Daily Archives

November 3, 2022

ದುಡ್ಡು ಕೊಟ್ಟರೆ ನಿಮ್ಮನ್ನು ಜೀವಂತ ಸಮಾಧಿ ಮಾಡ್ತಾರಂತೆ | ಆದರೆ ಈ ಆಫರ್ ನ ಹಿಂದಿನ ಕಾರಣ ತಿಳಿದರೆ ನಿಜಕ್ಕೂ…

ಹುಟ್ಟು ಆಕಸ್ಮಿಕ ಆದರೆ, ಸಾವು ನಿಶ್ಚಿತ ಎಂಬ ಮಾತಿದ್ದರೂ ಕೂಡ ಸಾವು ಎಂದಾಗ ಎಲ್ಲರೂ ಭಯ ಪಡುವವರೆ... ಸಾವು ಹತ್ತಿರ ಬರುತ್ತಿದೆ ಅಂತ ತಿಳಿದಾಗ ಮುಕ್ಕೋಟಿ ದೇವರಲ್ಲಿ ಜೀವ ಬಿಕ್ಷೆಗೆ ಮೊರೆ ಇಡುತ್ತೇವೆ. ಹೀಗಿರುವಾಗ ಜೀವಂತ ಸಮಾಧಿಯಾಗಲು ಒಪ್ಪವುದು ದೂರದ ಮಾತೇ ಸರಿ...ಆದರೆ, ರಷ್ಯಾದ ಒಂದು

ಭಾರತದ ಕೆಮ್ಮಿನ ಔಷಧ ತಗೊಂಡು 70 ಮಕ್ಕಳ ಸಾವಿನ ಪ್ರಕರಣ – ಗ್ಯಾಂಬಿಯಾ ಸರಕಾರದಿಂದ ಶಾಕಿಂಗ್ ಹೇಳಿಕೆ ಬಹಿರಂಗ!!!

ಇತ್ತೀಚೆಗಷ್ಟೇ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಔಷಧದಿಂದ ಗ್ಯಾಂಬಿಯಾದಲ್ಲಿ ಮಕ್ಕಳ ಸಾವು ಸಂಭವಿಸಿತ್ತು ಎಂಬ ವರದಿ ಬಂದಿತ್ತು. ಹಾಗೂ ಈ ಬಗ್ಗೆ ತನಿಖೆಗೆ ಕೂಡಾ ಆದೇಶ ನೀಡಲಾಗಿತ್ತು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿತ್ತು. ಈಗ ಗಾಂಬಿಯಾ ಸರಕಾರ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದೆ.

ಮಂಗಳೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ | ವಿದ್ಯಾರ್ಥಿ ವೇತನಕ್ಕೆ…

ಮಂಗಳೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಹತ್ತನೇ ತರಗತಿ ತೇರ್ಗಡೆಯಾದ ಭಾರತೀಯ ಸೈನ್ಯದಲ್ಲಿ 15 ವರ್ಷಗಳ ಸೇವಾನುಭವ ಹೊಂದಿರುವ 50 ವರ್ಷದೊಳಗಿನ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಸೂಕ್ತ

ಮಾನವನ ರುಂಡವನ್ನು ಕಚ್ಚಿಕೊಂಡು ಕತ್ತಲ ಬೀದಿಯಲ್ಲಿ ಓಡುತ್ತಿರುವ ನಾಯಿ!!

ನಾಯಿಗಳು ಅಂದ ಮೇಲೆ ಅವುಗಳು ಯಾವುದಾದರು ಆಹಾರವನ್ನು ಕಚ್ಚಿಕೊಂಡು ಹೋಗೋದು ಕಾಮನ್. ಅದ್ರಲ್ಲೂ ಪೇಟೆಗಳಲ್ಲಿ ಕಸದ ತೊಟ್ಟಿ ಬಳಿ ಎಸೆದಿರೋ ಆಹಾರವನ್ನು ನಾಯಿಗಳು ತಿನ್ನುವುದನ್ನು ಹೆಚ್ಚಾಗಿ ನೋಡಬಹುದು. ಆದ್ರೆ, ಇಲ್ಲೊಂದು ಕಡೆ ನಾಯಿಯನ್ನು ನೋಡಿದ ಜನಗಳೇ ತಬ್ಬಿಬ್ಬಾಗಿ ಹೋಗಿದ್ದಾರೆ. ಅಷ್ಟಕ್ಕೂ ಆ

Ration Card : ಕರಾವಳಿಯ ಮಂದಿಗೆ ಮರೀಚಿಕೆಯಾಗಿದೆಯೇ ರೇಷನ್ ಕಾರ್ಡ್? ಕಾಯುತ್ತಿದ್ದಾರೆ ಸಾವಿರಗಟ್ಟಲೇ ಜನ!!!

