Daily Archives

September 19, 2022

ಪುತ್ತೂರು : ಮಕ್ಕಳ ಕೈಯಲ್ಲಿದ್ದ ರಕ್ಷೆ ಬಿಚ್ಚಿಸಿದ ವಿಚಾರ -ಮಾತುಕತೆಯ ಮೂಲಕ ಸುಖಾಂತ್ಯ

ಪುತ್ತೂರು: ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನವನ್ನು ಶಾಲೆಯಲ್ಲಿ ಬಿಚ್ಚುವಂತೆ ಹೇಳಿದ ಘಟನೆ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರು, ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಮಕ್ಕಳ ಪೋಷಕರು ಶಾಲಾ

ಪ್ರವೀಣ್ ನೆಟ್ಟಾರು ಅವರ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ |ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸದಿದ್ದರೆ…

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಯವರಿಗೆ ಸರಕಾರದ ವತಿಯಿಂದ ನೀಡಲಾದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಹಿಂದೂ ಮುಖಂಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಸೋಮವಾರ ಪ್ರವೀಣ್ ನೆಟ್ಟಾರು ಮನೆಗೆ

ಮಂಗಳೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಸಾಲ

ಹಿಂದುಳಿದ ವಿದ್ಯಾರ್ಥಿ ವರ್ಗದ 3ವರ್ಷಗಳ ಕಾಯುವಿಕೆಯ ಪ್ರತಿಯಾಗಿ ಅರಿವು ಯೋಜನೆಯಡಿ ಶಿಕ್ಷಣ ಸಾಲ ನೀಡುವ ಸಲುವಾಗಿ, ಈಗಾಗಲೇ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದೆ.ಹಿಂದುಳಿದ ವರ್ಗಗಳ ಸಿಇಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ

Ration Card Holder : ಪಡಿತರ ಚೀಟಿದಾರರೇ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ | ಇನ್ಮುಂದೆ ಈ ಪ್ರಯೋಜನ ಸಿಗಲಿದೆ

ಕೇಂದ್ರ ಸರ್ಕಾರ ಜನ ಸಾಮಾನ್ಯರಿಗಾಗಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದೆ. ಕೊರೊನಾದಿಂದ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರವನ್ನು ಸಹ ನೀಡಲಾಗಿದೆ. ಇನ್ನು ಸಧ್ಯ ಪಡಿತರ ಚೀಟಿದಾರರಿಗೆ ಕೇಂದ್ರ ಮತ್ತೊಂದು ಸಿಹಿ ಸುದ್ದಿ ನೀಡಿದೆ.ಕೇಂದ್ರ ಸರ್ಕಾರದ ಮಹತ್ವದ

ಕರ್ನಾಟಕ ಗ್ರಾಮ ಪಂಚಾಯತ್ ನಲ್ಲಿ 1280 ವಿವಿಧ ಉದ್ಯೋಗವಕಾಶ | ಪಂಚಾಯತ್ ಕಾರ್ಯದರ್ಶಿ, PDO, SDA ಹುದ್ದೆಗಳ ಭರ್ತಿಗೆ…

ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಿಗೆ ಕರ್ನಾಟಕ ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗವಕಾಶವಿದ್ದು, ಅಧಿಕೃತ ಅಧಿಸೂಚನೆಯ ಮೂಲಕ ಪಂಚಾಯತ್ ಕಾರ್ಯದರ್ಶಿ, PDO, SDA ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.ರಾಜ್ಯದ ಗ್ರಾಮ

ದಾರಿ ಮಧ್ಯೆಯಾದ ಹೆರಿಗೆಗೆ ಸಹಾಯವಾಯ್ತು ಎರಡು ಮೊಬೈಲ್ ಚಾರ್ಜರ್ | ʻಅತ್ಯಂತ ಅರ್ಜೆಂಟಲ್ಲಿ ನಮ್ಮ ಮನೆಯೊಳಗೆ ಕಾಲಿಟ್ಟ…

ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಚಾರ್ಜರ್ ಗಳನ್ನು ಫೋನ್ ಚಾರ್ಜ್ ಮಾಡಲು ಬಳಸುತ್ತೇವೆ. ಅದನ್ನು ಬಿಟ್ಟು ಅಂತಹ ಯಾವುದೇ ಕೆಲಸಕ್ಕೂ ಬಳಸುವುದು ವಿರಳವೇ. ಆದ್ರೆ, ಇಲ್ಲೊಂದು ಕಡೆ ಎರಡು ಮೊಬೈಲ್ ಚಾರ್ಜರ್ ಗಳು ಹೆರಿಗೆಯನ್ನೇ ಮಾಡಿಸಿದೆ.ಹೌದು. ಇದು ನಂಬಲು ಅಸಾಧ್ಯ. ಆದ್ರೆ, ನಂಬಲೇ

Weight lifting : ಹೃದಯದ ಆರೋಗ್ಯಕ್ಕೆ ಬಾಡಿ ಬಿಲ್ಡಿಂಗ್ ಎಷ್ಟು ಲಾಭವಾಗುತ್ತೆ?

