Day: November 14, 2022

ಟಾಲಿವುಡ್ ಹಿರಿಯ ನಟ ‘ಡಿಎಂಕೆ ಮುರಳಿ’ ಇನ್ನಿಲ್ಲ

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ ಡಿಎಂಕೆ ಮುರಳಿ ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನೆಯ ಆಸಕ್ತಿಯಿಂದ ರಂಗ ಪ್ರವೇಶಿಸಿದ ಮುರಳಿ ಹಲವು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದರು. ದುರ್ಯೋಧನನ ಮಯಸಭಾ ಸ್ವಗತದಿಂದ ಡಿಎಂಕೆ ಮುರಳಿ ಒಳ್ಳೆಯ ಮನ್ನಣೆ ಪಡೆದರು. ಡಿಎಂಕೆ ಮುರಳಿ ನಟಿಸಿದ ಅಂದಾಲ ರಾಕ್ಷಸಿ, ಮಾರುತಿ ನಿರ್ದೇಶನದ ಬಸ್ಟಾಪ್, ನಾಗ ಚೈತನ್ಯ-ಸುನೀಲ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ತಡಾಖಾ, ಕೊತ್ತ ಜಂಟ, ಕಾಯ್ ರಾಜ ಕಾಯ್ ಉತ್ತಮ ಮನ್ನಣೆ ಗಳಿಸಿವೆ. ಇನ್ನು …

ಟಾಲಿವುಡ್ ಹಿರಿಯ ನಟ ‘ಡಿಎಂಕೆ ಮುರಳಿ’ ಇನ್ನಿಲ್ಲ Read More »

ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ

ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಸಲಹಾ ಸಂಪಾದಕರು, ಬಹುಮಾಧ್ಯಮ ಪರ್ತಕರ್ತರು (Multi Media Journalist) ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರವಾಗಿದ್ದು, ಪೂರ್ಣ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಹುದ್ದೆಗಳ ವಿವರ : ಸಲಹಾ ಸಂಪಾದಕರುವಿದ್ಯಾರ್ಹತೆ- ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾಅನುಭವ – ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪರಿಣಿತಿ ಹಾಗೂ ಜ್ಞಾನ ಅವಶ್ಯವಯೋಮಿತಿ- 55 ವರ್ಷಗುತ್ತಿಗೆ ಅವಧಿ- 2 ವರ್ಷಸಂಭಾವನೆ …

ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ Read More »

SSLC ವಿದ್ಯಾರ್ಥಿಗಳೇ ಗಮನಿಸಿ : ಈ ಬಾರಿ ‘ಕೊರೋನಾ ಪಾಸ್’ ಇಲ್ಲ – ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಹತ್ತರವಾದ ಮಾಹಿತಿಯನ್ನು ನೀಡಿದ್ದಾರೆ. ಕಳೆದ ವರ್ಷದಂತೆ ಈ ವರ್ಷ ಕೊರೊನಾ ಪಾಸ್ ಇರುವುದಿಲ್ಲ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಎಸ್ಎಸ್ಎಲ್’ಸಿ ಪರೀಕ್ಷೆಗೆ ಹಾಜರಾಗುತ್ತಾರೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ.ಎಲ್ಲಾ ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗುತ್ತಾರೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ. 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ …

SSLC ವಿದ್ಯಾರ್ಥಿಗಳೇ ಗಮನಿಸಿ : ಈ ಬಾರಿ ‘ಕೊರೋನಾ ಪಾಸ್’ ಇಲ್ಲ – ಸಚಿವ ಬಿ.ಸಿ.ನಾಗೇಶ್ Read More »

GOOD NEWS : ಶಿಕ್ಷಣ ಇಲಾಖೆಯಿಂದ ರಾಜ್ಯದ ‘ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಶೈಕ್ಷಣಿಕ ಪ್ರವಾಸ’ಕ್ಕೆ ಅನುಮತಿ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.ಅದೇನೆಂದರೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾವಿದ್ಯಾರ್ಥಿಗಳಿಗೆ (Primary and High School Students) ಶೈಕ್ಷಣಿಕ ಪ್ರವಾಸವನ್ನು ( Educational Tour | ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಅನುಮತಿ ನೀಡಿದೆ. ಈ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ (School Student) ಸಿಹಿ ಸುದ್ದಿ ನೀಡಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕೋವಿಡ್ ಕಾರಣದಿಂದಾಗಿ ಯಾವುದೇ ಶೈಕ್ಷಣಿಕ …

