Daily Archives

October 14, 2022

ಅವಧಿಗೂ ಮೊದಲೇ ರಾಜೀವ್ ಗಾಂಧಿ ಹಂತಕರ ಬಿಡುಗಡೆ-   ತಮಿಳುನಾಡು  ಸರಕಾರ ಶಿಫಾರಸು

ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆ ಮಾಡಿದ ಪ್ರಕರಣಕ್ಕೆ ಜೀವಾವಧಿ ಶಿಕ್ಷೆಯಲ್ಲಿರುವ ಅಪರಾಧಿಗಳ ಶೀಘ್ರ ಬಿಡುಗಡೆಗೆ ತಮಿಳುನಾಡು ಸರಕಾರ ಒಪ್ಪಿಗೆ ಸೂಚಿಸಿದೆ. ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರ್.ಪಿ.ರವಿಚಂದ್ರನ್ ಅವರನ್ನು ಪೂರ್ವಾಪರವಾಗಿ ಬಿಡುಗಡೆ ಮಾಡುವಂತೆ

ಮರುಘಾ ಮಠ ಸ್ವಾಮೀಜಿ ಮೇಲೆ ಬಿತ್ತು ಮತ್ತೊಂದು ಕೇಸ್ | ಋತುಮತಿಯಾಗುವವರೆಗೆ ಮಕ್ಕಳ ಮೇಲೆ ಅತ್ಯಾಚಾರ- ತಾಯಿಯಿಂದ ದೂರು…

ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿಗಳ‌ ವಿರುದ್ಧ ಇನ್ನೊಂದು ಮಹತ್ತರ ಅಪವಾದವೊಂದನ್ನು ಸಂತ್ರಸ್ತ ತಾಯಿಯೊಬ್ಬರು ಮಾಡಿದ್ದಾರೆ. ಅವರು ಹೇಳಿರುವ ಪ್ರಕಾರ, 'ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ

Ashwagandha Benefits : ಅಶ್ವಗಂಧ ಸೇವನೆಯಿಂದ ಏನು ಉಪಯೋಗ?

ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅಂದರೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಮುಖ ಗಿಡಮೂಲಿಕೆಯಾದ ಅಶ್ವಗಂಧವನ್ನು ಪರಿಚಯಿಸಿಕೊಳ್ಳಲೇ ಬೇಕು.

ಬೈಕ್’ಗೆ ಕ್ಯಾಂಟೀನ್ ಕಟ್ಟಿಕೊಂಡ ‘ ಬಿಕಾಂ ಇಡ್ಲಿವಾಲೆ ‘ | ಬಿಕಾಂ ಪದವೀಧರನ ಸ್ಪೂರ್ತಿದಾಯಕ ಕಥೆ

ಇತ್ತೀಚಿನ ದಿನಗಳಲ್ಲಿ ಬಿಕಾಂ ಅಥವಾ ಇನ್ನಿತರ ಪದವಿಗಳನ್ನು ಗಳಿಸಿದವರು ತನ್ನ ಘನತೆಯನ್ನು ಕಾಪಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ತಮ್ಮ ಜೀವನವನ್ನು ಮುಂದೆ ಸಾಗಿಸಲು ಸ್ವಾಭಿ,ಮಾನದ ಅವಕಾಶಗಳು ಇದ್ದರೂ ಕೂಡ ತಮ್ಮ ಅಸ್ಮಿತೆ, ಘನತೆ, ಗೌರವ ಎಂದು ಕೊಂಡು ಒಳ್ಳೆಯ ದಿನಗಳು ಸನ್ನಿಹಿತವಾಗಲು

Viral video : ಪ್ರೇಯಸಿ ಜೊತೆ ಗಂಡನ ಶಾಪಿಂಗ್ | ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ!!!

ಲವ್ ಮಿ.... ಆರ್  ಹೇಟ್ ಮೀ..... ಕಿಸ್ ಮೀ... ಆರ್ ಕಿಲ್ ಮೀ.... ಹೇ ಡಾರ್ಲಿಂಗ್... ಡೂ... ಸಂಥಿಂಗ್ ಫಾರ್ ಮೀ..... ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿರುತ್ತೀರಾ!!!..  ಈ ಹಾಡಿನ ಪ್ರಸ್ತಾಪ ಏಕೆ ಮಾಡಿದ್ದೇವೆ ಎಂದು ನೀವು ಯೋಚಿಸುತ್ತಿರಬಹುದು.. ಇಲ್ಲೊಬ್ಬ ಕಾದಲ್ ಪ್ರೇಮಿ .. ಲವ್

ಸೂಪರ್ ಟ್ರಿಕ್ | ಎರಡೂ ಕೊಠಡಿಗೂ ಒಂದೇ ಎಸಿ!!! ಚಪ್ಪಾಳೆ ತಟ್ಟಿದ ನೆಟ್ಟಿಗರು

ಕೆಲಸ ನಿಮಿತ್ತ ಇಲ್ಲವೇ ಪ್ರವಾಸ ಹೋದಾಗ ಹೋಟೆಲ್ಗಳಲ್ಲಿ ತಂಗುವ ಅವಶ್ಯಕತೆ ಎದುರಾಗುವುದು ಸಹಜ. ಹೀಗೆ ತಂಗಿದ್ದಾಗ ಕುಟುಂಬ ಇಲ್ಲವೆ ಸ್ನೇಹಿತರು ಹಾಗೂ ಒಬ್ಬರೇ ತಂಗುವ ಸಂದರ್ಭ ಬರುವುದು ಸಾಮಾನ್ಯ. ನಾವು ತಂಗುವ ಎಲ್ಲ ಅನುಕೂಲತೆಯನ್ನು ಹೊಂದಿದೆ ಎಂಬ ವಿಶ್ವಾಸದಿಂದ ಕೇಳಿದ ಮೊತ್ತ ನೀಡಿ ರೂಮ್

