Daily Archives

October 1, 2022

Eastern Railway Recruitment 2022 :
ಪೂರ್ವ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ | ಬರೋಬ್ಬರಿ 3115 ಹುದ್ದೆಗೆ

ಪೂರ್ವ ರೈಲ್ವೆಯ ನೇಮಕಾತಿ ಮಂಡಳಿಯು ಇದೀಗ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ ಆಫರ್ ನೀಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅಕ್ಟೋಬರ್ 29 ರವರೆಗೆ ಅವಕಾಶ ನೀಡಲಾಗಿದೆ.ಅಪ್ರೆಂಟಿಸ್‌ ಡಿವಿಷನ್‌ವಾರು ಹುದ್ದೆಗಳ ವಿವರಔರಾ

Aadhar Card : ಆಧಾರ್ ಬಳಸುವಾಗ ಏನು ಮಾಡಬೇಕು? ಮಾಡಬಾರದು ಗೊತ್ತೇ ? UIDAI ನಿಂದ ಮಾರ್ಗಸೂಚಿ ಪ್ರಕಟ

ಸಾಮಾನ್ಯರ ದಿನನಿತ್ಯದ ಪ್ರತಿ ಕಾರ್ಯಗಳಲ್ಲಿಯೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಗುರುತಿನ ಹೊರತಾಗಿ ಬ್ಯಾಂಕಿಂಗ್ ಸೇವೆ, ದೂರಸಂಪರ್ಕ ಸೇವೆಯಂತಹ ಸರ್ಕಾರಿ ಯೋಜನೆಗಳಲ್ಲಿ ಆಧಾರ್ ಕಾರ್ಡ್ ಬಳಸಲಾಗುತ್ತದೆ. ಆಧಾರ್ ಕಾರ್ಡ್ ವಿಶ್ವಾಸಾರ್ಹ ಮೂಲವಾಗಿದೆ.ಭಾರತೀಯ ವಿಶಿಷ್ಟ ಗುರುತಿನ

ನಾನು ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ- ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೆಂಡ ಕಾರಿದ್ದಾರೆ. ಸೆಕ್ಸ್ ಆಧರಿಸಿದ ಅಂತಹ ಕಾರ್ಯಕ್ರಮಕ್ಕೆ ನನ್ನನ್ನು ಕರೆಯುವುದೂ ಇಲ್ಲ, ನಾನು ಹೋಗುವುದೂ ಇಲ್ಲ ಎಂದು ಹೇಳಿದ್ದಾರೆ.

ಡೆಲ್ಲಿಯಲ್ಲಿ ಕುಳಿತು ಸ್ವೀಡನ್‍ನಲ್ಲಿ ಕಾರು ಚಲಾಯಿಸಿದ ಮೋದಿ, ಇದು ಹೇಗೆ ಸಾಧ್ಯ, ಸರ್ ಜಿ ?!

ನವದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಕುಳಿತು ಸ್ವೀಡನ್‍ನಲ್ಲಿ ಕಾರು ಚಲಾಯಿಸಿದ್ದಾರೆ ಪ್ರಧಾನಿ ಮೋದಿ. ಅದು ಹೇಗೆ ಸಾಧ್ಯ ? ಎಲ್ಲಿಯ ಡೆಲ್ಲಿ, ಎಲ್ಲಿಯ ಸ್ವೀಡನ್ ಅಂತೀರಾ, ಇಲ್ಲಿದೆ ನೋಡಿ ರಿಯಲ್ ರಿಪೋರ್ಟ್!ನವ ದೆಹಲಿಯಲ್ಲಿ ನಡೆದ 6ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್‍ನ್ನು ಉದ್ಘಾಟಿಸಿದ

200 ವರ್ಷದ ಹಳೆಯ ಹಲಸಿನ ಮರ | ಎಲ್ಲಿದೆ ಗೊತ್ತೇ?

ಹಲವಾರು ಮರಗಳು ನಾವು ಕಂಡಿರುತ್ತೇವೆ. ಅವುಗಳಿಗೆ ಆಯಸ್ಸು ಕೂಡ ಇರುತ್ತದೆ. ತುಂಬಾ ವರ್ಷಗಳ ತನಕ ಬಾಳುವ ಮರವೆಂದರೆ ಆಲದ ಮರ. ಇದು ಜನರಿಗೆ ನೆರಳನ್ನು ಹಿಡಿಯುವ ಮೂಲಕ ತುಂಬಾ ಉಪಕಾರವಾಗಿದೆ. ಇದೀಗ ಇನ್ನೊಂದು ಮರವು ಇನ್ನೂರು ವರ್ಷಗಳಷ್ಟು ಹಳೆಯವ ಮರ ಎಂಬುದಕ್ಕೆ ಉದಾಹರಣೆಯಾಗಿದೆ.ಅದುವೇ

10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಕೇರಳದ ವ್ಯಕ್ತಿಗೆ 142 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