ರಾಜ್ಯ ಸರ್ಕಾರ ಜನರ ಏಳಿಗೆಯ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಆದರೆ, ಕೆಲ ಯೋಜನೆಗಳು ಜಾರಿಗೆ ಬಂದರೂ ಕೂಡ ಫಲಾನುಭವಿಗಳಿಗೆ ಅದರ ಪ್ರಯೋಜನ ತಲುಪುವುದು ಮರೀಚಿಕೆ ಎಂದರೂ ತಪ್ಪಾಗಲಾರದು. ಪಡಿತರ ಚೀಟಿಗಾಗಿ ಅರ್ಜಿ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಯು.ಡಿ. ಶೇಖರ್ ಹೃದಯಾಘಾತದಿಂದ ನಿಧನ

ಕಡಬ : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಯು.ಡಿ. ಶೇಖರ್ ರವರು ನ.3ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಅವರನ್ನು ಮನೆಯವರು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದರಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದು

ಅನುಪಮಾ ಗೌಡ ತುಂಬಾ ಬದಲಾಗಿದ್ದಾಳೆ : ನೇಹಾ ಗೌಡ

ಬಿಗ್ ಬಾಸ್ -9 ಕನ್ನಡದ ಅತಿ ದೊಡ್ಡ ಶೋ. ಚೆನ್ನಾಗಿಯೇ ಸಾಗ್ತ ಇದೆ. ಈ ವಾರ ಅನುಪಮಾ ಗೌಡ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದರ ನಡುವೆಯೇ ಒಂದು ಎಲಿಮಿನೇಷನ್ ಕೂಡ ಆಯ್ತು. ನೇಹಾ ಗೌಡ ಮನೆಯಿಂದ ಔಟ್ ಆಗಿದ್ದಾರೆ.ಇವರು ಇದೀಗ ಒಂದು ಸಂದರ್ಶನದಲ್ಲಿ " ಅನುಪಮಾ ಬದಲಾಗಿದ್ದಾಳೆ" ಎಂದು ಹೇಳಿದ್ದಾರೆ.

Hariyali Egg Fry : ನೀವು ಮೊಟ್ಟೆ ಪ್ರಿಯರೇ ? ಹಾಗಾದರೆ ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ | ಮಾಡೋ ಸರಳ…

ಮೊಟ್ಟೆಗಳು ನಮ್ಮಲ್ಲಿ ಅನೇಕರಿಗೆ ಅಚ್ಚುಮೆಚ್ಚಿನ ಆಹಾರ. ಶತಶತಮಾನಗಳಿಂದಲೂ ಇದು ಆಹಾರದ ಒಂದು ಭಾಗವಾಗಿದೆ. ಹೆಚ್ಚಾಗಿ ಮೊಟ್ಟೆ ಪ್ರಿಯರು ಉಪಹಾರದ ನಂತರ, ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಹೀಗೆ ಯಾವುದಾದರೂ ಒಂದು ರೀತಿಯಲ್ಲಿ ತಯಾರಿಸಿ

Kantara Movie: ಕಾಂತಾರಕ್ಕೆ ಮತ್ತೆ ಶಾಕ್ ಕೊಟ್ಟ ಕೋರ್ಟ್; ವರಾಹ ರೂಪಂ ಹಾಡು ಬಳಸದಂತೆ ವಾರ್ನಿಂಗ್!

ಕಾಂತಾರ (Kantara) ಸಿನಿಮಾದ ಅಬ್ಬರ ಎಲ್ಲೆಡೆ ಇನ್ನೂ ಹೆಚ್ಚಾಗಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್ ಆಫೀಸ್‌ನಲ್ಲಿ (Box Office) ಕಾಂತಾರ ತನ್ನ ಹವಾ ಹೆಚ್ಚೇ ಮಾಡಿದೆ ಎಂದೇ ಹೇಳಬಹುದು. ಈ ಎಲ್ಲಾ ಸಕ್ಸಸ್ ಮಧ್ಯೆ ಕಪ್ಪು ಚುಕ್ಕೆ ಅನ್ನೋ

ಹುಣಸೆಹಣ್ಣು ತಿನ್ನೋ ಆಸೆ ಪಟ್ಟ ಮಹಿಳೆ | ಹಣ್ಣೇನೋ ಕೈಗೆ ಸಿಕ್ತು, ಆದರೆ ಅಷ್ಟರಲ್ಲೇ ಪ್ರಾಣಪಕ್ಷಿ ಹಾರೋಯ್ತು!!!

ಅತಿ ಆಸೆನೋ ಆಸೆ ಪಟ್ಟಿದ್ದಕ್ಕೋ ಏನೋ ಮಹಿಳೆಯೋರ್ವಳು ಇಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೌದು, ಇನ್ನೇನು ಹುಳಿ ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ ಓರ್ವ ಮಹಿಳೆ. ಈ ದುರಂತ ಘಟನೆಯು ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ. ವಿಜಯಪುರ ಜಿಲ್ಲೆಯ