ಶಾಸಕ ಹರೀಶ್ ಪೂಂಜಾ ಅವರಿಂದ ಆಶಾ ಕಾರ್ಯಕರ್ತರಿಗೆ ಮತ್ತು ತಾಲೂಕು ಆಸ್ಪತ್ರೆ ಡಿ ಗ್ರೂಪ್ ನೌಕರರಿಗೆ ಆಹಾರ ಸಾಮಗ್ರಿಗಳ…

ಬೆಳ್ತಂಗಡಿ : ಕೊರೊನಾ ವೈರಸ್ ಹಿನ್ನಲೆ ಜನರಲ್ಲಿ ಮುಂಜಾಗ್ರತೆ ಕ್ರಮದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ತಳಮಟ್ಟದ ಕಾರ್ಯಕರ್ತರೆಂದರೆ ಅದು ಆಶಾ ಕಾರ್ಯಕರ್ತರು ಮತ್ತು ಡಿ ಗ್ರೂಪ್ ನೌಕರರು. ಅವರು ನೇರವಾಗಿ ಶಂಕಿತ ಮತ್ತು ಸೊಂಕಿತರೊಂಡಿಗೆ ಮತ್ತು ಸೋಂಕಿತ ಇರಬಹುದಾದ ಹೋಂ ಕ್ವಾರಂಟೈನ್

ಪುತ್ತೂರು | ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಕಲಾವಿದರಿಗೆ ಕಿಟ್ ವಿತರಣೆ

ದೇಶವ್ಯಾಪಿ ಕೊರೋನಾ ವೈರಸ್ ಪ್ರಯುಕ್ತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ವತಿಯಿಂದ ಪುತ್ತೂರು ಪರಿಸರದ ಅಗತ್ಯ ಇರುವ ಯಕ್ಷಗಾನ ಕಲಾವಿದರಿಗೆ ಒಂದು ತಿಂಗಳ ಬಳಕೆಗೆ ಬೇಕಾಗುವ ದಿನಸಿ ಸಾಮಗ್ರಿಗಳ ಕಿಟ್ ನ್ನು ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಮೂಲಕ

ಪಾಣಾಜೆ | ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಾಗ್ರಿ ಕಿಟ್ ವಿತರಣೆ

ಕೊರೊನಾ ವೈರಸ್ ತಡೆಗಟ್ಟಲು ವಿದಿಸಿದ ಲಾಕ್ ಡೌನ್ ನಿಂದ ತೀರಾ ಸಂಕಷ್ಟದಲ್ಲಿರುವ ಕೆಲವು ಬಡ ಕುಟುಂಬಕ್ಕೆ ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಪಾಣಾಜೆ ಇದರ ವತಿಯಿಂದ ದಿನ ಬಳಕೆ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ಏ.10ರಂದು ವಿತರಣೆ ಮಾಡಲಾಯಿತು. ಊರ ದಾನಿಗಳ

ಕರಾಯದ ಕೋರೋನಾ ಸೋಂಕಿತ ಗುಣಮುಖ | ವೆನ್ಲಾಕ್ ಆಸ್ಪತ್ರೆಯಿಂದ ಇಂದು ಬಿಡುಗಡೆ

ಬೆಳ್ತಂಗಡಿ ತಾಲೂಕು ತನ್ನಿರುಪಂತ ಗ್ರಾಮದ ಕರಾಯದ ಜನತಾ ಕಾಲೋನಿಯ ಕೋರೋನಾ ಸೋಂಕಿತ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಈಗ ಬಂದಿದ್ದು ಅದು ನೆಗೆಟಿವ್ ಎಂದಿದೆ. ಅಂದರೆ ವ್ಯಕ್ತಿಯು ಕೋರೋಣ ರೋಗದಿಂದ ಗುಣಮುಖರಾಗಿದ್ದಾನೆ ಎನ್ನಬಹುದು. ಈ ಮೂಲಕ ಬಿಗುವಿನ ವಾತಾವರಣ ಇದ್ದ ಕರಾಯ

ಸವಣೂರು ಪದ್ಮಪ್ರಿಯ ಕಾಂಪ್ಲೆಕ್ಸ್‌ನ ಒಂದು ತಿಂಗಳ ಬಾಡಿಗೆ ಪಿಎಂ ಕೇರ್‌ಗೆ

ಸವಣೂರು: ವಿಶ್ವದಾದ್ಯಂತ ಕೊರೊನಾ ಕರಿ ಛಾಯೆಯಿಂದಾಗಿ ಅಕ್ಷರಶಃ ನಲುಗಿ ಹೋಗಿದೆ.ಭಾರತದಲ್ಲೂ ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಾರೋಪಾದಿ ಕಾರ್ಯ ನಡೆಯುತ್ತಿದೆ. ಈ ಮದ್ಯೆ ಸೂಕ್ತ ವ್ಯವಸ್ಥೆಗಳಿಗೆ ಆರ್ಥಿಕ ನೆರವನ್ನು ಸರಕಾರ ಯಾಚಿಸಿದೆ. ಈಗಾಗಲೇ

