿಚಿತ್ರವಾದ ಜನಗಳು ಇದ್ದಾರೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ದಿನದಿಂದ ದಿನಕ್ಕೆ ವಿಚಿತ್ರವಾದ ವರ್ತನೆಯ ಜನರು ಕಾಣ ಸಿಗುತ್ತಿದ್ದಾರೆ. ಹೌದು. ಇಲ್ಲೊಬ್ಬ ವ್ಯಕ್ತಿ ಊರು ತುಂಬಾ 'ಸ್ವಾರಿ ಸ್ವಾರಿ' ಎಂದು ಸಿಕ್ಕಿದ್ದಲ್ಲೇಲ್ಲಾ ಗೀಚಿದ್ದಾನೆ.

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು…

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ. ಹೀಗಾಗಿ 'ದಿ ಗ್ರೇಟ್ ಗಾಮಾ' ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು