Monthly Archives

September 2022

ದಕ ಜಿಲ್ಲೆಯಲ್ಲೂ ಕಂಡುಬಂದ ಜಾನುವಾರುಗಳ ಚರ್ಮಗಂಟು ರೋಗ-ಹೈನುಗಾರರಲ್ಲಿ ಆತಂಕ!! ಪಶು ಸಂಗೋಪನ ಇಲಾಖೆ ನೀಡಿದೆ ಸಲಹೆ!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ರಾಜ್ಯದ ಕೆಲವೆಡೆಗಳಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ (ಲಿಂಪ್ ಸ್ಕಿನ್ ಡಿಸೀಸ್)ಕಂಡುಬಂದಿದ್ದು, ಹೈನುಗಾರರು ಎಚ್ಚರ ವಹಿಸುವಂತೆ ಪಶುಸಂಗೋಪನ ಇಲಾಖೆ ಸೂಚಿಸಿದ್ದು, ರೋಗದ ಲಕ್ಷಣಗಳು ಯಾವ ರೀತಿಯಲ್ಲಿದೆ ಹಾಗೂ ಹೇಗೆ ರಕ್ಷಣೆ ಎನ್ನುವುದನ್ನು

Men Fertility Health : ನಪುಂಸಕತೆ ಹೋಗಲಾಡಿಸಲು ಕೊಬ್ಬು ಕರಗಿಸುವುದು ಉತ್ತಮ!!!

ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾಹೀನತೆ, ಆಹಾರ ಕ್ರಮದಲ್ಲಿ ಬದಲಾವಣೆಗಳಾಗಿ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚೆಗೆ ಪುರುಷರಲ್ಲಿ ನಪುಂಸಕತೆ ಹೆಚ್ಚಾಗುತ್ತಿದೆ ಎಂಬ ವರದಿಗಳನ್ನು ನೀವು ಕೇಳಿರಬಹುದು. ನಪುಂಸಕತೆಯೂ ಆಧುನಿಕ ಜೀವನಶೈಲಿಯ ಕೊಡುಗೆಯಾಗಿದೆ

ಹಲ್ಲು ಹಳದಿ ಆಗಿದ್ದರೆ ಈ ಮನೆಮದ್ದು ಬಳಸಿ | ತ್ವರಿತ ಪರಿಣಾಮ ನೀವೇ ನೋಡಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಆದರೆ, ತ್ವಚೆ, ಮುಖ,ಹಲ್ಲಿನ, ಕೂದಲಿನ ಸೌಂದರ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ ಕೂಡ ಸಾಲದು.ನಗುವ ಸುಂದರ ವದನದ ಜೊತೆಗೆ ಹಲ್ಲುಗಳು ಕಾಣುವಾಗ ಅದರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು

ಕ್ಯಾಬ್ ಚಾಲಕನಿಗೆ ಮೋಸ ಮಾಡಿ ಕಾರು ಕದ್ದಿದ್ದಲ್ಲದೆ ಅದನ್ನೇ ಮನೆಯಾಗಿಸಿಕೊಂಡ ದಂಪತಿ!!

ಕ್ಯಾಬ್‌ ಬುಕ್ ಮಾಡಿ ಚಾಲಕನನ್ನು ಫುಲ್ ಟೈಟ್ ಮಾಡಿಸಿ ಆತನ ಕಾರನ್ನೇ ಕಳ್ಳತನ ಮಾಡಿದ್ದಲ್ಲದೆ, ಅದನ್ನೇ ಮನೆಯಾಗಿಸಿಕೊಂಡಿದ್ದ ದಂಪತಿಗಳು ಇದೀಗ ಪೊಲೀಸ್ ವಶವಾಗಿದ್ದಾರೆ.ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಗಳಾದ ಯಲಹಂಕ ನಿವಾಸಿ ಮಂಜುನಾಥ್‌ (27), ಆತನ ಪತ್ನಿ ವೇದಾವತಿ

ಹತ್ತನೇ ತರಗತಿ ವಿದ್ಯಾರ್ಥಿನಿಯ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ಬೆಚ್ಚಿಬಿದ್ದ ಶಿಕ್ಷಕ!

ಸಾಮಾನ್ಯವಾಗಿ ಸ್ಕೂಲ್ ಬ್ಯಾಗ್ ಅಂದಾಕ್ಷಣ ಅದರಲ್ಲಿ ಪುಸ್ತಕ, ಪೆನ್, ಪೆನ್ಸಿಲ್ ಹೀಗೆ ಕಲಿಕೆಗೆ ಸಂಬಂಧಿಸಿದ ವಸ್ತುಗಳು ಇರುವುದು ಕಾಮನ್. ಆದರೆ, ಇಲ್ಲೊಂದು ಕಡೆ ಹತ್ತನೇ ತರಗತಿ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಇದ್ದಿದ್ದು ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸುವಂತದ್ದು.ಹೌದು. ಸ್ಕೂಲ್

ಅಮ್ಮನಾಗುವ ಸುಳಿವು ನೀಡಿದ ಸ್ಟಾರ್ ನಟಿ ನಯನತಾರಾ | ಅನುಮಾನಕ್ಕೆಡೆ ಮಾಡಿತು ವಿಘ್ನೇಶ್ ಶಿವನ್ ಪೋಸ್ಟ್ !!!

