Auto Expo 2023 : ಸುಂದರ ಬಣ್ಣದ ಮೇಲೆ ಎಲೆಕ್ಟ್ರಿಕ್ LEV ಬಿಡುಗಡೆ

ಭಾರತದ ಸಾರಿಗೆ ಕ್ಷೇತ್ರದಲ್ಲಿ ಕೊನೆಯ ಮೈಲಿ ಮತ್ತು ಮಧ್ಯಂತರ ಮೈಲಿ ಅಂತರದ ಸುಸ್ಥಿರ ಚಲನಶೀಲತೆ ಪರಿಹಾರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಬ್ರಾಂಡ್ ಅನ್ನು ಸ್ಥಾಪಿಸುವಲ್ಲಿ ಸ್ವಿಚ್ ಯಶಸ್ವಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಅಪ್ರತಿಮ ಉತ್ಪನ್ನದ ಆಯ್ಕೆಯನ್ನು

ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ!

ಸೌಂದರ್ಯವನ್ನು ಅಚ್ಚುಕಟ್ಟಾಗಿ ಯಾವಾಗಲೂ ಕಾಪಾಡಿಕೊಳ್ಳಬೇಕು ಎಂದುಕೊಳ್ಳುವವರು ಎಂದಿಗೂ ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ರಾಜಿಯಾಗುವುದಿಲ್ಲ. ಆಗಾಗ ಫೇಸ್ ಪ್ಯಾಕ್ ಮಾಡಿಕೊಳ್ಳುವವರಿಗೆ ಬಹುತೇಕ ಇದು ಗೊತ್ತಿರುತ್ತದೆ. ಅದೇನೆಂದರೆ ತಮ್ಮ ಸೌಂದರ್ಯಕ್ಕೆ ತಾವು ಮಾಡಿಕೊಳ್ಳುವ ಫೇಸ್

Kitchen Tips: ಪ್ರೆಶರ್ ಕುಕ್ಕರ್‌ನ ಸುಟ್ಟ ಆಹಾರ ಮತ್ತು ಕಪ್ಪು ಕಲೆಗಳನ್ನು ಸುಲಭವಾಗಿ ಈ ರೀತಿ ತೆಗೆದು ಹಾಕಿ

ಪ್ರೆಶರ್ ಕುಕ್ಕರ್ ಸಮಯ ಉಳಿತಾಯ ಮಾಡುವ, ಪ್ರಭಾವಶಾಲಿಯಾದ, ಹಣ ಉಳಿಸುವ ಅಡುಗೆ ಮನೆಯ ಸಣ್ಣ ಸಾಧನವಾಗಿದ್ದೂ, ಸಾಮನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಅಡುಗೆ ಮಾಡಿದ ನಂತರ ಪ್ರೆಶರ್ ಕುಕ್ಕರ್​ನಲ್ಲಿ ಸುಟ್ಟ ಗುರುತುಗಳು ಸಾಮಾನ್ಯವಾಗಿರುತ್ತದೆ. ಅದನ್ನು ಪ್ರತಿ ಬಾರಿಯೂ ಸ್ವಚ್ಛಗೊಳಿಸಲು

Benefits Of Essential Oils : ಮುಟ್ಟಿನ ಸಮಯದಲ್ಲಿ ಕಾಡುವ ಅನೇಕ ನೋವುಗಳಿಗೆ ಇಲ್ಲಿದೆ ರಾಮಬಾಣ

'ಮುಟ್ಟು' ಎಂದರೆ 'ಗುಟ್ಟು' ಎಂಬ ಕೀಳರಿಮೆ ಅನಾದಿ ಕಾಲದಿಂದಲೂ ನಮ್ಮ ಸಮಾಜದಲ್ಲಿ ಅಸ್ತಿತ್ವಯಿದೆ. ಮಹಿಳೆಯರ ಪಾಲಿಗೆ ಪ್ರತಿ ತಿಂಗಳ ಮೂರರಿಂದ ನಾಲ್ಕು ದಿನಗಳು ಅತಿ ಕಷ್ಟದ ದಿನಗಳೆಂದರೆ ತಪ್ಪಾಗಲಾರದು. ಮಾಸಿಕ ದಿನಗಳಲ್ಲಿ ಮಹಿಳೆಯರ ಆರೋಗ್ಯ ಅಂದುಕೊಂಡಂತೆ ಇರುವುದಿಲ್ಲ. ಹೊಟ್ಟೆ, ಸೊಂಟ ನೋವು,

Auto Expo 2023: ಹೊಸ ಕಿಯಾ ಕಾರ್ನಿವಲ್ ಮಾರುಕಟ್ಟೆಗೆ | ಈ ಕಾರಿನ ವಿಶೇಷತೆಗೆ ನೀವು ಖಂಡಿತಾ ಮಾರು ಹೋಗ್ತೀರ

