ಸ್ಟ್ಯಾಂಡ್‌ ಇಲ್ಲದೇ ನಿಲ್ಲೋ ಸೆಲ್ಫ್‌ ಬ್ಯಾಲೆನ್ಸಿಂಗ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ | ಇನ್ಮುಂದೆ ಬೀಳೋ ಭಯವಂತೂ ಇರಲ್ಲ

ಸಾಮಾನ್ಯವಾಗಿ ಪ್ರಯಾಣಿಕರು ಯಾವಾಗಲೂ ಸಂಚರಿಸಲು ದ್ವಿಚಕ್ರ ವಾಹನಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ದ್ವಿಚಕ್ರ ವಾಹನಗಳು ದಟ್ಟವಾದ ದಟ್ಟಣೆಯ ಮೂಲಕ ಚಲಿಸಲು ಅತ್ಯಂತ ಸುಲಭವಾಗಿರುತ್ತದೆ. ಆದರೆ, ಸ್ಥಿರತೆಯ ಕೊರತೆಯಿಂದಾಗಿ ಅವುಗಳನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

FD Rate Hike : ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ !

ವೃದ್ಧಾಪ್ಯದಲ್ಲಿ ಹಣಕಾಸಿನ ಅಡಚಣೆಗಳು ಉಂಟಾಗೋದು ಸಹಜ. ಇದೇ ಕಾರಣಕ್ಕೆ ವೃದ್ಧಾಪ್ಯದಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೆಚ್ಚಿನ ಭದ್ರತೆ ಹಾಗೂ ರಿಟರ್ನ್ ನೀಡುವ ಉದ್ದೇಶದಿಂದ ಬ್ಯಾಂಕುಗಳು ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿರುತ್ತವೆ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು

ಓರ್ವ ವ್ಯಕ್ತಿಯ ಮೇಲೆ ಬರೋಬ್ಬರಿ 59 ಮಹಿಳೆಯರಿಂದ ಹಲ್ಲೆ | ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಕೇರಳದ ತ್ರಿಶೂ‌ಲ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯ ಮೇಲೆ ಬರೋಬ್ಬರಿ 59 ಮಹಿಳೆಯರ ತಂಡವೊಂದು ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನು ಮಹಿಳೆಯೊಬ್ಬರ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯರ ಗುಂಪು ಹಲ್ಲೆ

EPFO ನಾಮಿನೇಷನ್ ಈ ರೀತಿ ಸಲ್ಲಿಸಿ!

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ತಿಳಿಯಲೇಬೇಕಾದ ಸುದ್ದಿ ಇದು. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ

BMW Vision DEE : ವ್ಹಾವ್, ಬಣ್ಣ ಬದಲಾಯಿಸೋ, ಮಾತನಾಡೋ ಕಾರು | ಯಾವ ಕಂಪನಿದ್ದು ಗೊತ್ತಾ?

ಸಾಮಾನ್ಯವಾಗಿ ಭೂಲೋಕದಲ್ಲಿ ಮಾತನಾಡುವ ಜೀವಿ ಯಾವುದಪ್ಪಾ ಅಂದ್ರೆ ಮನುಷ್ಯನ ಕಡೆ ಬೆರಳು ಮಾಡಿ ತೋರಿಸ್ತಿವಿ. ಆದರೆ, ಆಯಾಯ ಪ್ರಾಣಿ-ಪಕ್ಷಿಗಳು ಅದರದ್ದೇ ಆದ ಭಾಷೆಗಳಲ್ಲಿ ಮಾತಾಡ್ಕೋತಾವೆ ನಮಗೆ ಅರ್ಥ ಆಗೋಲ್ಲ ಅಷ್ಟೇ. ಕಾರ್ಟೂನ್ ಚಿತ್ರಗಳಲ್ಲಿ ನೀವು ವಾಹನಗಳು ಮಾತನಾಡುವುದನ್ನು ನೋಡಿದ್ದೀರಿ.