GOOD NEWS : ಶಿಕ್ಷಣ ಇಲಾಖೆಯಿಂದ ರಾಜ್ಯದ ‘ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಶೈಕ್ಷಣಿಕ ಪ್ರವಾಸ’ಕ್ಕೆ ಅನುಮತಿ Read More »

ಶೃದ್ಧೆಯಿಂದ ನಾಯಿಯೊಂದು ದೇವಸ್ಥಾನದೊಳಗೆ ಗಂಟೆ ಬಾರಿಸುವ ದೃಶ್ಯ | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಇತ್ತೀಚೆಗೆ ಪ್ರಾಣಿಗಳು ಮನುಷ್ಯನ ಜೊತೆ ತುಂಬಾ ಒಡನಾಟದಿಂದ ಇರುತ್ತದೆ. ಅದರಲ್ಲೂ ನಾಯಿಗಳಂತೂ ಕೇಳಬೇಕಿಲ್ಲ. ಮನುಷ್ಯನಿಗೆ ತುಂಬಾ ಪ್ರೀತಿ ಪಾತ್ರವಾದದ್ದಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳೇ ಇವೆ. ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಾಯಿಯ ತುಂಟಾಟಗಳನ್ನು ಪೋಸ್ಟ್ ಮಾಡಿ ಎಲ್ಲರ ಜೊತೆ ಹಂಚಿಕೊಳ್ಳುವವರಿದ್ದಾರೆ. ಹಾಗೆಯೇ ಇಲ್ಲೊಂದು ನಾಯಿಯು ದೇವಸ್ಥಾನದೊಳಗೆ ಗಂಟೆ ಬಾರಿಸುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಇಂದಿನ ದಿನಗಳಲ್ಲಿ ಏನೇ ಘಟನೆಗಳು ನಡೆದರೂ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಅಪ್ಲೋಡ್ ಮಾಡುತ್ತಾರೆ. ಹಾಗೇ ಇದೀಗ ಆಶ್ಚರ್ಯಕರ ವಿಡಿಯೋವೊಂದು ವೈರಲ್ …

ಶೃದ್ಧೆಯಿಂದ ನಾಯಿಯೊಂದು ದೇವಸ್ಥಾನದೊಳಗೆ ಗಂಟೆ ಬಾರಿಸುವ ದೃಶ್ಯ | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ Read More »

ಕಾಪು ಬೀಚ್ ನಲ್ಲಿ ದಿಢೀರನೆ ಪ್ರತ್ಯಕ್ಷಗೊಂಡ ಪಂಜುರ್ಲಿ ದೈವ !!! ಮರಳ ಜತೆ ಬೆರಳ ಆಟದಲ್ಲಿ ಮೂಡಿದ ಸ್ಯಾಂಡ್ ಆರ್ಟ್ !

ಉಡುಪಿ :  50ದಿನಗಳನ್ನು ನಿನ್ನೆಗೆ ಕಾಂತಾರ ಸಿನಿಮಾ ಪೂರೈಸಿದ್ದು, ಈ ನಿಟ್ಟಿನಲ್ಲಿ ಉಡುಪಿಯ ಕಾಪು ಬೀಚ್ ನಲ್ಲಿ ಸ್ಯಾಂಡ್ ಆರ್ಟ್ ಕಲಾವಿದರಿಂದ ಕಾಂತಾರ 50ರ (Fifty Days) ಸಂಭ್ರಮದ ಸುಸಂದರ್ಭದಲ್ಲಿ ಪಂಜುರ್ಲಿ ಕಲಾಕೃತಿಯನ್ನು ಸ್ಯಾಂಡ್ ಆರ್ಟ್‌ ಮೂಲಕ ಅರಳಿಸಿದ್ದಾರೆ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಐವತ್ತು ದಿನಗಳ ಪ್ರದರ್ಶನ ಕಂಡಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನಕ್ಕೆ ಇನ್ನೂ ಸಾಕ್ಷಿ ಆಗುತ್ತಿವೆ. ದೇಶ ವಿದೇಶದಲ್ಲೂ 50ನೇ ದಿನದ ಸಂಭ್ರಮವನ್ನು ಅನೇಕ ಚಿತ್ರಮಂದಿರಗಳು ಆಚರಿಸಿವೆ. ಇದೇ ಹೊತ್ತಿನಲ್ಲೇ …

