Daily Archives

November 14, 2022

ನಾಗರಿಕರ ಹೋರಾಟಕ್ಕೆ ಜಯ : ಸುರತ್ಕಲ್ ಟೋಲ್ ಸಂಗ್ರಹ ರದ್ದು

ಮಂಗಳೂರು:ಇಲ್ಲಿನ ಸುರತ್ಕಲ್ ಸಮೀಪ ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ರದ್ದು ಪಡಿಸಬೇಕು ಎನ್ನುವ ಹಲವು ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದ್ದು,ಸುರತ್ಕಲ್ ಟೋಲ್ ಗೇಟ್ ರದ್ದು ಪಡಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.ಈ ಬಗ್ಗೆ

ಎಚ್ಚರ : ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯೊಳಗಿಡಬೇಡಿ | ಅಪಾಯ ಕಟ್ಟಿಟ್ಟಬುತ್ತಿ!

ಸಾಮಾನ್ಯವಾಗಿ ನಾವು ಖರೀದಿಸುವ ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಎಕ್ಸ್‌ಪೈರಿ ಡೇಟ್ ಬರೆದಿರುವುದಿಲ್ಲ. ಬರೆದಿದ್ದರೂ ಕೆಲವೊಂದು ಬಾರಿ ನಾವು ಅದರೆ ಕಡೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಇನ್ನೂ, ಹಲವರು ಭಾವನಾತ್ಮಕ ಬಾಂಧವ್ಯದ ಕಾರಣದಿಂದಾಗಿ ತಮ್ಮ ಮನೆಯ ಯಾವುದೋ ಒಂದು ಮೂಲೆಯಲ್ಲಿ

ಲೈಂಗಿಕ ಜೀವನ ಸುರಕ್ಷಿತವಾಗಿಡಲು ಇವುಗಳನ್ನು ಫಾಲೋ ಮಾಡಿ!

ಗಂಡು ಹೆಣ್ಣು ಲೈಂಗಿಕ ಸಂಪರ್ಕ ಏರ್ಪಡಿಸಲು ಮೊದಲು ಮುಂಜಾಗೃತ ಕ್ರಮ ಕೈಗೊಳ್ಳಬೇಕು ಯಾಕೆಂದರೆ ಕೆಲವೊಂದು ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಜಾಗೃತರಾಗಿರಬೇಕು. ಅಥವಾ ಸಂತಾನ ಉತ್ಪತ್ತಿಯ ಬಗ್ಗೆ ನೀವು ನಿರ್ಧಾರ ಕೈಗೊಳ್ಳದೆ ಇದ್ದಲ್ಲಿ ಕೆಲವೊಂದು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಕರ್ನಾಟಕದಲ್ಲಿ ಕೀಟವಾಗಿ ಪತ್ತೆಯಾದ ಹಿಟ್ಲರ್!!

ಪ್ರಪಂಚ ಅನ್ನೋದು ಅದೆಷ್ಟು ವಿಶಾಲವಾಗಿದೆಯೋ, ಅದರಂತೆ ನಾವು ಯಾವ ರೀತಿಲಿ ವೀಕ್ಷಿಸುತ್ತೇವೆ ಎಂಬುದು ಸುಂದರವಾದ ಪರಿಸರವನ್ನು ವರ್ಣಿಸುತ್ತದೆ. ಇಲ್ಲಿ ನಮ್ಮ ಕಣ್ಣು ತೃಪ್ತಿ ಪಡುವಂತಹ ಅದೆಷ್ಟೋ ಜೀವ ರಾಶಿಗಳೇ ಇವೆ. ಕೆಲವೊಂದು ಮಾಮೂಲಾಗಿದ್ದಾರೆ. ಇನ್ನೂ ಕೆಲವು ವಿಚಿತ್ರವಾಗಿರುತ್ತೆ. ಅದೆಷ್ಟೋ

ಅಕ್ಕನ ಗಂಡನ ಜೊತೆ ಪ್ರೇಮದಾಟವಾಡಿ ವರಿಸಿ, ಈಗ ಕೊರಿಯರ್ ಹುಡುಗನ ಜೊತೆ ಎಸ್ಕೇಪ್ ಆದ ಸುಶಿಕ್ಷಿತೆ!!!

ಮಳ್ಳಿ ಮಳ್ಳಿ ಮಿಂಚುಳ್ಳಿ...ಎಂಬ ಮಾತಿನಂತೆ ತನ್ನ ಮಾತಿನಲ್ಲೇ ಪ್ರೇಮದ ಬಲೆಯಲ್ಲಿ ಬೀಳಿಸಿ , ಇಬ್ಬರು ಯುವಕರ ಜೀವನದಲ್ಲಿ ನವರಂಗಿ ಆಟವಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ತಮ್ಮ ಮಗಳ ಪ್ರೇಮ ಪುರಾಣಕ್ಕೆ ಪೋಷಕರೇ ಹೈರಾಣಾಗಿ ತಮ್ಮ ಮಗಳನ್ನು

LIC Children Policy : 140 ರೂಪಾಯಿ ಉಳಿಸಿ 24ಲಕ್ಷ ಗಳಿಸಿ ಮಕ್ಕಳನ್ನು ಶ್ರೀಮಂತ ರನ್ನಾಗಿಸಿ!

