ಸುಳ್ಯ | ಉದ್ಯಮಿ ಹಾಜಿ ಅಬೂಬಕ್ಕರ್ ಅವರಿಂದ ಉಚಿತ ತರಕಾರಿ ವಿತರಣೆ


ಸುಳ್ಯ ಶಾಂತಿನಗರದ ಹಾಜಿ ಅಬೂಬಕ್ಕರ್ ಅವರು ತಮ್ಮ ಪರಿಸರದಲ್ಲಿ ತರಕಾರಿ ವಿತರಣೆಯನ್ನು ಮಾಡಿದರು.

ಸುಳ್ಯ ಪೀಸ್ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಅವರು ಶಾಂತಿನಗರದ ಪರಿಸರದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಿ ಸಹಕಾರವನ್ನು ನೀಡಿರುತ್ತಾರೆ.
ಇವರು ಕಳೆದ ಕೆಲವು ದಿನಗಳ ಹಿಂದೆ ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆಯಲ್ಲಿ ಒಂದು ದಿನದ ವೆಚ್ಚವನ್ನು ಭರಿಸಿ ಮಾನವೀಯತೆಯನ್ನು ಮೆರೆದಿದ್ದರು.
ವರದಿ : ಹಸೈನರ್ ಜಯನಗರ

Comments are closed.