ದಿನಸಿ ಅಂಗಡಿಗಳಲ್ಲಿ ತರಾವರಿ ಬೆಲೆ | ಗ್ರಾಹಕ ಕಂಗಾಲು | ಏಕರೂಪದ ದರ ನಿಗದಿ ಮಾಡುವಂತೆ ಒತ್ತಾಯ

ದಕ್ಷಿಣ ಕನ್ನಡ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೀಮಿತ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಮಾಡಲಾಗಿದೆ. ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರಿಂದ ಬೇರೆ ಬೇರೆ ಅಂಗಡಿಗಳಲ್ಲಿ ತರಾವಳಿ ಬೆಲೆ ಪಡೆಯಲಾಗುತ್ತಿದ್ದು. ಈ ಕುರಿತು ಗ್ರಾಹಕರು ಸ್ಥಳೀಯ ಆಡಳಿತಕ್ಕೆ ಮಾಹಿತಿ

“ಓಟು ಬನ್ನಗ ಚೂರು ಗಮನಿಸಲೆ ” ಕೋರೋನಾ ಕಷ್ಟಕಾಲದಲ್ಲಿ ಜನರ ಸಹಾಯಕ್ಕೆ ಹೋದವರು ಓಟನ್ನು…

ಬೆಳ್ತಂಗಡಿಯ ಕಾಂಗ್ರೆಸ್ಸಿನ ಅಳಿದುಳಿದ ಪಳೆಯುಳಿಕೆಯಂತಹಾ ಮಾನವನ್ನು ಕೋರೋನಾ ಎಂಬ ರೋಗ ಬಂದು ತೊಳೆದು ಹಾಕಿದೆ. ಮೊನ್ನೆ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ಹಿಂದುಳಿದ ವರ್ಗದ ಕೆಲವು ಮನೆಗಳಿಗೆ ತೆರಳಿ ದಿನನಿತ್ಯದ ಅಗತ್ಯ ವಸ್ತುಗಳ ಹಂಚುವಿಕೆಯಲ್ಲಿ ತೊಡಗಿದ್ದರು. ಹಾಗೆ ವಸ್ತುಗಳನ್ನು

ತುಪ್ಪದ ಹುಡುಗಿ ರಾಗಿಣಿ ಸರಕಾರಿ ವೈದ್ಯರಿಗೆ ಕೈಯಡುಗೆಯ ರುಚಿ ತೋರಿಸಿದ್ದು

ಬೆಂಗಳೂರು : ಕೊರೋನಾ ವಿರುದ್ಧ ಹೋರಾಡುತ್ತಿರುವ ಸರಕಾರಿ ವೈದ್ಯರಿಗೆ ನಟಿ ರಾಗಿಣಿ ತಮ್ಮ ಮನೆಯಿಂದ ರುಚಿಕರವಾದ ಕೈಯಡುಗೆ ಮಾಡಿ ಉಣಬಡಿಸಿದ್ದಾರೆ.ಕೊರೋನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮನೆಗೂ ಹೋಗದೆ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ.

ಗೆಳೆಯರು ಪಾರ್ಟಿ ಕೇಳಿದರೆಂದು ಬ್ರಾಂಡ್ ನ್ಯೂ ಕಾರಿನಲ್ಲಿ ಮದ್ಯ ಸಾಗಾಟ, ದಾಳಿಯ ವೇಳೆ ಕಾರು ಬಿಟ್ಟು ಪರಾರಿ

ತುಮಕೂರು : ಇಲ್ಲೊಬ್ಬಂಗೆ ತಾನು ಇಷ್ಟಪಟ್ಟು ಕೊಂಡ ಬ್ರಾಂಡ್ ನ್ಯೂ ಕಾರಿಗಿಂತ ಮದ್ಯವೇ ಹೆಚ್ಚಾಗಿದೆ. ಆತ ತನ್ನ ಇನ್ನೂ ಗಾಡಿ ನಂಬರ್ ಸಿಗದ ಹೊಸ ಕಾರನ್ನೆ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದಾನೆ. ಅಬಕಾರಿ ಅಧಿಕಾರಿಗಳು ತಮಗೆ ದೊರೆತ ಖಚಿತ ಮಾಹಿತಿಯ ಬೆನ್ನು ಹತ್ತಿ ಈ ದಾಳಿ ನಡೆಸಿದ್ದಾರೆ.

