Daily Archives

November 7, 2022

Credit Card : ಕ್ರೆಡಿಟ್ ಕಾರ್ಡ್ ರದ್ದು ಗೊಳಿಸುವ ವಿಧಾನ ಹೇಗೆ?

ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಆದರೆ ವ್ಯವಹಾರ ನಡೆಸುವಾಗ ಕ್ರೆಡಿಟ್ ಕಾರ್ಡ್ ಬಹಳ ಜಾಗ್ರತೆಯಿಂದ ಬಳಸಬೇಕಾದ ಹಣಕಾಸು ವಹಿವಾಟು ಸಾಧನ. ಕ್ರೆಡಿಟ್ ಕಾರ್ಡ್ ನಮಗೆ ನಗದುರಹಿತ ವಹಿವಾಟು ನಡೆಸಲು ಸಾಧ್ಯ

Black Water : ಈ ಕಪ್ಪು ನೀರು ಆರೋಗ್ಯಕ್ಕೆ ಒಳ್ಳೆಯದೇ?

ನಮಗೆಲ್ಲಾ ನೀರು ಮಾತ್ರ ಗೊತ್ತಿರೋದು. ಹಾಗಾದರೆ ಈ ಕಪ್ಪು ನೀರು ಅಂದ್ರೆ ಏನಿರಬಹುದು. ಈ ಕಪ್ಪು ನೀರು ಆರೋಗ್ಯಕ್ಕೆ ಉತ್ತಮವಾದ ಕಪ್ಪಾದ ನೀರು, ಈ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆಯಂತೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಊರ್ವಶಿ ರೌಟೇಲಾ, ಮಲೈಕಾ ಅರೋರಾ ಮುಂತಾದ

ಗೋವಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ‘ಓಲ್ಡ್ ಮಾಂಕ್ ಚಹಾ’!

ಗೋವಾ ಪ್ರವಾಸ ಪ್ರಿಯರ ನೆಚ್ಚಿನ ತಾಣ. ಗೋವಾಕ್ಕೆ ವರ್ಷದ ಯಾವ ಕಾಲದಲ್ಲೂ ಹೋಗಬಹುದು. ಪ್ರತಿ ಋತುವಿನಲ್ಲೂ ಗೋವಾ ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಗೋವಾ ಸುಂದರ ಪ್ರವಾಸದ ಅನುಭವವನ್ನು ನೀಡುತ್ತದೆ. ಹೀಗಾಗಿ, ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಮುಕ್ಕೂರು : ಕಾನಾವು ತಿರುಮಲೇಶ್ವರ ಭಟ್ ಇವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮುಕ್ಕೂರು : ಕಾನಾವು ತಿರುಮಲೇಶ್ವರ ಭಟ್ ಇವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಮುಕ್ಕೂರು: ಬೆಳ್ಳಾರೆ ರೋಟರಿ ಕ್ಲಬ್ ಟೌನ್, ಕಾನಾವು ಪ್ಯಾಮಿಲಿ ಹಾಗೂ ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಹಾಸ್ಪಿಟಲ್ ಸಹಯೋಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ

7th Pay Commission : 7 ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಅಸ್ತು | ಸರ್ಕಾರಿ ನೌಕರರಿಗೆ ಬಂಪರ್!

ಜನವರಿ 2020 ರಿಂದ ಜೂನ್ 2021 ರವರೆಗೆ 18 ತಿಂಗಳ ಡಿಎ ಬಾಕಿಯನ್ನು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರಿ ನೌಕರರಿಗೆ ನೀಡಿರಲಿಲ್ಲ. ಆದರೆ ಇದೀಗ 7 ನೇ ವೇತನ ಆಯೋಗ ಈಗ ಹೊಸದೊಂದು ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವೇತನ 7ನೇ ವೇತನ (pay

ನಾಯಿ ಪ್ರಿಯರೇ ಗಮನಿಸಿ | ರಾಜ್ಯಕ್ಕೆ ಕಾಲಿಟ್ಟಿದೆ ಅಪರೂಪದ ನಾಯಿ | ಇದರ ವೈಶಿಷ್ಟ್ಯತೆ ಏನು? ಹೆಸರೇನು ?

ನಾಯಿಗಳೆಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ? ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳು ಸಹ ನಾಯಿಯನ್ನು ಮುದ್ದು ಮಾಡುತ್ತಾರೆ. ಈಗಂತೂ ಅನೇಕ ತಳಿಯ ನಾಯಿಗಳಿವೆ. ಅದರಲ್ಲಿ ಅಪರೂಪದ ಆಫ್ರಿಕನ್ ಲಯನ್ ಡಾಗ್ ಎಂಬ ತಳಿಯ ನಾಯಿಯು ಉಡುಪಿ ಜಿಲ್ಲೆಗೆ ಬಂದಿದೆ. ರಾಜ್ಯದ ಬೇರೆಲ್ಲೂ ಈ ತಳಿಯ ನಾಯಿ ಅಧಿಕೃತವಾಗಿ

ಅಬ್ಬಬ್ಬಾ | ಕೋಟಿ ಬೆಲೆಬಾಳುವ ಭವ್ಯ ಬಂಗಲೆಗೆ ಕೇವಲ ರೂ.277 | ಏನಿದು ಆಶ್ಚರ್ಯ?

ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಸಿಗುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಕುತೂಹಲವೆನಿಸುತ್ತದೆ.ಇನ್ನೂ, ಲಾಟರಿಯಿಂದ ಅತಿ ಬಡವನೂ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಉದಾಹರಣೆಗಳು ಬೇಕಾದಷ್ಟಿವೆ. ಅದೃಷ್ಟ ಅನ್ನೋದು ಯಾರ ಮನೆಯ ಸೊತ್ತು ಅಲ್ಲಾ ಅಲ್ವಾ! ಇದೀಗ ಆ ಅದೃಷ್ಟ

ಮಹಿಳೆಯರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ರೈಲ್ವೇನಲ್ಲಿ ಇನ್ನು ಮುಂದೆ ಈ ಸೌಲಭ್ಯ ನಿಮಗೆ ಕಡ್ಡಾಯ – ರೈಲ್ವೇ…

ಭಾರತೀಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ಭಾರತೀಯ ರೈಲ್ವೆಯು ಮಹಿಳೆಯರಿಗಾಗಿ ಒಂದು ದೊಡ್ಡ ಘೋಷಣೆ ಮಾಡಲಾಗಿದೆ. ಇನ್ನು ಮುಂದೆ ಮಹಿಳೆಯರು ರೈಲಿನಲ್ಲಿ ಆಸನದ ಬಗ್ಗೆ ಚಿಂತಿಸಬೇಕಾಗಿಲ್ಲ.

BREAKING NEWS : ಸಿಹಿ ಸುದ್ದಿ | ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ – ಸುಪ್ರೀಂ…

ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ (EWS) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ 10 ರಷ್ಟು ಮೀಸಲಾತಿಯನ್ನು ನೀಡುವ ಸಂವಿಧಾನದ 103 ನೇ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ಇಂದು( ನವೆಂಬರ್ 7 ) ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಆರ್ಥಿಕವಾಗಿ ದುರ್ಬಲ

ದೇವಸ್ಥಾನದಲ್ಲಿ ನೀಡೋ ತೀರ್ಥ ಕುಡಿಯಬಾರದು – ಬಿ ಟಿ ಲಲಿತಾ ನಾಯಕ್ | ಭೂತಕೋಲ ಆಯಿತು ಇದೀಗ ದೇವಸ್ಥಾನದ ಸರದಿ!!!

ಮಾಜಿ ಸಚಿವೆ, ಸಾಹಿತಿ, ಸಾಮಾಜಿಕ ಕಾರ್ಯಕರ್ತೆಯಾದ ಬಿ.ಟಿ ಲಲಿತಾ ನಾಯಕ್ ಅವರು ಹಿಂದೂ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಿರುವ ಪದ್ಧತಿಗಳು, ಸರ್ಕಾರ ಕೈಗೊಂಡ ಕಾರ್ಯಗಳು ತಪ್ಪು ಎಂದು ಹೇಳಿದ್ದಾರೆ.