ದೇಶದ ಪ್ರಮುಖ ವಿಮಾ ಕಂಪನಿಯಲ್ಲಿ ಒಂದಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಯು ಇದೀಗ ತನ್ನ ಗ್ರಾಹಕರಿಗೆ ಮಕ್ಕಳ ಪಾಲಿಸಿಯ ಹೊಸ ಯೋಜನೆಯನ್ನು ತಂದಿದೆ. ನಿಮ್ಮ ಮಗುವಿನ ಹೆಸರಿನಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳಲು ನೀವು ಪ್ಲ್ಯಾನ್​ ಮಾಡ್ತಾ ಇದೀರಾ? ಹಾಗಾದರೆ ಎಲ್‌ಐಸಿ ಯ ಈ ಪ್ರಯೋಜನಗಳನ್ನು

Madras Eye : ಮದ್ರಾಸ್ ಐ ಲಕ್ಷಣಗಳು ಏನು? ಚಿಕಿತ್ಸೆಗಳೇನು? ಸಂಪೂರ್ಣ ವಿವರ ಇಲ್ಲಿದೆ!

ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ಸುಂದರ ಪ್ರಪಂಚದಲ್ಲಿ ಪ್ರಕೃತಿಯ ಆನಂದ ಸವಿದು ಜೀವಿಸಲು ಕಣ್ಣುಗಳು ಬೇಕೇ ಬೇಕು ಆದರೆ ಕಣ್ಣುಗಳು ಆರೋಗ್ಯವಾಗಿರುವುದು ಸಹ ಅಷ್ಟೇ ಮುಖ್ಯ. ಆದರೆ ನಾವು ಕಣ್ಣಿನ ಆರೋಗ್ಯ ಬಗೆಗೆ ಎಚ್ಚತ್ತು ಕೊಳ್ಳಬೇಕಾಗಿದೆ.ಕಣ್ಣಿನ

Snake video : ಹಾವಿನ ಚರ್ಮ ಈ ರೀತಿ ಬದಲಾಗುತ್ತದೆ | ಹಾವು ಪೊರೆಬಿಡುವ ಈ ವೀಡಿಯೊ ವೈರಲ್!

ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಮತ್ತು ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇದೆ . ಹೌದು ಈ ಒಂದು ವೀಡಿಯೋ ದಲ್ಲಿ ಹಾವು ತನ್ನ ಚರ್ಮ ಬದಲಾಯಿಸುವುದನ್ನು ನೀವು ಕಣ್ಣಾರೆ ನೋಡಬಹುದು.

BIGG BREAKING NEWS : ನಂದಿನಿ ಹಾಲು, ಮೊಸರಿನ ದರ ಲೀಟರ್ ಗೆ 3 ರೂ ಹೆಚ್ಚಳ ; ನಾಳೆಯಿಂದ ಪರಿಷ್ಕೃತ ದರ ಜಾರಿಗೆ

ಕೆಲ ತಿಂಗಳುಗಳ ಹಿಂದಷ್ಟೇ ಅಮೂಲ್ ಹಾಲಿನ ದರ ಏರಿಕೆಯ ಬಿಸಿ ತಟ್ಟಿದ ನಡುವೆ ತೈಲ ದರವು ಏರಿಕೆ ಕಂಡಿತ್ತು. ಇದೀಗ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದ ಜನತೆಗೆ ಗಾಯದ

ತಲೆ ಎತ್ತಿದೆ ಮಸೀದಿ ಮಾದರಿಯ ಬಸ್ ನಿಲ್ದಾಣ | ಬೆಳಗಾಗುವಷ್ಟರಲ್ಲಿ ಗುಂಬಜ್ ಗಳ ಮೇಲೆ ಕಳಶ ಬಂತು!

ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬೆಂಕಿ ಹಚ್ಚಿ , ವಿವಾದ ಸೃಷ್ಟಿಸಿ ಎರಡು ಬಣಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ. ರಾಜ್ಯದಲ್ಲಿ ಹಿಜಾಬ್ ಕುರಿತಾದ ಚರ್ಚೆಗಳು, ಮನಸ್ತಾಪಗಳು ಕೇಸರಿ ಶಾಲು ವಿಚಾರಗಳು ತೆರೆಮರೆಗೆ ಬರುತ್ತಿರುವ ನಡುವೆಯೇ ಟಿಪ್ಪು ವಿಚಾರ