ಅಡಿಕೆ ಖರೀದಿ ಆರಂಭ | ಅಡಿಕೆ ಬೆಳೆಗಾರರ ಸಂಘದಿಂದ ಕ್ಯಾಂಪ್ಕೋಗೆ ಕೃತಜ್ಞತೆ

ಪುತ್ತೂರು: ಲಾಕ್ಡೌನ್ ಸಂದರ್ಭ ಎಲ್ಲಾ ಅಡಿಕೆ ಖರೀದಿ ಕೇಂದ್ರಗಳೂ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸಹಿತ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು. ಇದೀಗ ಕ್ಯಾಂಪ್ಕೋ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ

2000 ₹ ಕೊಡುತ್ತೇವೆಂದು ಸುಳ್ಳು ಸುದ್ದಿ ಹಬ್ಬಿಸಿ ಕೂಲಿ ಕಾರ್ಮಿಕರ ಗಣತಿಗೆ ಹೊರಟಿತ್ತಾ ಕಾರ್ಮಿಕ ಇಲಾಖೆ ? | ಲಾಕ್…

2000 ₹ ಹಣ ಸಿಗುತ್ತದೆ ಎಂಬ ಮಾತು ಕೇಳಿ ಕೂಲಿ ಕಾರ್ಮಿಕರು ಗುಂಪು ಸೇರಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ಬುಧವಾರ ನಡೆದಿದೆ. ಆದರೆ ಜನರು ಹಣ ಪಡೆಯುವ ಧಾವಂತದಲ್ಲಿ ಸಾಮಾಜಿಕ ಅಂತರ ಮರೆತು ಒಂದು ಕಡೆ ಸೇರಿದ ಘಟನೆ ನಡೆಯಿತು. ಮಂಗಳೂರು ಕೂಳೂರಿನ ಕಟ್ಟಡವೊಂದರಲ್ಲಿ ಕಾರ್ಮಿಕರ ಮಾಹಿತಿ ಪಡೆದು

ಸುಳ್ಯ | ಉದ್ಯಮಿ ಹಾಜಿ ಅಬೂಬಕ್ಕರ್ ಅವರಿಂದ ಉಚಿತ ತರಕಾರಿ ವಿತರಣೆ

ಸುಳ್ಯ ಶಾಂತಿನಗರದ ಹಾಜಿ ಅಬೂಬಕ್ಕರ್ ಅವರು ತಮ್ಮ ಪರಿಸರದಲ್ಲಿ ತರಕಾರಿ ವಿತರಣೆಯನ್ನು ಮಾಡಿದರು. ಸುಳ್ಯ ಪೀಸ್ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಅವರು ಶಾಂತಿನಗರದ ಪರಿಸರದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಿ ಸಹಕಾರವನ್ನು

ಕೊಡಗಿನ ಜನತೆಗೆ ಮತ್ತೆ ಕೊರೋನಾತಂಕ | ತೊಲಗಿದ ಪಿಶಾಚಿ ಮತ್ತೆ ಇಣುಕಿತಾ ?

ನಿನ್ನೆ ತಾನೇ ಕೊಡಗು ಕೊರೋನಾ ಮುಕ್ತ ಅಂತ ಕೊಡಗು ಜನತೆ ಸಂಭ್ರಮಿಸಿದ್ದರು. ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಈ ಖುಷಿಯನ್ನು ಜನತೆಯ ಮುಂದೆ ಹಂಚಿಕೊಂಡಿದ್ದರು. ಕೊರೋನಾ ಮುಕ್ತ 25 ಜಿಲ್ಲೆಗಳಲ್ಲಿ ಕೊಡಗು ಒಂದಾಗಿತ್ತು. ಆದರೆ ಇದೀಗ ಕೊಡಗಿನಲ್ಲಿ ಕೊರೊನದ ಭಯ ಮತ್ತೊಮ್ಮೆ ಶುರುವಾಗಿದೆ.

ಅಮರ ಸಂಘಟನೆಯಿಂದ ಅರ್ಹ ಫಲಾನುಭವಿಗಳಿಗೆ ಅಗತ್ಯ ವಸ್ತುಗಳ ವಿತರಣೆ

ಸುಳ್ಯ : ಪ್ರಸ್ತುತ ಜಗತ್ತನ್ನೇ ತನ್ನ ಬಾಹುಗಳಲ್ಲಿ ಹಿಡಿದು ಆಕ್ರಮಿಸಿ ನರಳಾಡಿಸುತ್ತಿರುವ ಕೋರೋನಾ ಮಹಾಮಾರಿಯ ವಿರುದ್ದ ಹೋರಾಡುವ ಮತ್ತು ಮುಂಜಾಗೃತ ಕ್ರಮವಾಗಿ ಅಮರ ಸಂಘಟನಾ ಸಮಿತಿ ಅಮರಮುಡ್ನೂರು ಇದರ ವತಿಯಿಂದ ಅರ್ಹರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು. ಈಗಾಗಲೇ ವಿಭಿನ್ನ

ಕ್ಯಾಂಪ್ಕೊ ನಿಯಮಿತ ಮಂಗಳೂರು, ಪಂಜ ಇದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ | ದಿ. ಏಪ್ರಿಲ್ 17 ರಿಂದ ಅಡಿಕೆ ಖರೀದಿ

ಕ್ಯಾಂಪ್ಕೊ ನಿಯಮಿತ ಮಂಗಳೂರು, ಪಂಜ ಇದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯ ಬೆಳೆಗಾರರಿಗೆ ಸೂಚನೆ. ದಿನಾಂಕ 17.04.2020 ರಿಂದ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ. 1.ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