ಭಾರತದ ವಾಹನಗಳ ಮಾರುಕಟ್ಟೆಯಲ್ಲಿ ಒಂದೊಂದು ಮಾದರಿಯ, ವಿಶಿಷ್ಟ ಶೈಲಿಯ ಕಾರುಗಳು ಲಗ್ಗೆಯಿಡುತ್ತಲೇ ಇದೆ. ಇದೀಗ ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹೊಸ ಕಿಯಾ ಕಾರ್ನಿವಲ್ ಐಷಾರಾಮಿ MPV ಅಥವಾ ಹೊಸ ಕಿಯಾ KA4 ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಕಿಯಾ ಕಂಪನಿಯು

Chilli In Eye : ಖಾರದ ಪುಡಿ ಕಣ್ಣಿಗೆ ಬಿತ್ತೇ? ಚಿಂತೆ ಬಿಡಿ, ಈ ರೀತಿ ಮಾಡಿ, ನೋವು ಹೋಗಲಾಡಿಸಿ

ಕಣ್ಣಿಗೆ ಖಾರ ತಾಗಲು ಕಾರಣಗಳು ಬೇಕಿಲ್ಲ. ಹೆಚ್ಚಾಗಿ ನಾವು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಥವಾ ಅಡುಗೆ ಮಾಡುವಾಗ, ಮೆಣಸಿನಕಾಯಿ ಹೆಚ್ಚುವಾಗ, ಮೆನಸಿನಕಾಯಿ ಹೆಚ್ಚಿದ ನಂತರ ಕೈ ತೊಳೆಯದೇ ಇದ್ದಾಗ ಹೀಗೆ ಹಲವಾರು ಕಾರಣಗಳಿಂದ ನಮಗೆ ತಿಳಿಯದೆ ನಮ್ಮ ಕೈ ಕಣ್ಣುಗಳ ಮೇಲೆ ಹೋಗುತ್ತದೆ. ಇದರಿಂದಾಗಿ

ಚಳಿಗಾಲದಲ್ಲಿ ರೂಂ ಹೀಟರ್‌ ಬಳಸುವವರಿಗೊಂದು ಮಾತು

ಚಳಿಗಾಲದಲ್ಲಿ ಸಾಮನ್ಯವಾಗಿ ಜನರು ದೇಹವನ್ನು ಆದಷ್ಟು ಬೆಚ್ಚಗಿರಿಸಲು ಪ್ರಯತ್ನಿಸುತ್ತಾರೆ. ಹಳ್ಳಿಗಳಲ್ಲಿ ಒಲೆ ಅಥವಾ ಬೆಂಕಿಯನ್ನು ಹಚ್ಚಿ ತಮ್ಮ ಕೈಗಳನ್ನು , ದೇಹವನ್ನು ಬೆಚ್ಚಗೆ ಮಾಡುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ

ಅಮೃತ ಜ್ಯೋತಿ ಯೋಜನೆ : SC-ST ಸಮುದಾಯದ ಗ್ರಾಹಕರಿಗೆ ಗುಡ್‌ನ್ಯೂಸ್‌

ಉಡುಪಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭಾಗ್ಯಜ್ಯೋತಿ /ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ 'ಅಮೃತ

Egg Benefits : ಮೊಟ್ಟೆಯನ್ನು ಚಳಿಗಾಲದಲ್ಲಿ ಈ ರೀತಿ ತಿನ್ನಿ | ಬದಲಾವಣೆ ಗಮನಿಸಿ

ಚಳಿಗಾಲದಲ್ಲಿ ನಮ್ಮ ದೇಹವನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕು. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣ ಕಡಿಮೆಯಾಗಿರುತ್ತದೆ. ದೇಹ ಬೆಚ್ಚಗಾಗಲು ಹೇಗೆ ನಾವು ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಸ್ವೆಟರ್, ಹೊದಿಕೆ ಹಾಕಿಕೊಳ್ಳುತ್ತೇವೊ ಹಾಗೆಯೇ, ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು

TV Offers: ಕೇವಲ 1 ಸಾವಿರ ಪಾವತಿಸಿ ಅಷ್ಟೇ, 55 ಇಂಚಿನ ಸ್ಮಾರ್ಟ್​​ಟಿವಿ ನಿಮ್ಮದಾಗಿಸಿ!

ಸ್ಮಾರ್ಟ್​ಟಿವಿಗಳು ವಿಶೇಷ ಫೀಚರ್ಸ್​ಗಳನ್ನು ಒಳಗೊಂಡು, ಇತ್ತೀಚಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಹೊಸವರ್ಷದಲ್ಲಿ ಮನೆಗೆ ಹೊಸ ಲುಕ್ ತರಲು, ಹೊಸ ಆಫರ್'ನೊಂದಿಗೆ ಸ್ಮಾರ್ಟ್ ಟಿವಿಯೊಂದು ಮಾರುಕಟ್ಟೆಗೆ ಬಂದಿದೆ. ನೀವೆನಾದರೂ ಸ್ಮಾರ್ಟ್ ಟಿವಿ ಖರೀದಿಯ