ಬಿಗ್ ಬಾಸ್ ಮನೆಗೆ ಪುಟಾಣಿ ಮಕ್ಕಳು

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಶನಿವಾರದಿಂದ ಆರಂಭವಾಗಲಿದೆ. ಇದರ ಪ್ರೊಮೋ ಈಗಾಗಲೇ ಬಿಡುಗಡೆಗೊಂಡಿದ್ದು ಸಖತ್ ವೈರಲ್ ಆಗಿದೆ. ಎಲ್ಲರೂ ಆ ಪುಟ್ಟ ಪುಟ್ಟ ಮಕ್ಕಳನ್ನು ನೋಡಲು ಕಾಯ್ತಾ ಇದ್ದಾರೆ. ಇದೀಗ ಆ ಪುಟಾಣಿ ಮಕ್ಕಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹೌದು, ದೊಡ್ಡ

LPG Cylinders ration Shops : ಇನ್ಮುಂದೆ ಪಡಿತರ ಅಂಗಡಿಯಲ್ಲೇ ಸಿಗುತ್ತೆ LPG ಸಿಲಿಂಡರ್!!!

ಎಲ್ ಪಿಜಿ ಇದು ಜನರ ಅವಿಭಾಜ್ಯ ಅಂಗವಾಗಿ ಹೋಗಿದೆ. ಒಲೆ ಮೂಲಕ ಅಡುಗೆ ಮಾಡ್ತಿದ್ದ ಕಾಲ ಈಗ ಇಲ್ಲ. ಒಲೆಯಲ್ಲಿ ಅಡುಗೆ ಮಾಡುವುದು ಅಲ್ಲೋ ಇಲ್ಲೋ ಒಂದು ಕಡೆ ನಿಮಗೆ ಕಾಣಿಸಲೂ ಬಹುದು. ಆದರೆ ಈಗಿನ ಕಾಲದಲ್ಲಿ ಗ್ಯಾಸ್ ಬೇಕೇ ಬೇಕು ಎಂದು ಹೇಳುವ ಮಹಿಳಾಮಣಿಗಳು ಹೆಚ್ಚೇ ಇದ್ದಾರೆ ಎಂದು ಹೇಳಬಹುದು.

OMG : ಅಬ್ಬಾ!!! 1880 ರ ಈ ‘ಲೆವಿಸ್ ಜೀನ್ಸ್’ ಸೇಲಾದ ರೇಟ್ ಕೇಳಿದರೆ ನೀವು ಹೌಹಾರೋದು ಖಂಡಿತ!!!

ಹಿಂದಿನವರ ಜೀವನ ಶೈಲಿಯೇ ವಿಭಿನ್ನ, ಅದರಲ್ಲೂ  ಮೊದಲಿನವರು ಬಳಸುತ್ತಿದ್ದ ವಸ್ತುಗಳು, ಪಳೆಯುಳಿಕೆ ಕಾಣಲು ಸಿಗುವುದು ವಿರಳ. ಹಳೆಯ ಜೀವನ ಶೈಲಿಯಲ್ಲಿ  ಬಳಸುತ್ತಿದ್ದ ವಸ್ತುಗಳು ದೊರೆತಾಗ ದೊಡ್ದ ಮೌಲ್ಯಕ್ಕೆ ಮಾರಾಟ  ಮಾಡಲಾಗುತ್ತದೆ. ತನ್ನದೇ ಟ್ರೆಂಡ್ ಹೊಂದಿರುವ ಜೀನ್ಸ್ ಎಲ್ಲರೂ ಬಯಸುವ

ಏನಿದು ಹೊಸ ನಕಲು ಮಾಡೋ ತಂತ್ರ ? ಬೆಚ್ಚಿ ಬೀಳಿಸಿದೆ ವಿದ್ಯಾರ್ಥಿ ಮಾಡಿದ ಈ ಕೆಲಸ!!!

ಸುಂದರ ಜೀವನ ರೂಪಿಸಲು ಶಿಕ್ಷಣ ಅನಿವಾರ್ಯವಾಗಿದ್ದು, ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅಕ್ಷರದ ಅರಿವು ತಿಳಿವಳಿಕೆ ಅತ್ಯಗತ್ಯವಾಗಿದೆ. ಸಮಾಜದ ಆಗುಹೋಗುಗಳ ಬಗ್ಗೆ ವಿಮರ್ಶೆ ಹಾಗೂ ಸತ್ಯಾಸತ್ಯೆಯ ಬಗ್ಗೆ ಮಾಹಿತಿಯನ್ನು ಮೌಲ್ಯಮಾಪನ ಮಾಡಲು ಜ್ಞಾನ ಅವಕಾಶ