10 ವರ್ಷದ ಮಗುವಿನ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೋರ್ವನಿಗೆ ನ್ಯಾಯಾಲಯ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿದೆ. ನಿಜಕ್ಕೂ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ನೀಡಲಾದ ಗರಿಷ್ಠ ಶಿಕ್ಷೆಯ ಅವಧಿ ಇದಾಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. 10 ವರ್ಷದ ಬಾಲೆಯ ಪೋಷಕರೊಂದಿಗೆ

ಮುಸ್ಲಿಂ ಹುಡುಗನನ್ನು ಪ್ರೀತಿಸಿದ ಅಕ್ಕ | ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಂದಳು| ಕೊಲೆ ರಹಸ್ಯ ಬಯಲಾದದ್ದು ಭಾರೀ ರೋಚಕ

ಪ್ರೇಮ ಪ್ರೀತಿಗೆ ಕಣ್ಣಿಲ್ಲ. ಅದಕ್ಕೆ ತಕ್ಕ ಉದಾಹರಣೆ ಇದು. ಪ್ರೀತಿ ಮುಂದೆ ಏನೂ ಕಾಣಲ್ಲ. ಹಾಗಾಗಿ ಅದು ಒಳ್ಳೆಯದೋ, ಕೆಟ್ಟದೋ ಏನೋ ಅವಘಡ ಮಾಡಿ ಬಿಡುತ್ತೆ.ಜಾರ್ಖಂಡ್‌ನ ಪತ್ರಾಟುವಿನ ಪಾಂಚ್ ಮಂದಿರ ಪ್ರದೇಶದಲ್ಲಿ ಪೊಲೀಸರು, ಮ್ಯಾಜಿಸ್ಟ್ರೇಟ್, ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಸರ್ಕಾರಿ

HEALTH ALEART:  ಎಚ್ಚರ..! ಅಪ್ಪಿತಪ್ಪಿಯೂ ಕಾಫಿ ಟೀ ಜತೆ ಸಿಗರೇಟ್‌ ಸೇದಿದ್ರೆ ನಿಮ್ಮ ದೇಹಕ್ಕೆ ಕುತ್ತು ಗ್ಯಾರಂಟಿ

ಇಂದು ಕಾಫಿ ಮತ್ತು ಟೀ ನಮ್ಮೆಲ್ಲರ ನಿತ್ಯದ ಒಂದು ಅಗತ್ಯವೇ ಆಗಿಬಿಟ್ಟಿವೆ. ಪ್ರತಿಯೊಬ್ಬರೂ ದಿನಕ್ಕೆ ಎರಡು ಮೂರು ಕಪ್ ಟೀ ಅಥವಾ ಕಾಫಿ ಕುಡಿಯುತ್ತೇವೆ. ಇದರಿಂದ ಆರೋಗ್ಯಕ್ಕೇನೂ ತೊಂದರೆ ಇಲ್ಲ, ಬದಲಿಗೆ ಒಳ್ಳೆಯದೇ ಎಂದು ನಾವೆಲ್ಲಾ ಭಾವಿಸಿದ್ದೇವೆ. ಅದರಲ್ಲೂ ಅಪ್ಪಿತಪ್ಪಿ ನೀವೆನಾದರೂ

4 ವರ್ಷದ ಮಗುವಿನ ತಂದೆ IAS ಅಧಿಕಾರಿಯೋ ಅಥವಾ ಮಾಜಿ ಶಾಸಕನೋ ? ಕೋರ್ಟ್ ಮೆಟ್ಟಿಲೇರಿದ ತಾಯಿ!!!

ಬಿಹಾರದಲ್ಲಿ ವಿಶಿಷ್ಟವಾದ ಕಾನೂನು ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗುವಿಗೆ ತಂದೆ ಯಾರೆಂದು ತಿಳಿಯಲು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ.ರಾಜ್ಯದ ರಾಜಕೀಯ ಮತ್ತು ಅಧಿಕಾರಶಾಹಿ ಎರಡರಲ್ಲೂ ಸಂಚಲನ

ಮತ್ತೆ ವರುಣಾರ್ಭಟ : 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – ಹವಾಮಾನ ಇಲಾಖೆ ಸೂಚನೆ

ಅಕ್ಟೋಬರ್ ಆರಂಭದಲ್ಲೇ ರಾಜ್ಯದಲ್ಲಿ ಎಲ್ಲೆಡೆ ಮಳೆ ಆರ್ಭಟ ಜೋರಾಗಿದೆ. ಮಳೆಯ ಅಬ್ಬರ ಜೋರಾಗಿದ್ದು, ಈ 9 ಜೆಲ್ಲೆಗಳಿಗೆ ಹವಾಮಾನ ಇಲಾಖೆ, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮತ್ತೆ ಆರಂಭವಾಗಿದ್ದು ಮುಂದಿನ ಮೂರು ದಿನ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