ಕರಾವಳಿಯಲ್ಲಿ ತರಕಾರಿಗಿಂತ ಮೀನಿನ ರೇಟ್ ಕಮ್ಮಿ | ನವರಾತ್ರಿಗೆ ಮತ್ತೆ ತರಕಾರಿ ದರ ಹೆಚ್ಚಳ ಸಾಧ್ಯತೆ?
ಹಬ್ಬಗಳು ಒಂದೊಂದಾಗಿ ಮನೆಗೆ ಕಾಲಿಡುತ್ತಿವೆ. ನಾಗರ ಪಂಚಮಿ, ಚೌತಿ, ಅಷ್ಟಮಿಯಂದು ಭಾರೀ ಕಡಿಮೆಯಾಗಿದ್ದ ತರಕಾರಿ ದರ ನವರಾತ್ರಿ ಹತ್ತಿರ ಸಮೀಪವಾಗುತ್ತಿದ್ದಂತೆ, ಈಗ ಮತ್ತೆ ಏರಿಕೆಯಾಗುವ ಸಂಭವ ಹತ್ತಿರವಿದೆ. ಆ ಎಲ್ಲಾ ಲಕ್ಷಣಗಳನ್ನು ಮಾರುಕಟ್ಟೆ ತೋರಿಸುತ್ತಿದೆ. ಆದರೆ ಈ ಎಲ್ಲಾ ತರಕಾರಿಗಿಂತ…