ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹ : 88ನೇ ಬಾರಿ ಮದುವೆಯಾದ 61ರ ವೃದ್ಧ
ಇಂಡೋನೇಷ್ಯಾ: ಇಲ್ಲೊಬ್ಬ ವ್ಯಕ್ತಿ ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹವಾಗಲು ಹೊರಟಿದ್ದಾನೆ.ವಿಶೇಷತೆ ಎಂದರೆ ಇದು ಈತನ 88ನೇ ಮದುವೆ.
ಇಂಡೋನೇಷ್ಯಾದ 61 ವರ್ಷದ ಕಾನ್ ಎಂಬ ರೈತ ಮದುವೆಯಾಗಲು ಹೊರಟಿದ್ದಾನೆ. ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರಬೇಕಾದ ಕಾನ್ ಎಂಬ ವ್ಯಕ್ತಿ 88ನೇ!-->!-->!-->…