Daily Archives

November 23, 2022

Lemon Water : ನಿಂಬೆ ಶರಬತ್ತಿನಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ!

ಆರೋಗ್ಯ ಅನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಹಾಗಾಗಿ ನೀವು ಉತ್ತಮ ಆರೋಗ್ಯ ದೇಹವನ್ನು ಬಯಸಿದರೆ ನಿಮಗೆ ನಿಂಬೆ ನೀರು ಸಹಾಯ ಮಾಡುತ್ತದೆ.ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಬೇಸಿಗೆಯ ದಿನಗಳಲ್ಲಿ ಉಷ್ಣತೆ ಮತ್ತು

SC, ST ಸಮುದಾಯದ ಯುವಕ-ಯುವತಿಯರಿಗೆ 28 ಸಾವಿರ ದ್ವಿಚಕ್ರ ವಾಹನ ವಿತರಣೆ : ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದ ಯುವಕ ಯುವತಿಯರಿಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರಾಜ್ಯಾದ್ಯಂತ 28 ಸಾವಿರ ದ್ವಿಚಕ್ರ ವಾಹನಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ನಿರುದ್ಯೋಗಿ ಯುವಕ

ತುಳುನಾಡ ದೈವಾರಾಧಕರಿಂದ ಎಚ್ಚರಿಕೆಯ ಸಂದೇಶ| ಯಾಕಾಗಿ ?

ಕಾಂತಾರ (Kantara) ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಹಿಟ್ ಆಗಿ 400ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದ್ದು ತಿಳಿದಿರುವಂತದ್ದೇ!!! ಕರಾವಳಿಯ ಕಲೆ, ಆಚರಣೆಯನ್ನೊಳಗೊಂಡ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಪರಿಚಯಿಸಿದೆ. ಅದರಲ್ಲೂ ಕೂಡ ದೈವಾರಾಧನೆ

ಇನ್ನು ಮುಂದೆ ಬಸ್ ನಲ್ಲಿ ಗೂಗಲ್ ಪೇ, ಪೋನ್ ಪೇ ಮೂಲಕ ಟಿಕೆಟ್ ಖರೀದಿ !

ನೀವು ಇನ್ನು ಮುಂದೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ಪಡೆಯಲು ಕ್ಯಾಶ್ ಚಿಂತೆ ಮಾಡಬೇಕಾಗಿಲ್ಲ ಹೌದು ಇನ್ನುಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ನೀಡಿ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಂತೆ ವ್ಯವಸ್ಥೆ ಜಾರಿಗೆ ಬಂದಿದೆ. ಕೊರೋನಾ ಹೆಚ್ಚಿದ್ದ ಸಂದರ್ಭದಲ್ಲಿ

OnePlus 10Pro 5G : ಈ ಆಫರ್‌ ಮಿಸ್‌ ಮಾಡ್ಕೊಂಡರೆ ಅಷ್ಟೇ ….ರೂ.71,999 ರೂ. ಬೆಲೆಯ ಮೊಬೈಲ್‌ ಈಗ ಇಷ್ಟು ಕಡಿಮೆ…

ಭಾರತದ ಮಾರುಕಟ್ಟೆಯಲ್ಲಿ ಅನೇಕ ಮಾಡೆಲ್ ಗಳ ಫೋನ್'ಗಳು ಬಿಡುಗಡೆಯಾಗುತ್ತಲೇ ಇದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಗಾಧ ಬೇಡಿಕೆಯಿರುವ ಪ್ರತಿಷ್ಟಿತ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್, ಗ್ರಾಹಕರಿಗೆ ಹೊಸ ಮಾದರಿಯ, ಹೊಸ ಫೀಚರ್ ನಿಂದ ಕೂಡಿದ ಸ್ಮಾರ್ಟ್ ಫೋನ್ ಅನ್ನು ಭರ್ಜರಿ ಡಿಸ್ಕೌಂಟ್

Kantara : “ಕಾಂತಾರ ಸಿನಿಮಾ ತಂಡ ನಮ್ಮನ್ನು ಇಲ್ಲಿಯವರೆಗೆ ಸಂಪರ್ಕಿಸಿಲ್ಲ” – ಥೈಕ್ಕುಡಂ…

ರಿಷಬ್ ಶೆಟ್ಟಿ ನಟನೆ , ನಿರ್ದೇಶನದ 'ಕಾಂತಾರ' ಪ್ರಪಂಚದಾದ್ಯಂತ ಭರ್ಜರಿ ಸದ್ದು ಮಾಡಿದೆ. ಸೆ.30ರಂದು ತೆರೆ ಮೇಲೆ ಅಪ್ಪಳಿಸಿದ 'ಕಾಂತಾರ' ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ಕಂಡಿದೆ. ಅದಷ್ಟೇ ಅಲ್ಲದೆ, ಸಾಕಷ್ಟು ದಾಖಲೆಗಳನ್ನು ಮಾಡಿದೆ. ಈ ನಡುವೆ ಕಾಂತಾರ ಹಲವಾರು ವಿವಾದಗಳಿಗೆ