ಸೌತ್ ಸ್ಟಾರ್ , ಯಾವ ನಟರಿಗೂ ಕಮ್ಮಿ ಇಲ್ಲದಂತೆ ಖ್ಯಾತಿ ಪಡೆದ ನಟಿ ನಯನತಾರಾ, ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಿದ ಬಳಿಕ ಸಿಕ್ಕಾಪಟ್ಟೆ ಪ್ರವಾಸ ಮಾಡುವ ಉತ್ಸಾಹದಲ್ಲಿದ್ದಾರೆ. ನಯನತಾರಾ ದಂಪತಿ ಮದುವೆ ಆದದ್ದೇ ತಡ ಸದಾ ವಿದೇಶಿ ಟ್ರಿಪ್ ನಲ್ಲೇ ಮುಳುಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರು

ಭಾರತದ ಭವಿಷ್ಯ ನುಡಿದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ : ಭಾರತೀಯರಿಗೆ ನಡುಕ ಶುರು !

ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ ಅವರು ಭಾರತದ ಕುರಿತು ಹೇಳಿರುವ ಭವಿಷ್ಯ ಇದೀಗ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಕೂಡಾ ಹಲವಾರು ಭವಿಷ್ಯ ನುಡಿದಿದ್ದಳು ಬಲ್ಗೇರಿಯಾದ ಈ ಕುರುಡು ಮಹಿಳೆ. ವಂಗಾ ಬಾಬಾ ಎಂದು ಕರೆಸಿಕೊಳ್ಳೋ ಈಕೆ ಹೇಳಿದ ಭವಿಷ್ಯ ಸುಳ್ಳಾಗಿಲ್ಲ ಎನ್ನುವುದಕ್ಕೆ ಹಲವು

ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ | ಸಮವಸ್ತ್ರ ಧರಿಸಲು ಹೇಳಿದ ಶಾಲೆಯ ವಿರುದ್ಧ ಪ್ರತಿಭಟನೆ

ಕರ್ನಾಟಕದಲ್ಲಿ ಹಿಜಾಬ್ ವಿವಾದ ಭಾರೀ ವಿವಾದ ಉಂಟು ಮಾಡಿದ್ದು ಗೊತ್ತೇ ಇದೆ. ಹಾಗೂ ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈಗ ಈ ಹಿಜಾಬ್ ವಿವಾದ ಈಗ ಕೇರಳದಲ್ಲೂ ಕಾಣಿಸಿಕೊಂಡಿದೆ. ಹಿಜಾಬ್ ಬಿಟ್ಟು ಶಾಲೆಯ ಸಮವಸ್ತ್ರ ಪಾಲಿಸಲು ಸೂಚಿಸಿದ ಶಾಲೆಯ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗಿದೆ.

ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಸಿಲಿಂಡರ್ ಸ್ಫೋಟ | ತಪ್ಪಿತು ಭಾರೀ ದೊಡ್ಡ ಅನಾಹುತ

ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಶಾಲೆಯಲ್ಲಿಯೇ ಸಿಲಿಂಡರ್ ಸ್ಫೋಟಗೊಂಡಿದ್ದು, ಪ್ರಾಣ ಹಾನಿ ಯಾವುದೇ ಸಂಭವಿಸಿಲ್ಲ. ಆದರೆ ಆಹಾರ ಧಾನ್ಯಗಳು ಸುಟ್ಟು ಭಸ್ಮವಾಗಿದೆ.ಬೆಳಗಾವಿ ಜಿಲ್ಲೆಯ ಗೋಕಾಕ್​ನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದಿಂದ

ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಪೊಲೀಸ್ ವಶಕ್ಕೆ | ತಹಶೀಲ್ದಾರ್ ಮುಂದೆ ಹಾಜರು

ಪುತ್ತೂರು: ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕರವರನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದು ಕೊಂಡು ಪುತ್ತೂರು ತಹಸೀಲ್ದಾರ್ ಅವರ ಮುಂದೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಶಾಂತಿ ಭಂಗ ಯತ್ನದ ಪ್ರಕರಣಕ್ಕೆ ಸಂಬಂಧಿಸಿ ಜಾಬೀರ್ ರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು