ಸಾಮಾನ್ಯರಲ್ಲಿ ಅಸಾಮಾನ್ಯರು

ಬೆಲೆಬಾಳುವ BMW ಕಾರನ್ನು ನೀರಿಗೆ ಹಾಕಿದ ವ್ಯಕ್ತಿ | ಅನಂತರ ಹೇಳಿದಾದರೂ‌ ಏನು ?

ಶ್ರೀರಂಗಪಟ್ಟಣ: ಯಾವುದೇ ಒಬ್ಬ ವ್ಯಕ್ತಿ ತನ್ನ ಯಾವುದೇ ವಾಹನವಾದರೂ ಅದನ್ನು ಅತಿಯಾಗಿ ಇಷ್ಟ ಪಡುತ್ತಿರುತ್ತಾರೆ. ಯಾಕಂದ್ರೆ ಅದನ್ನು ಖರೀದಿಸಲು ಪಟ್ಟ ಕಷ್ಟ ಅವರಿಗೆ ತಿಳಿದಿರುತ್ತದೆ. ಹೀಗಾಗಿ ತನ್ನ ವಾಹನಕ್ಕೆ ಏನಾದರೂ ಸಹಿಸುವುದಿಲ್ಲ. ಇಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ನದಿಯಲ್ಲಿ ಮುಳುಗಿಸಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸುಪ್ರಸಿದ್ಧ ನಿಮಿಷಾಂಬ ದೇಗುಲದ ಬಳಿ ನಡೆದಿದೆ. ಕಾರಿನ ಮಾಲೀಕನನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ನಿವಾಸಿ ರೂಪೇಶ್ ಎಂದು ಗುರುತಿಸಲಾಗಿದೆ. ​ಬುಧವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದ …

ಬೆಲೆಬಾಳುವ BMW ಕಾರನ್ನು ನೀರಿಗೆ ಹಾಕಿದ ವ್ಯಕ್ತಿ | ಅನಂತರ ಹೇಳಿದಾದರೂ‌ ಏನು ? Read More »

ಈ ಧರ್ಮದಲ್ಲಿ ಹೆಣವನ್ನು ರಣಹದ್ದುಗಳಿಗೆ ಆಹಾರವಾಗಿಸುತ್ತಾರಂತೆ!? | ಈ ವಿಚಿತ್ರ ಪದ್ಧತಿಯ ಹಿಂದೆಯೂ ಇದೆ ಕಾರಣ!

ನಮ್ಮ ಇಡೀ ಜಗತ್ತು ಆಚಾರ-ವಿಚಾರಗಳಿಂದ ಅಲಂಕೃತವಾಗಿದೆ. ಪ್ರತಿಯೊಂದು ಸಮಾರಂಭಕ್ಕೂ ಇಂತಹುದೇ ಒಂದು ಪದ್ಧತಿಯಿದೆ. ಆದರೆ ಇದು ಒಂದೊಂದು ಧರ್ಮಕ್ಕೆ ಸೀಮಿತವಾಗಿದೆ. ಕೆಲವೊಂದು ಪುರಾತನ ನಂಬಿಕೆಗಳನ್ನು ಪೀಳಿಗೆಯಿಂದಲೇ ಅನುಸರಿಸಿಕೊಂಡು ಬಂದಿರುತ್ತಾರೆ. ಇಂತಹ ಆಚರಣೆಗಳಲ್ಲಿ ಅಂತ್ಯಕ್ರಿಯೆ ಕೂಡ ಒಂದು. ಭಾರತೀಯರ ಆಚರಣೆ ಪ್ರಕಾರ, ಒಬ್ಬ ಮನುಷ್ಯ ಸತ್ತಾಗ ಆತನ ಹೆಣವನ್ನು ಒಂದೋ ಸುಡುತ್ತಾರೆ, ಇಲ್ಲವಾದಲ್ಲಿ ಹೂಳೂತ್ತಾರೆ. ಇದು ಅವರವರ ಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿ ಇರುತ್ತದೆ. ಆದರೆ ಈ ಧರ್ಮದಲ್ಲಿನ ಅಂತ್ಯ ಕ್ರಿಯೆ ವಿಭಿನ್ನವಾಗೇ ಇದ್ದು, ನಮ್ಮನ್ನು ದಿಗ್ಬ್ರಮೆಗೊಳಿಸುವುದರಲ್ಲಿ ತಪ್ಪಿಲ್ಲ. ಹೌದು. …

ಈ ಧರ್ಮದಲ್ಲಿ ಹೆಣವನ್ನು ರಣಹದ್ದುಗಳಿಗೆ ಆಹಾರವಾಗಿಸುತ್ತಾರಂತೆ!? | ಈ ವಿಚಿತ್ರ ಪದ್ಧತಿಯ ಹಿಂದೆಯೂ ಇದೆ ಕಾರಣ! Read More »

ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !?

