ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚ್ಚಾರ್ ಇದರ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ ಪಿಲಿ ಕೊಡಿ, ಬೆಟ್ಟಂಪಾಡಿ , ಪೈಚಾರು, ಸ್ಥಳೀಯ ಪ್ರದೇಶಗಳಲ್ಲಿ ಬಡವರಿಗೆ ಅಕ್ಕಿ ಹಾಗೂ ಅಗತ್ಯವಸ್ತುಗಳನ್ನು ವಿತರಿಸುವ ಮೂಲಕ ಸಹಾಯಹಸ್ತವನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ರಿಫಾಯಿ, ಅಧ್ಯಕ್ಷ ಸಾಲಿ ಕೆಪಿ, ಕಾರ್ಯದರ್ಶಿ ಮುಜೀಬ್ ಪೈಚಾರ್, ಉಪಾಧ್ಯಕ್ಷ ಅಶ್ರಫ್, ಮಾಜಿ ಅಧ್ಯಕ್ಷ ರಫೀಕ್ ಬಿಎಸ್, ಸದಸ್ಯರುಗಳಾದ ಬಶೀರ್ ಆ ರ್, ನಾಸಿರ್ ಕೆಪಿ, ಮೊದಲಾದವರು ಉಪಸ್ಥಿತರಿದ್ದರು. ವರದಿ : ಹಸೈನಾರ್ ಜಯನಗರ

Leave A Reply

Your email address will not be published.