ಸ್ಕೂಟರ್‌ನಲ್ಲಿ ಗೋಮಾಂಸ ಸಾಗಾಟ | ಇಬ್ಬರ ಬಂಧನ

ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶವಿದ್ದರೂ ಕೆಲವು ಕಡೆ ದುಷ್ಕರ್ಮಿಗಳು ಅಕ್ರಮ ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ.

ಸ್ಕೂಟರಿನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸರು ಬಂಧಿಸಿದ್ದಾರೆ. ಮಂಗಳುರು ಸುರತ್ಕಲ್ ಕೃಷ್ಣಪುರ ನಿವಾಸಿಗಳಾದ ಮೊಹಮ್ಮದ್ ಸಫ್ವಾನ್ (23), ಹಾಗೂ ಸಹಸವಾರ ಆಸ್ಗರ್ ಆಲಿ (39) ಬಂಧಿತರು.

ಇಂತಹ ಸಮಯದಲ್ಲೂ ಕೂಡ ಇವರಿಗೆ ತಮ್ಮ, ತಮ್ಮ ಕುಟುಂಬದ ಮತ್ತು ದೇಶದ ಜನರ ಆರೋಗ್ಯಕ್ಕಿಂತ ಅಕ್ರಮ ಚಟುವಟಿಕೆಗಳೇ ಜಾಸ್ತಿ ಆಯಿತು.

Leave A Reply

Your email address will not be published.