ಕಾಪು ಬೀಚ್ ನಲ್ಲಿ ದಿಢೀರನೆ ಪ್ರತ್ಯಕ್ಷಗೊಂಡ ಪಂಜುರ್ಲಿ ದೈವ !!! ಮರಳ ಜತೆ ಬೆರಳ ಆಟದಲ್ಲಿ ಮೂಡಿದ ಸ್ಯಾಂಡ್ ಆರ್ಟ್ ! Read More »

ಶೂಟಿಂಗ್ ಸಂದರ್ಭ ಕುಸಿದು ಬಿದ್ದ ಟಾಲಿವುಡ್ ನಾಯಕ ನಟ ನಾಗಶೌರ್ಯ | ಆಸ್ಪತ್ರೆಗೆ ದಾಖಲು

ಟಾಲಿವುಡ್‌ ನಟ ನಾಗ ಶೌರ್ಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ನಡೆದಿದೆ. ನಾಗ ಶೌರ್ಯ ಚಲೋ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ನಟನಾಗಿ ಉತ್ತಮ ಹೆಸರು ಪಡೆದ ನಟ. ತನ್ನ ನಟನಾ ಕೌಶಲ್ಯದಿಂದ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದ ನಟ ದಿಢೀರನೆ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಶೂಟಿಂಗ್ ವೇಳೆ ನಾಗಶೌರ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದು, ಹಾಗಾಗಿ ಕೂಡಲೇ ಅವರನ್ನ ಚಿಕಿತ್ಸೆಗಾಗಿ ಗಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟ ನಾಗಶೌರ್ಯ ಆರು ತಿಂಗಳಿನಿಂದ …

ಶೂಟಿಂಗ್ ಸಂದರ್ಭ ಕುಸಿದು ಬಿದ್ದ ಟಾಲಿವುಡ್ ನಾಯಕ ನಟ ನಾಗಶೌರ್ಯ | ಆಸ್ಪತ್ರೆಗೆ ದಾಖಲು Read More »

ಬೆಂಗಳೂರಲ್ಲಿ ಮಳೆ ಇಳಿಕೆ, ಚಳಿ-ಬಿಸಿಲು ಕ್ರಮೇಣ ಏರಿಕೆ : ಹವಾಮಾನ ಇಲಾಖೆ

ಬೆಂಗಳೂರು : ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಇದ್ದ ಜಿಟಿಜಿಟಿ ಮಳೆ ಅಂತ್ಯಗೊಂಡಿದೆ. ಬಿಸಿಲು ಬೆಳಗ್ಗೆ ಮತ್ತು ರಾತ್ರಿ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಇದು ನಗರದಲ್ಲಿ ಚಳಿಯ ಪ್ರಮಾಣ ಏರಿಕೆ ಆಗುವುದರ ಮುನ್ಸೂಚನೆಯಾಗಿದೆ. ಸೋಮವಾರ ನಗರದಾದ್ಯಂತ ಬೆಳಗ್ಗೆ ಮಂಜು ಕವಿದ ವಾತಾವರಣ ಕಂಡು ಬಂದಿದ್ದು, ಮಧ್ಯಾಹ್ನ ಬಿರು ಬಿಸಿಲು ಕಂಡು ಬಂತು. ಕಳೆದ ಒಂದು ವಾರದಲ್ಲಿ ಆಗಾಗ ಸುರಿಯುತ್ತಿದ್ದ ಮಳೆಗೆ ಮುಕ್ತ ದೊರೆತಿದೆ. ಚಳಿಗಾಲ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಚಳಿಯ ಪ್ರಮಾಣ ಕ್ರಮೇಣ ಏರಿಕೆಯಾಗಲಿದೆ ಎಂದು …

ಬೆಂಗಳೂರಲ್ಲಿ ಮಳೆ ಇಳಿಕೆ, ಚಳಿ-ಬಿಸಿಲು ಕ್ರಮೇಣ ಏರಿಕೆ : ಹವಾಮಾನ ಇಲಾಖೆ Read More »

Snake Viral Video : ಅಬ್ಬಾ | ಬಾಯಿಯಿಂದ ಒಳಗೋಯ್ತು 4 ಅಡಿ ಉದ್ದದ ಹಾವು!! ಗಾಬರಿಗೊಂಡ ವೈದ್ಯರು!