ಮನುಷ್ಯನ ದೇಹ ಒತ್ತಡ ರಹಿತವಾಗಿ ಆರೋಗ್ಯವಾಗಿರಲು ವ್ಯಾಯಮ ಮಾಡುವುದು ಅವಶ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅತಿಯಾದ ವ್ಯಾಯಮದಿಂದಲೂ ಕೂಡ ಸಮಸ್ಯೆಗಳು ಉದ್ಭವಿಸುತ್ತವೆ.ವರ್ಕೌಟ್ ಮಾಡುವವರು ಜಿಮ್ ನಲ್ಲಿ ತರಬೇತುದಾರರ ಅಣತಿಯಂತೆ ದೇಹ ದಂಡಿಸುವುದು, ವಾರದ ಒಂದೆರಡು ದಿನ ತೂಕ

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

ಬಿಗ್ ಬಾಸ ಓಟಿಟಿ ಸೀಸನ್​ನಲ್ಲಿ ಸ್ಫರ್ಧಿಗಳಲ್ಲಿ ನಂದಿನಿ ಕೂಡ ಒಬ್ರು. ಜಶ್ವಂತ್ ಮತ್ತು ನಂದಿನಿ ಹೊರಗಿನಿಂದಲೂ ಕಪಲ್ ಸ್ಪರ್ಧಿ ಆಗಿ ಮನೆಗೆ ಆಗಮಿಸಿದ್ದರು. ಇಲ್ಲಿ ಇವರ ತುಂಟ ಮಾತು, ಖಡಕ್ ಆಟಗಳೆಲ್ಲವೂ ಜನರ ಮನಸ್ಸು ಸೆಳೆಯುತ್ತಿತ್ತು.ಅನಿರೀಕ್ಷಿತವಾಗಿ ಎಲ್ಲರಿಗೂ ಶಾಕ್ ಆಗುವ ಹಾಗೆ

‘Zoom’ ಆಪ್ ಬಳಕೆದಾರರೇ ಎಚ್ಚರ | ಕೇಂದ್ರ ಸರಕಾರ ನೀಡಿದೆ ಹೊಸ ಸೂಚನೆ!

ಜೂಮ್ ಆಪ್ ಅನ್ನು ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳು ಕೂಡ ಹಲವು ಕೆಲಸಗಳಿಗಾಗಿ, ಮೀಟಿಂಗ್ ಗಾಗಿ ಬಳಸುತ್ತಿದ್ದು, ಬಳಕೆದಾರರ ಸಂಖ್ಯೆಯೂ ಅಧಿಕವಾಗಿದೆ. ಆದ್ರೆ, ಇದೀಗ ಹ್ಯಾಕರ್ಸ್ ಗಳ ಕಣ್ಣು ಈ ಆಪ್ ಮೇಲೂ ಬಿದ್ದಿದೆ.ಹೌದು. ಜನಪ್ರಿಯ ಜೂಮ್‌ (zoom) ಮೊಬೈಲ್‌ ಅಪ್ಲಿಕೇಷನ್‌ ನಲ್ಲಿ

BBK : “ಕಿಸ್” ವಿಚಾರ ಬಾಯ್ಬಿಟ್ಟ ಸೋನು ಗೌಡ !!! ನೆಟ್ಟಿಗರು ಮಾತ್ರ ನಂಬ್ತಾ ಇಲ್ಲ

Biggboss Kannada Ott ಮುಕ್ತಾಯಗೊಂಡಿದ್ದು, ಈಗಾಗಲೇ ಇದರಲ್ಲಿ ಭಾಗವಹಿಸಿದ್ದ, ನಾಲ್ವರು ನೇರವಾಗಿ ಟಿವಿ ಶೋ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ.ಈ ಬಾರಿಯ ಒಟಿಟಿ ಸೀಸನ್ ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು. ಏಕೆಂದರೆ ಮೊದಲ ಬಾರಿ ಒಟಿಟಿಯಲ್ಲಿ ಕನ್ನಡ ಬಿಗ್ ಬಾಸ್