ಸರ್ಪ್ರೈಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!?. ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಎತ್ತಿದ ಕೈ ಎಂದೇ ಹೇಳಬಹುದು. ಫ್ರೆಂಡ್ಸ್ ಗಳಿಗೆ, ಅಣ್ಣ- ತಂಗಿಯರ ನಡುವೆ ಇಂತಹುದು ಸಾಮಾನ್ಯ. ಆದರೆ ದಂಪತಿಗಳ ನಡುವೆ ಸರ್ಪ್ರೈಸ್ ಗಳು ಹೆಚ್ಚಿನವರಲ್ಲಿ ವಿರಳ. ಆದ್ರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯನ್ನು ಖುಷಿಪಡಿಸಲು ನೀಡಿದ ಸರ್ಪ್ರೈಸ್ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದು ಅಂತೂ ಸುಳ್ಳಲ್ಲ. ಹೌದು. ನಾಲ್ಕು ಜನರ ಎದುರಲ್ಲಿ ಪತಿ ನನಗೆ ಸರ್ಪ್ರೈಸ್ ಕೊಡಬೇಕು ಎಂಬುದು ಪ್ರತಿಯೊಬ್ಬ …

ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !? Read More »

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ. ಇದರೊಂದಿಗೆ ಹಿಂದಿ ಪುಸ್ತಕವೊಂದು ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೀತಾಂಜಲಿ ಶ್ರೀ ನಾನು ಬೂಕರ್ ಪ್ರಶಸ್ತಿಯ ಕನಸನ್ನು ಕಂಡಿರಲಿಲ್ಲ. ಟೂಮ್ ಆಫ್ ಸ್ಯಾಂಡ್ ಕೃತಿಗೆ ದೊಡ್ಡ ಮನ್ನಣೆ ದೊರೆತಿರುವುದು ಸಂತಸ ತಂದಿದೆ. …

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ Read More »

ಮಾನವೀಯತೆ ಮೆರೆದ ನಗರ ಆಟೋ ಚಾಲಕ

ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್‌£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್ ಪೋಲೀಸ್ ಠಾಣೆಯಲ್ಲಿ ಮಾಹಿತಿ £Ãಡಿದಾಗ ಆಜ್ಮಾ ಅವರನ್ನು ಕರೆಸಿ ಸಿ.ಪಿ.ಐ ಯಶವಂತ ಬಿಸ್ನಳ್ಳಿ, ಜೈಭೀಮ್ ಆಟೋ ಚಾಲಕರ ವೇದಿಕೆ ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ ನೇತೃತ್ವದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಜ್ಮಾಗೆ ಹಿಂತಿರುಗಿಸಿ ಮಾನವೀಯತೆ ಮರೆದಿದ್ದಾನೆ.ನಗರದ …

ಮಾನವೀಯತೆ ಮೆರೆದ ನಗರ ಆಟೋ ಚಾಲಕ Read More »

ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್

ಕಲಬುರಗಿ: ತಂದೆ ಮೇಲಿನ ಸೇಡನ್ನು ತೀರಿಸಲು ಆತನ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರು ತಿಂಗಳ ಬಳಿಕ ಕೊಲೆ ಪ್ರಕರಣ ಭೇದಿಸಿದ ಕಲಬುರಗಿ ವಿವಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಿರ್ದೋಶ್ ಕಾಲೋನಿ ನಿವಾಸಿಗಳಾದ ನವಾಜ್, ಸದ್ದಾಂ, ಸೋಹೆಲ್, ಜಹೀರ್ ಎಂದು ಗುರುತಿಸಲಾಗಿದೆ. ಪ್ರಕರಣದ ವಿವರ:ಕಳೆದ ವರ್ಷ ಡಿಸೆಂಬರ್ 6ರಂದು ಪಿರ್ದೋಶ್ ಕಾಲೋನಿಯ ಬಾಲಕ ಮಹ್ಮದ್ ಮುಜಮಿಲ್ ಕೊಲೆ ಮಾಡಲಾಗಿತ್ತು. ಬಾಲಕನ ತಂದೆ ನಿಸಾರ್ ಅಹ್ಮದ್ ಜೊತೆ ದ್ವೇಷ ಹೊಂದಿದ್ದ …

ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್ Read More »

ಆನ್‌ಲೈನ್‌ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !

ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್‌ನ್ನು ಫೇಸ್‌ಬುಕ್‌ ಮಾರ್ಕೆಟ್‌ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ. ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್‌ ಮೊದಲು ಜರ್ಮನ್ ಪೊಲೀಸರ ಬಳಿ ಇತ್ತು ಮತ್ತು ಅಲ್ಲಿಂದ ಕೆಲವು ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳೊಂದಿಗೆ ಉಳಿದುಕೊಂಡಿತು ಮತ್ತು 2011 ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಮರಳಿತು. ಹೆಲಿಕಾಪ್ಟರ್‌ನ್ನು ಖರೀದಿಸಿದ ನಂತರ, ಮೋರಿಸ್ ಅದನ್ನು ಕ್ಯಾಂಪರ್ ಆಗಿ ಪರಿವರ್ತಿಸಲು ಸಂಪೂರ್ಣ …

ಆನ್‌ಲೈನ್‌ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ ! Read More »

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

ಈ ಜಗತ್ತು ಎಷ್ಟು ವಿಸ್ಮಯವೋ, ಅಷ್ಟೇ ವಿಚಿತ್ರವಾದ ಜನಗಳು ಇದ್ದಾರೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ದಿನದಿಂದ ದಿನಕ್ಕೆ ವಿಚಿತ್ರವಾದ ವರ್ತನೆಯ ಜನರು ಕಾಣ ಸಿಗುತ್ತಿದ್ದಾರೆ. ಹೌದು. ಇಲ್ಲೊಬ್ಬ ವ್ಯಕ್ತಿ ಊರು ತುಂಬಾ ‘ಸ್ವಾರಿ ಸ್ವಾರಿ’ ಎಂದು ಸಿಕ್ಕಿದ್ದಲ್ಲೇಲ್ಲಾ ಗೀಚಿದ್ದಾನೆ. ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿತಡರಾತ್ರಿಯಲ್ಲಿ ಈ ರೀತಿ ಹುಚ್ಚಾಟ ಮೆರೆಯಲಾಗಿದ್ದು, ಈ ರೀತಿ ಯಾವ ವ್ಯಕ್ತಿ ಕ್ಷಮೆಯಾಚಿದ್ದಾನೆ ಎಂಬುದು ತಿಳಿದಿಲ್ಲ. ಸ್ಕೂಲ್ ನ ಕಾಂಪೌಂಡ್, ಮೆಟ್ಟಿಲು, ರಸ್ತೆ ಹೀಗೆ ಎಲ್ಲಾ ಕಡೆ ಸ್ವಾರಿ ಅಂತಾ ಬರೆದಿದ್ದಾನೆ. …

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ! Read More »

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ?

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ.  ಹೀಗಾಗಿ ‘ದಿ ಗ್ರೇಟ್ ಗಾಮಾ’ ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು.ಅದೇ ಕಾರಣಕ್ಕೆ ಆತನನ್ನು ಇಂದು ಗೂಗಲ್ ಕೂಡಾ ಡೂಡಲ್ ಮಾಡಿ ಗೌರವಿಸಿದೆ. ಏನಿತ್ತು ಗಾಮಾ ಪೆಹೆಲ್ವಾನ್ ಅವರ ಅಂತಹ ಸಾಧನೆಗಳು ? ಗ್ರೇಟ್ ಗಾಮಾ, ಅವರ ನಿಜವಾದ ಹೆಸರು ಗುಲಾಮ್ ಮೊಹಮ್ಮದ್ ಬಕ್ಷ್ ಭಟ್, …

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ? Read More »

ಲ್ಯಾಪ್ ಟಾಪ್ ರಿಪೇರಿಗೆಂದು ಮನೆಗೆ ಬಂದವ ಮಾಡಿದ ಖತರ್ನಾಕ್ ಕೆಲಸ!

ಬೆಂಗಳೂರು: ಇತ್ತೀಚೆಗೆ ಅಂತೂ ಕಿರಾತಕರ ಸಂಖ್ಯೆ ಹೆಚ್ಚೇ ಆಗಿದ್ದು, ಯಾವ ರೀತಿಲಿ ಪಂಗನಾಮ ಹಾಕುವುದೆಂದು ಕಾದು ಕೂತಿರುತ್ತಾರೆ. ಸಾಮಾನ್ಯವಾಗಿ ನಾವೆಲ್ಲ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ರಿಪೇರಿಗೆಂದು ಕೊಡುತ್ತೇವೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು, ಸ್ವಲ್ಪ ಯಾಮಾರಿದರೆ ಏನಾಗಲಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಈ ಘಟನೆ. ಹೌದು.ಮೊಬೈಲ್​, ಲ್ಯಾಪ್​ಟಾಪ್​ಗಳನ್ನು ರಿಪೇರಿಗೆ ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ವೈಯಕ್ತಿಕ ಮಾಹಿತಿಗಳು, ಫೋಟೋ ಅಥವಾ ವಿಡಿಯೋಗಳಿದ್ದರೆ ಅವುಗಳ ಬಗ್ಗೆ ಗಮನಹರಿಸಬೇಕು. ಇದೇ ರೀತಿ ಇಲ್ಲೊಬ್ಬ …

ಲ್ಯಾಪ್ ಟಾಪ್ ರಿಪೇರಿಗೆಂದು ಮನೆಗೆ ಬಂದವ ಮಾಡಿದ ಖತರ್ನಾಕ್ ಕೆಲಸ! Read More »

error: Content is protected !!
Scroll to Top