BPL ಕಾರ್ಡ್‌ದಾರರೇ ಇಲ್ಲಿ ಗಮನಿಸಿ | ಸಾರವರ್ಧಿತ ಅಕ್ಕಿಯ ಕುರಿತು ಇಲ್ಲಿದೆ ಮಾಹಿತಿ

ಸರ್ಕಾರವು ಬಡತನ ವರ್ಗದ ಜನರಿಗೆ ಅನೇಕ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚಿದೆ. ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಪಡಿತರ ಚೀಟಿಯು ಒಂದು. ಬಡತನ ರೇಖೆಗಿಂತ ಕೆಳಗಿನ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಇನ್ನು ಮುಂದೆ

Heart Health: ಬಿಸಿಲಲ್ಲಿ ಸುತ್ತಾಡದವರಿಗೊಂದು ಕಿವಿಮಾತು | ಈ ಹೊಸ ಅಧ್ಯಯನದ ಕುರಿತು ಕಿರು ಪರಿಚಯ ನಿಮಗೆ ತಿಳಿದಿರಲಿ

ಕಳೆದ ಕೆಲವು ವರ್ಷಗಳಿಂದ ಅತೀ ಹೆಚ್ಚಾಗಿ ಕಂಡು ಬರುವ ಕಾಯಿಲೆಯೆಂದರೆ ಹೃದ್ರೋಗ. ಕಳಪೆ ಜೀವನಶೈಲಿ, ಆಹಾರದ ಕ್ರಮ, ವ್ಯಾಯಮ ಮಾಡದೇ ಇರುವುದು ಇದಕ್ಕೆ ಮುಖ್ಯ ಕಾರಣ. ಆದರೆ ಹೊಸ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂಬುದನ್ನು ಕಂಡು ಹಿಡಿದಿದೆ. ವಿಟಮಿನ್‌

ಇನ್ಮುಂದೆ ಶಾಲೆಗಳಲ್ಲಿ ಚಿಕನ್‌, ಮೊಟ್ಟೆ, ಹಣ್ಣು ಸಿಗಲಿದೆ, ಈ ರಾಜ್ಯದ ಶಾಲೆಯ ಮಕ್ಕಳಿಗೆ ಸಿಹಿ ಸುದ್ದಿ

ಸರ್ಕಾರವು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೇರೆಪಿಸಲು ಹಲವಾರು ಯೋಜನೆಗಳನ್ನು ತಂದಿದೆ. ಸರ್ಕಾರಿ ಶಾಲೆಗಳಿಂದ ಅನೇಕ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೋತ್ಸಾಹಿಸಲು ಉತ್ತಮ ಶಿಕ್ಷಣದ ಜೊತೆಗೆ

Recharge Plans : ಟೆಲಿಕಾಂ ಗ್ರಾಹಕರೇ ನಿಮಗೊಂದು ಭರ್ಜರಿ ಗುಡ್‌ನ್ಯೂಸ್‌ | ಈ ಸಿಮ್‌ ತಗೊಂಡರೆ 16 ಜಿಬಿ ಡೇಟಾ ಉಚಿತ

ಭಾರತೀಯ ಟೆಲಿಕಾಂ ವಲಯದ ಕಂಪನಿಗಳು ದಿನೇ ದಿನೇ ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಲೇ ಬಂದಿದೆ. ಹೊಸ ಹೊಸ ಆಫರ್'ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಟೆಲಿಕಾಂ ಗ್ರಾಹಕರು ಹೊಸ ವರ್ಷಕ್ಕೆ ಯಾವ ಕಂಪನಿ ಹೊಸ ಆಫರ್ ನೀಡಿದೆ ಎಂಬ

BPL ಕಾರ್ಡ್ ದಾರರಿಗೆ ಸಿಹಿ ಸುದ್ದಿ | ಗ್ರಾಮೀಣ ,ನಗರ ಬಿಪಿಎಲ್ ಕುಟುಂಬಗಳಿಗೆ ಮಹತ್ವದ ಮಾಹಿತಿ

ಬಡತನ ರೇಖೆಗಿಂತ ಕೆಳಗಿನ ವರ್ಗದವರಿಗೆ, ಅಂದರೆ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮನೆಯನ್ನು ಕಲ್ಪಿಸುವ ಬಸವ, ಅಂಬೇಡ್ಕರ್ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಗಳಿಗೆ ಈಗಾಗಲೆ ನೀಡುತ್ತಿರುವ ಸಹಾಯಧನದ ಮೊತ್ತವನ್ನು ಹೆಚ್ಚಿಸುವ ಮಹತ್ವದ