Daily Archives

November 18, 2022

ಮತ್ತೊಂದು Online Fraud | FaceBook ನಲ್ಲಿ ಫ್ರೆಂಡ್ ಶಿಪ್, ನಂತರ ಯುವತಿ ಲೂಟಿ ಮಾಡಿದ್ದು ಲಕ್ಷ ಲಕ್ಷ ಹಣ |…

ಸೋಷಿಯಲ್ ಮೀಡಿಯಾದಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಇದೆ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಅದರಲ್ಲೂ ಹಣಗಳಿಸಲು ವಂಚಕರು ಸೋಷಿಯಲ್ ಮೀಡಿಯಾವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಫೇಸ್ಬುಕ್, ವಾಟ್ಸಪ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ

Dharmasthala Laksha Deepotsava : 5 ದಿನಗಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ನೀವು ಸಹ ಭಾಗಿಯಾಗಬೇಕೇ? ಹೋಗೋದು ಹೇಗೆ?

ದಕ್ಷಿಣ ಭಾರತದ ಪ್ರಸಿದ್ದ ಹಾಗೂ ಪುರಾತನ ತೀರ್ಥ ಕ್ಷೇತ್ರವಾಗಿರುವ ಧರ್ಮಸ್ಥಳದ ವಿಷೇಶವಾಗಿ ಆಚರಿಸುವ ಲಕ್ಷ ದೀಪೋತ್ಸವ ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬ!!!ಹೀಗಾಗಿಯೇ ಕೋಟ್ಯಂತರ ಭಕ್ತರು ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುತ್ತಾರೆ. ಧರ್ಮಸ್ಥಳ ದಲ್ಲಿ ನವೆಂಬರ್

ಕಚ್ಚಾತೈಲದ ಬೆಲೆಯಲ್ಲಿ ಭಾರೀ ಇಳಿಕೆ | ಪೆಟ್ರೋಲ್ ಡೀಸೆಲ್ ದರ ಇಲ್ಲಿ ಭಾರೀ ದುಬಾರಿ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಲೇ ಇದೆ . ಅದಲ್ಲದೆ ವಾಹನಗಳ ಬಳಕೆ ಮತ್ತು ಇಂಧನಗಳ ಬಳಕೆ ಸಹ ಹೆಚ್ಚಾಗುತ್ತಲೇ ಇದೆ. ಇಂಧನ ಪೂರೈಕೆಯಲ್ಲಿ ಇಳಿಕೆಯಾಗುತ್ತಿರುವುದು ಸಹ ಕಾಣಬಹುದಾಗಿದೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ 24 ಗಂಟೆಗಳಲ್ಲಿ ಕಚ್ಚಾ ತೈಲದ

‘ಫ್ರಂಟ್ ಲೈನ್’ ನಲ್ಲಿ ಇತಿಹಾಸ ಸೃಷ್ಟಿಸಿದ ಕಾಂತಾರ !

ಕಾಂತಾರ ಸಿನೆಮಾ ಎಲ್ಲೆಡೆ ಪ್ರಖ್ಯಾತಿ ಪಡೆದದ್ದಲ್ಲದೆ, ತನ್ನ ಹವಾ ಎಷ್ಟರಮಟ್ಟಿಗೆ ಕಾಯ್ದು ಕೊಂಡಿದೆ ಎಂಬುದಕ್ಕೆ ಜೀವಂತ ದೃಷ್ಟಾಂತ ಎಂಬಂತೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಜಗತ್ತಿನ ಹೆಮ್ಮೆಯ ಗರಿಯನ್ನು ತನ್ನತ್ತ

ಮಗು ಬಿಟ್ಟು ಮುಸ್ಲಿಂ ವ್ಯಕ್ತಿಯೊಂದಿಗೆ ಪರಾರಿಯಾದ ಮಹಿಳೆ ಪತ್ತೆ | ಪೊಲೀಸರಲ್ಲಿ ಹೇಳಿದ್ದೇನು?