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚ್ಚಾರ್ ಇದರ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ ಪಿಲಿ ಕೊಡಿ, ಬೆಟ್ಟಂಪಾಡಿ , ಪೈಚಾರು, ಸ್ಥಳೀಯ ಪ್ರದೇಶಗಳಲ್ಲಿ ಬಡವರಿಗೆ ಅಕ್ಕಿ ಹಾಗೂ ಅಗತ್ಯವಸ್ತುಗಳನ್ನು ವಿತರಿಸುವ ಮೂಲಕ ಸಹಾಯಹಸ್ತವನ್ನು ನೀಡಿರುತ್ತಾರೆ.

ಪೌರ ಕಾರ್ಮಿಕ ಮಹಿಳೆ ಗೈರಾದದಕ್ಕೆ ಮನೆ ಮುಂದಿನ ರಸ್ತೆಯಲ್ಲಿ ಕಸ ಗುಡಿಸಿದ ಸಚಿವ ಸಚಿವ ಸಿಂಪಲ್ ಸುರೇಶ್ ಕುಮಾರ್

ಬೆಂಗಳೂರು : ತಮ್ಮ ಮನೆಯಿರುವ ಬೀದಿಗೆ ಬರುವ ಪೌರ ಕಾರ್ಮಿಕೆ ಲಿಂಗಮ್ಮ ಅವರ ಆರೋಗ್ಯ ಸರಿ ರಸ್ತೆಯ ಕಸ ಗುಡಿಸಲು ಅವರು ಬಂದಿರಲಿಲ್ಲ. ಲಿಂಗಮ್ಮನ ಅನುಪಸ್ಥಿತಿಯಲ್ಲಿ ಸಚಿವ ಸುರೇಶ್ ಕುಮಾರ್ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ. ತಮ್ಮ ಮನೆಯ ಮುಂದಿನ ರಸ್ತೆಯ ಕಸ

ರಾಜ್ಯದ 31ಲಕ್ಷ ಉಜ್ವಲ ಯೋಜನೆಯ ಗ್ರಾಹಕರಿಗೆ ಮುಂಗಡ ಹಣ ಪಾವತಿ- ನಳಿನ್ ಕುಮಾರ್

ಮಂಗಳೂರು: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅನ್ವಯ, ರಾಜ್ಯದ 31 ಲಕ್ಷ ಉಜ್ವಲ ಯೋಜನೆಯ ಗ್ರಾಹಕರಿಗೆ ಮೂರು ತಿಂಗಳಿಗೆ ಅನ್ವಯವಾಗುವಂತೆ ಅವರ ಖಾತೆಗೆ ಮುಂಗಡ ಹಣವನ್ನು ಹಾಕುವ ಮುಖೇನ ಈ ಕಠಿಣ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು

ಸ್ಕೂಟರ್‌ನಲ್ಲಿ ಗೋಮಾಂಸ ಸಾಗಾಟ | ಇಬ್ಬರ ಬಂಧನ

ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶವಿದ್ದರೂ ಕೆಲವು ಕಡೆ ದುಷ್ಕರ್ಮಿಗಳು ಅಕ್ರಮ ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ. ಸ್ಕೂಟರಿನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸರು

ಪಡಿತರಕ್ಕೆ ಹಣ ಪಡೆದರೆ ಕ್ರಮ, ಲೈಸೆನ್ಸ್ ರದ್ದು-ಸಚಿವ ಗೋಪಾಲಯ್ಯ ಎಚ್ಚರಿಕೆ

ಬೆಂಗಳೂರು: ಪಡಿತರ ಕೊಡುವಾಗ ಜನರ ಬಳಿ ಯಾವುದೇ ಕಾರಣಕ್ಕೂ ಹಣ ಪಡೆಯಬಾರದು ಹಾಗೂ ಅವರಿಗೆ ಸರಿಯಾಗಿ ರೇಷನ್ ವಿತರಣೆ ಮಾಡಬೇಕು. ಒಂದು ವೇಳೆ ನಿಮ್ಮ ಮೇಲೆ ಆರೋಪ ಕೇಳಿಬಂದರೆ ನಿಮ್ಮ ಲೈಸನ್ಸ್ ರದ್ದು ಮಾಡಬೇಕಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ ಕೆ ಗೋಪಾಲಯ್ಯ ಎಚ್ಚರಿಕೆ