ಅನೇಕರು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದೇ ಕಾರಣಕ್ಕೆ ನಿದ್ದೆ ಮಾಡುವ ಸಮಯದಲ್ಲಿ ಬಾಯಿಯನ್ನು ತೆರೆದಿಟ್ಟುಕೊಂಡು ನಿದ್ದೆ ಮಾಡುತ್ತಾರೆ. ಆದರೆ ಹೀಗೆ ಬಾಯಿ ತೆರೆದು ಮಲಗುವ ಮಕ್ಕಳನ್ನು ಪೋಷಕರು ಗದರುವುದುಂಟು. ಬಾಯಿಮುಚ್ಚಿ ಮಲಗು ನೊಣ ಹೋಗುತ್ತೆ ಎಂದು ತಮಾಷೆ ಕೂಡ ಮಾಡುತ್ತಾರೆ. ಆದರೆ ಈ ಮಹಿಳೆಯ ಕತೆ ಕೇಳಿದರೆ ಬಾಯಿ ಬಿಟ್ಟು ಮಲಗುವವರು ಕೂಡ ಕೆಲ ಕಾಲ ಬಾಯಿ ಮೇಲೆ ಕೈ ಇಡುವುದು ಪಕ್ಕಾ. ಕೆಲವೊಂದು ವಿಚಿತ್ರ ಘಟನೆ ಕೇಳಿದಾಗ ಭಯ ಹುಟ್ಟುವುದು ಖಂಡಿತ ಹೌದು ಅದರಲ್ಲೂ ಮಹಿಳೆಯೊಬ್ಬಳ …

Snake Viral Video : ಅಬ್ಬಾ | ಬಾಯಿಯಿಂದ ಒಳಗೋಯ್ತು 4 ಅಡಿ ಉದ್ದದ ಹಾವು!! ಗಾಬರಿಗೊಂಡ ವೈದ್ಯರು! Read More »

Winter Season : ನಿಮ್ಮ ಮನಸ್ಸನ್ನು ಚಳಿಗಾಲದಲ್ಲಿ ಉಲ್ಲಾಸಗೊಳಿಸಲು ಇಲ್ಲಿದೆ ವಿವಿಧ ಬಗೆಯ ಚಹಾ!

ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವು ಕೆಲವರಿಗೆ ಇರುತ್ತದೆ. ಕೆಲವರು ಚಹಾ ಸೇವನೆಯು ಆರೊಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬುತ್ತಾರೆ. ಚಹಾ ಕುಡಿಯುವಾಗ ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ರುಚಿಯಾದ ಚಹಾವು ಹೊರಗಿನ ತಂಪು ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ ಹಾಗೂ ಮನಸ್ಸನ್ನು ಉಲ್ಲಾಸ ಮಾಡುತ್ತದೆ. ಆದ್ದರಿಂದ ಬೆಳಗಿನ ಅಥವಾ ಸಂಜೆಯ ಹೊತ್ತಿಗೆ ಈ ವಿವಿಧ ಬಗೆಯ ಚಹಾವನ್ನು ಸವಿಯಿರಿ. ಮಸಾಲಾ ಚಹಾ:- ಚಳಿಗಾಲದಲ್ಲಿ ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಲವಂಗ, ಏಲಕ್ಕಿ, ದಾಲ್ಚಿನ್ನಿ ಮತ್ತು ಸ್ಟಾರ್ ಸೋಂಪುಗಳ …

Winter Season : ನಿಮ್ಮ ಮನಸ್ಸನ್ನು ಚಳಿಗಾಲದಲ್ಲಿ ಉಲ್ಲಾಸಗೊಳಿಸಲು ಇಲ್ಲಿದೆ ವಿವಿಧ ಬಗೆಯ ಚಹಾ! Read More »

error: Content is protected !!
Scroll to Top