ದಿನಂಪ್ರತಿ ಲವ್ ಜಿಹಾದ್ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದು, ಪ್ರೀತಿ ಕುರುಡು…ಎಂಬ ಮಾತಿನಂತೆ ಮದುವೆಯಾಗಿ ಪುಟ್ಟ ಕಂದಮ್ಮ ಇದ್ದರೂ ಕೂಡ ರಾಯಚೂರಿನ ಹಿಂದು ಶಿಕ್ಷಕಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನೊಂದಿಗೆ ಓಡಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಮತ್ತೊಂದು ಹೊಸ ವಿಚಾರ ಹೊರ

ನ್ಯಾಷನಲ್ ಕಾನ್ಫರೆನ್ಸ್ ಪಕ್ಷʼದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ʻಫಾರೂಕ್ ಅಬ್ದುಲ್ಲಾʼ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (JKNC) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ(Farooq Abdullah) ಇಂದು ರಾಜೀನಾಮೆ ನೀಡಿದ್ದಾರೆ. ಶ್ರೀನಗರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು

ಬಜಾಜ್ ಪಲ್ಸರ್ N150 ಬಿಡುಗಡೆ: ಅತಿ ಕಡಿಮೆ ದರದಲ್ಲಿ ಲಭ್ಯವಾಗುವ ಸಾಧ್ಯತೆ!

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ವಿನ್ಯಾಸದ ವಾಹನಗಳನ್ನು

ಖಣ ಖಣ ರಣರಂಗದ ಸಮರ ಕಲಿ, ಸಶಸ್ತ್ರ ರೈತ ದಂಡನಾಯಕ ಕೆದಂಬಾಡಿ ರಾಮಯ್ಯ ಗೌಡರ ಕ್ರಾಂತಿಕಾರಿ ಕಥನ !!!

ಬರಹ: ಸುದರ್ಶನ್ ಬಿ.ಪ್ರವೀಣ್ , ಪ್ರಧಾನ ಸಂಪಾದಕರು, ಹೊಸಕನ್ನಡ. ಕಾಂ ಇವತ್ತಿನ ಈ ನಮ್ಮ ಅಂಕಣ ಇತಿಹಾಸದ ಬಗ್ಗೆ ನಾವು ನೀವೆಲ್ಲ ಓದಿಕೊಂಡು ಬಂದ ಪುಟಗಳನ್ನು ಮತ್ತಷ್ಟು ಬದಲಿಸಿ, ವಿಸ್ತರಿಸಿ ಬರೆಯುವ ಕೆಲಸ. ಸಾಮಾನ್ಯವಾಗಿ, ನಾವು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ ಅ ಹೋರಾಟದ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಭಕ್ತರಿಗೆ ಪ್ರತ್ಯೇಕ ಅನ್ನಪ್ರಸಾದ ವ್ಯವಸ್ಥೆಗೆ ಚಾಲನೆ

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮಾಲಾಧಾರಿ ಅಯ್ಯಪ್ಪ ವೃತಧಾರಿಗಳಿಗೆ ಪ್ರತ್ಯೇಕ ಅನ್ನಪ್ರಸಾದ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೇಖರ ನಾರಾವಿಯವರು ಅನ್ನಪ್ರಸಾದ ಬಡಿಸುವ ಮೂಲಕ ಈ

ಸುಮ್ಮನೆ ತನ್ನ ಪಾಡಿಗೆ ತಾನು ರಸ್ತೆ ಬದಿ ನಿಂತಿದ್ದ ಬಾಲಕಿಯನ್ನು ಎತ್ತಿ ಕುಕ್ಕಿದ ನೀಚ ವ್ಯಕ್ತಿ | ವೀಡಿಯೋ ವೈರಲ್!

ರಸ್ತೆ ಬದಿಯಲ್ಲಿ ಮದರಸಾದ ಮುಂದೆ ತನ್ನ ಚಿಕ್ಕಪ್ಪನ ಆಗಮನದ ನಿರೀಕ್ಷೆಯಲ್ಲಿ ಕಾಯುತ್ತಾ ನಿಂತಿದ್ದ ಪುಟ್ಟ ಬಾಲಕಿಯೊರ್ವಳನ್ನು ಅಲ್ಲೇ ಇದ್ದ ದುರುಳನೋರ್ವ ಹಠಾತ್ತನೆ ಕುತ್ತಿಗೆಯಲ್ಲಿ ಹಿಡಿದು ಮೇಲೆತ್ತಿ ಕೆಳಗೆಸೆದ ಅಚ್ಚರಿಯ ಘಟನೆ ಮುನ್ನಲೆಗೆ ಬಂದಿದೆ. ಹೌದು!!. ಕೇರಳದ ಕಾಸರಗೊಡು ಜಿಲ್ಲೆಯ