Daily Archives

November 4, 2022

ವಿಕೃತ ಕಾಮಿ, ನಟೋರಿಯಸ್ ಕಿಲ್ಲರ್ ಉಮೇಶ್ ರೆಡ್ಡಿಯ ಮರಣದಂಡನೆ ರದ್ದು : ಸುಪ್ರೀಂ ಕೋರ್ಟ್

ವಿಕೃತ ಕಾಮಿ, ನಟೋರಿಯಸ್ ಕಿಲ್ಲರ್ ಬಿ.ಎ.ಉಮೇಶ್ ಅಲಿಯಾಸ್ ಉಮೇಶ್ ರೆಡ್ಡಿಯ ಮರಣದಂಡನೆಯನ್ನುಸುಪ್ರೀಂಕೋರ್ಟ್ ರದ್ದುಗೊಳಿಸಿ, 30 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ. ಹೀಗಾಗಿ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನು ಹೋರಾಟ ನಡೆಸಿದ್ದ ಉಮೇಶ್ ರೆಡ್ಡಿಯ ಪ್ರಯತ್ನಕ್ಕೆ ಜಯ ದೊರಕಿದೆ.

ಕುತ್ತಾರು ಕೊರಗಜ್ಜನ ಆದಿಸ್ಥಳದ ಬುಡವನ್ನು ಜೆಸಿಬಿಯಿಂದ ಅಗೆತ | ಆತಂಕದಲ್ಲಿ ಭಕ್ತರು,ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ…

ಮಂಗಳೂರು: ಕುತ್ತಾರು ಕೊರಗಜ್ಜನ ಏಳು ಸ್ಥಳಗಳಲ್ಲಿ ಒಂದಾಗಿರುವ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎದುರುಗಡೆಯಿರುವ ಕೊರಗಜ್ಜನ ಆದಿಸ್ಥಳದ ಬುಡವನ್ನು ಜೆಸಿಬಿ ಮೂಲಕ ಅಗೆಯುವ ಕಾರ್ಯ ಆರಂಭಗೊಂಡಿದ್ದು, ಭಕ್ತಾದಿಗಳು ಆತಂಕಕ್ಕೀಡಾಗಿದ್ದು ಜಿಲ್ಲಾಡಳಿತ ಮಧ್ಯ ಪ್ರವೇಶಿಸುವಂತೆ ಮನವಿ

ಚಂದ್ರಗ್ರಹಣ ಹಿನ್ನೆಲೆ ನ.8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು ನಡೆಯುವುದಿಲ್ಲ

ಸುಬ್ರಹ್ಮಣ್ಯ : ಚಂದ್ರಗ್ರಹಣದ ದಿನವಾದ ನ.8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.ಯಾವುದೇ ಸೇವೆಗಳು, ಭೋಜನ ಪ್ರಸಾದ ವಿತರಣೆ ಕೂಡಾ ಇರುವುದಿಲ್ಲಆದರೆ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ

ಮಂಗಳೂರು : ವಿವಿಧ ತರಬೇತಿಗೆ ಅರ್ಜಿ ಆಹ್ವಾನ, ಖಾಲಿ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಥಿ ವೇತನಕ್ಕೆ ಅರ್ಜಿ…

ಮಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಐಸಿಐಸಿಐ ಫೌಂಡೆಷನ್ ಸಹಯೋಗದೊಂದಿಗೆ ಪ್ರಸಕ್ತ ಸಾಲಿಗೆ ರೀಟೆಲ್ ಸೇಲ್ಸ್ ಮತ್ತು ಆಫೀಸ್ ಅಡ್ಮೀನ್ಸ್ಟ್ರೇಷನ್ ತರಬೇತಿ ಹಾಗೂ ಸೋಲಾರ್ ಪ್ಯಾನಲ್ ರಿಪೇರಿ ಮತ್ತು ಅಳವಡಿಸುವ ತರಬೇತಿಗೆ ಅರ್ಹರಿಂದ ಅರ್ಜಿ

‘ಆಮ್ಲೇಟ್’ನಿಂದ ಹೋಯ್ತು ವ್ಯಕ್ತಿಯ ಪ್ರಾಣ!!

ಕೆಲವೊಂದು ಬಾರಿ ನಂಬಲು ಅಸಾಧ್ಯವಾದದ್ದು ಕೂಡ ನಂಬಲೇಬೇಕಾಗಿದೆ. ಯಾಕಂದ್ರೆ, ಈ ಜಗತ್ತೆ ಅಷ್ಟು ವಿಚಿತ್ರತೆಯಿಂದ ಕೂಡಿದೆ. ಇಂದು ನಮ್ಮೊಂದಿಗೆ ಇರೋರು ಮತ್ತೆ ನಮ್ಮೊಂದಿಗೆ ಇರುತ್ತಾರೆ ಅನ್ನೋದು ನಂಬಿಕೆ ಮಾತ್ರ. ಅದರಂತೆ ಇಲ್ಲೊಂದು ಕಡೆ ಆಮ್ಲೇಟ್ ತಿಂದಿದ್ದರಿಂದ ವ್ಯಕ್ತಿಯ ಜೀವವೇ ಹೋಗಿದೆ.

ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕ | ನಂತರ ನಡೆಯಿತು ಭಯಾನಕ ಘಟನೆ!!!

ಸಹಾರನಪುರದ(ಉತ್ತರ ಪ್ರದೇಶ) ಇಸ್ಲಾಂನಗರದಲ್ಲಿ ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ಮುಸ್ಲಿಂ ಯುವಕನೊಬ್ಬ ನುಗ್ಗಿದ್ದಾನೆ. ಇದನ್ನು ತಿಳಿದ ಆಕೆಯ ಮನೆಯವರು ಯುವಕನಿಗೆ ಚೆನ್ನಾಗಿ ಹೊಡೆದಿದ್ದಾರೆ. ವಿಪರೀತ ಹೊಡೆತ ತಿಂದ ಕಾರಣ ಯುವಕ ಸಾವನ್ನಪ್ಪಿರುವುದು ತಿಳಿದುಬಂದಿದೆ.

Canon : ಕ್ಯಾನನ್ ಲಾಂಚ್ ಮಾಡಿದೆ ಭಾರತದಲ್ಲಿ ಹೊಸ ಕ್ಯಾಮೆರಾ | ಫೀಚರ್ಸ್ ಬಗ್ಗೆ ತಿಳ್ಕೊಳ್ಳಿ!

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲದರಲ್ಲೂ ಮಾರ್ಪಾಡುಗಳಾಗಿ, ತಂತ್ರಜ್ಞಾನದಲ್ಲಿ ನವೀನ ಮಾದರಿಗಳ ವೈಶಿಷ್ಟ್ಯದ ಉಪಕರಣಗಳು, ಮೊಬೈಲ್ ಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಕಾಲ ಬದಲಾದಂತೆ ಎಲ್ಲದರಲ್ಲೂ ಬದಲಾವಣೆಗಳಾಗಿ, ಜನರ ಅಭಿರುಚಿಗೆ ಅನುಗುಣವಾಗಿ ಕೈಗೆಟಕುವ ದರದಲ್ಲಿ ಪಡೆದುಕೊಳ್ಳುವ

ಪ್ರಯಾಣ ಮಾಡುವಾಗ ವಾಂತಿ ಆಗುತ್ತಿದೆಯೇ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ!!!

ಹಲವರಲ್ಲಿ ಕೆಲವರಿಗೆ ವಾಹನಗಳಲ್ಲಿ ಹತ್ತಿರ ಅಥವಾ ದೂರದ ಪ್ರಯಾಣ ಮಾಡಬೇಕಾದರೆ ವಾಂತಿ ಬರುತ್ತದೆ. ಇದರಿಂದ ಕೆಲವು ಜನರಿಗೆ ಹಿಂಸೆ ಎನಿಸುತ್ತದೆ. ಇನ್ನೂ ಕೆಲವರು ದೂರದ ಪ್ರಯಾಣ ಬೆಳೆಸುವುದನ್ನೇ ನಿಲ್ಲಿಸುತ್ತಾರೆ. ಅಷ್ಟು ಮಾತ್ರವಲ್ಲದೆ ಹಲವಾರು ರೀತಿಯಲ್ಲಿ ವಾಕರಿಕೆ ತಡೆಗಟ್ಟಲು ಪ್ರಯತ್ನಿಸಿ

Sleeping Tips : ಯಾರು ಎಷ್ಟು ಗಂಟೆ ನಿದ್ದೆ ಮಾಡಿದರೆ ಒಳ್ಳೆಯದು? ತಜ್ಞರ ಅಭಿಪ್ರಾಯವೇನು? ಸಂಪೂರ್ಣ ಮಾಹಿತಿ ಇಲ್ಲಿದೆ!

ನಿದ್ದೆಯು ನಮ್ಮ ದಿನನಿತ್ಯದ ದಿನಚರಿಯ ಒಂದು ಭಾಗ. ಉತ್ತಮ ನಿದ್ರೆಯು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ನಮ್ಮ ದಿನವು ನಾವು ಹೇಗೆ ನಿದ್ದೆ ಮಾಡಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ನಿದ್ರೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾರಣ

Mangalore Tourism : ಮಂಗಳೂರಿನ ಕೆಲವೊಂದು ಪ್ರವಾಸಿ ತಾಣಗಳ ಕಿರು ಪರಿಚಯ ಇಲ್ಲಿದೆ!!!

ಮಂಗಳೂರು ಕರ್ನಾಟಕ ರಾಜ್ಯದಲ್ಲಿನ ಸುಂದರವಾದ ಪಟ್ಟಣಗಳಲ್ಲಿ ಒಂದಾಗಿದ್ದು, ಮಂಗಳೂರು ತನ್ನ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಭಾಷೆ, ಆಚಾರ, ವಿಚಾರಗಳು, ಕಲೆಗಳಿಂದ ತನ್ನದೇ ಆದ ವೈಶಿಷ್ಟತೆಯಿಂದ ಕರ್ನಾಟಕಕ್ಕೆ ಇನ್ನಷ್ಟೂ ಮೆರಗನ್ನು