Education News : ವಿದ್ಯಾರ್ಥಿಗಳೇ ಗಮನಿಸಿ | 9 ಮತ್ತು 10 ತರಗತಿ ಇನ್ನು ಮುಂದೆ ಪ್ರೌಢಶಾಲೆಗಳಲ್ಲ!

9 ಮತ್ತು 10ನೇ ತರಗತಿಗಳು ಇನ್ನು ಮುಂದೆ ಪ್ರೌಢಶಿಕ್ಷಣದ ತರಗತಿಗಳಲ್ಲ!ಹೌದು, ಇನ್ನು ಮುಂದೆ ಈ ತರಗತಿಗಳನ್ನು ಪ್ರಾಥಮಿಕ ಶಿಕ್ಷಣದ "ಮುಂದುವರಿದ ಶಿಕ್ಷಣ” ಎಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆಯು 'ಜ್ಞಾಪನಾ ಪತ್ರ' ಹೊರಡಿಸಿದೆ. ಇದಕ್ಕೆ

‘ದೆವ್ವ’ ದ ಜೊತೆ ಮಾತನಾಡಿದ ಸೆಕ್ಯೂರಿಟಿ ಗಾರ್ಡ್ | ಆಸ್ಪತ್ರೆಯಲ್ಲಿ ನಡೆಯಿತೊಂದು ವಿಚಿತ್ರ ಘಟನೆ |…

ದೆವ್ವ ಇದನ್ನೆಲ್ಲಾ ಈಗಿನ ಕಾಲದಲ್ಲಿ ಜನ ನಂಬೋದು ಸ್ವಲ್ಪ ಕಷ್ಟ ಅಂತಾನೇ ಹೇಳಬಹುದು. ಆದರೆ ಅಲ್ಲೊಂದು ಇಲ್ಲೊಂದು ಕಡೆಯಲ್ಲಿ ಏನಾದರೂ ಇಂತಹ ಘಟನೆಗಳು ಕಂಡು ಬರುವುದು ವರದಿಯಾಗುತ್ತದೆ. ಅಂತಹುದೇ ಒಂದು ಘಟನೆ ಈಗ ಅರ್ಜೆಂಟೀನಾದಲ್ಲಿ ನಡೆದಿದೆ. ಹೌದು, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಕಾಣಿಸದ

FIFA ವಿಶ್ವಕಪ್ | ಫುಟ್ ಬಾಲ್ ಲೋಕದ ಶಿಶು ಸೌದಿ ಅರೇಬಿಯಾ ಕೈಲಿ ಸೋಲುಂಡ ಬಲಿಷ್ಟ ಅರ್ಜೆಂಟೀನಾ , ಸಂಭ್ರಮಾಚರಣೆಗೆ ರಜೆ…

ಫುಟ್ ಬಾಲ್ ಲೋಕದ ಶಿಶು ಸೌದಿ ಅರೇಬಿಯಾ ಕೈಯಲ್ಲಿ ಬಲಿಷ್ಟ ಅರ್ಜೆಂಟೀನಾ ಸೋಲುಂಡಿದೆ ಎಂದರೆ ಎಲ್ಲರಿಗೂ ಒಂದು ಬಾರಿ ದಿಗ್ಭ್ರಮೆ ಮೂಡಿದೆ. ಇನ್ನು ಸೌದಿ ಅರೇಬಿಯಾ ದೊರೆ ಸಲ್ಮಾನ್‌ ಈ ಜಯದ ಸಂಭ್ರಮಾಚರಣೆಯನ್ನು ಭರ್ಜರಿಯಾಗಿ ಮಾಡಲು ರಜೆ ಘೋಷಿಸಿದ್ದಾರೆ. ಮಂಗಳವಾರ ನಡೆದ ಫಿಫಾ ವಿಶ್ವಕಪ್‌ ನ

ಪದವೀದರ ಪ್ರಾಥಮಿಕ ಶಿಕ್ಷಕರ ನೇಮಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ: ದಿನಾಂಕ ಮುಂದೂಡಿಕೆ

ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ವೃಂದದ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ 1:1 ತಾತ್ಕಾಲಿಕ ಆಯ್ಕೆಪಟ್ಟಿಗೆ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ನ.30ರ ವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಸಂಬಂಧಪಟ್ಟ