Daily Archives

September 1, 2022

Heart Attack : 30 ರ ಆಸುಪಾಸಿಗೇ ಹೃದಯಾಘಾತ ಯಾಕಾಗುತ್ತದೆ? ಇಲ್ಲಿ ತೂಕ, ಬೊಜ್ಜು…ಯಾವುದು ಹಾನಿಕಾರಕ?

ಹುಟ್ಟು ಆಕಸ್ಮಿಕ- ಸಾವು ನಿಶ್ಚಿತ. ಆದರೂ ವರದಾನವಾಗಿ ದೊರೆತ ಈ ದೇಹವನ್ನು ಸತ್ವಯುತ ಆಹಾರ ಸೇವನೆ ನಿಯಮಿತ ವ್ಯಾಯಾಮ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಲು ಪ್ರತಿಯೊಬ್ಬರು ಸೆಣಸಾಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಈಗಿನ ಬದಲಾಗಿರುವ ಆಹಾರ ಕ್ರಮ ಮತ್ತು ಒತ್ತಡಯುತ ಕೆಲಸಗಳ ನಡುವೆ ಆರೋಗ್ಯದ

ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗೆ ಬಿಗ್ ಶಾಕ್ ; ಹಂದಿ ಜ್ವರಕ್ಕೆ ಬಲಿಯಾದ ಒಂಬತ್ತು ತಿಂಗಳ ತುಂಬು…

ಇನ್ನೇನು ಹೊಸ ಪಾಪುವಿನ ಬರುವಿಕೆಗಾಗಿ ಕಾಯುತ್ತಿದ್ದ ಮನೆಯಲ್ಲಿ ಸೂತಕ ಮನೆ ಮಾಡಿದೆ. ಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ದೊಡ್ಡ ಆಘಾತವೇ ಎದುರಾಗಿದೆ. ಹೌದು. ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ(swine flu) ಬಲಿಯಾಗಿರುವ ಘಟನೆ ನಡೆದಿದೆ.

MGNREGA : ನರೇಗಾ ಯೋಜನೆಯಡಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕ, ಅರ್ಜಿ ಆಹ್ವಾನ

ಮಹಾತ್ಮ ಗಾಂಧಿ ನರೇಗಾ ಯೋಜನೆಯ ( MGNREGA) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಚಿತ್ರದುರ್ಗ ( Chitradurga) ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕೆಳಕಂಡ ಸಿಬ್ಬಂದಿಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ ಈ ಕೆಳಗಿನಂತಿದೆ :ಡಾಟಾ

ಕರ್ನಾಟಕ ಲೋಕ ಸೇವಾ ಆಯೋಗ-ಗ್ರೂಪ್​ ಸಿ(KPSC)ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕ ಲೋಕ ಸೇವಾ ಆಯೋಗ (ಗ್ರೂಪ್​ ಸಿ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಇದೀಗ ನೇಮಕಾತಿ ಅವಧಿ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಆಸಕ್ತ ಮತ್ತು ಸೂಕ್ತ ಅರ್ಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಇನ್ನು ಹೆಚ್ಚಿನ ಅವಕಾಶ ಸಿಕ್ಕಿದ್ದು, ಸದುಪಯೋಗ

ಸರ್ಕಾರಿ ಆಸ್ಪತ್ರೆಯಲ್ಲೊಂದು ಯಡವಟ್ಟು ; ಗರ್ಭಿಣಿ ಹೊಟ್ಟೆಯೊಳಗಿನಿಂದ ಮಗು ತೆಗೆದು, ಮತ್ತೆ ಒಳಗಿಟ್ಟು ಹೊಲಿಗೆ…

'ವೈದ್ಯೋ ನಾರಾಯಣ ಹರಿ' ಎಂಬ ಮಾತೊಂದಿದೆ. ಅಂದರೆ ನಾವು ದೇವರಲ್ಲಿ ವೈದ್ಯರನ್ನು ಕಾಣುತ್ತೇವೆ ಎಂದು. ದೇವರ ಎರಡನೇ ರೂಪವೇ ವೈದ್ಯರು. ಇಂತಿಪ್ಪಾ ವೈದ್ಯರೇ ರೋಗಿಯ ಬಾಳಲ್ಲಿ ಆಟವಾಡಿದರೆ ಏನಾಗಬೇಡ? ಹೌದು, 7 ತಿಂಗಳ ಗರ್ಭಿಣಿಯ ವಿಷಯದಲ್ಲಿ ಇಂತಿಪ್ಪ ಒಂದು ತೀರಾ ಊಹಿಸಲಾರದ ಘಟನೆ ನಡೆದಿದೆ.

ಮೂರ್ತಿ ಪ್ರತಿಷ್ಠಾಪನೆ ತಡೆಯಲು ಯತ್ನಿಸಿದವರಿಗೆ ಗಣೇಶನ ಶಾಪ ತಟ್ಟಿಯೇ ತಟ್ಟುತ್ತದೆ ; ಹಿಂದೂಗಳ ಭಾವನೆ ವಿರೋಧಿಸಿದವರಿಗೆ…

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರಿಗೆ ಶಾಪ ತಟ್ಟದೇ ಬಿಡದು. ನಮ್ಮ ಹೋರಾಟಕ್ಕೆ ಕೋರ್ಟ್​ ನ್ಯಾಯ ದೊರಕಿಸಿಕೊಟ್ಟಿದೆ. ಹಿಂದೂಗಳ ಭಾವನೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.ಈದ್ಗಾ

ಇನ್ಮುಂದೆ ಗ್ರಾಮ ಒನ್ ಕೇಂದ್ರಗಳಲ್ಲೂ ಪಡೆಯಬಹುದು ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್!

ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ ಆರಂಭಿಸಿದೆ. ಇದೀಗ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಉಚಿತವಾಗಿ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು.ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್

KGF – 2 ‘ಅಧೀರ’ ನ ಕಾರಿನ ನಂಬರ್ ದಿಢೀರ್ ಬದಲಾವಣೆ !!! ಇದರ ಹಿಂದಿದೆ ಒಂದು ಗುಟ್ಟು !

' ಕೆಜಿಎಫ್ - 2' ಸಿನಿಮಾದಅಧೀರನ ಪಾತ್ರದ ಮೂಲಕ ಸಿನಿ ಮನಸಿಗರ ಮನದಲ್ಲಿ ಲಗ್ಗೆ ಇಟ್ಟು,ಚಿರಪರಿಚಿತರಾಗಿರುವ ಸಂಜಯ್ ದತ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಯಾಗಿರುವ 'ಸಂಷೇರಾ ' ಸಿನಿಮಾದಲ್ಲಿ ಪವರ್ ಫುಲ್ ವಿಲನ್ ಪಾತ್ರದಲ್ಲಿ ತೆರೆಯ ಮೇಲೆ ಮಿಂಚಿದ್ದಾರೆ.5 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್

ಕಾಸರಗೋಡು ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಪತ್ತೆ – ಆರೋಪಿ ಬಂಧನ ; ಈ ಕೆಲಸದ ಹಿಂದಿನ ಕಾರಣ ಕೇಳಿ ಅಧಿಕಾರಿಗಳೇ…

ಕಾಸರಗೋಡು -ಕಾಞಂಗಾಡ್ ಮಧ್ಯೆ ಹಾದುಹೋಗುವ ಕೋಟಿಕುಳಂ- ಬೇಕಲ ನಡುವೆ ರೈಲು ಹಳಿಗಳಲ್ಲಿ 3 ಕಾಂಕ್ರೀಟ್ ತುಂಡುಗಳನ್ನು ಹತ್ತುದಿನಗಳ ಹಿಂದೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೆ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಕೂಡ ಕಂಡು ಬಂದಿತ್ತು. ಆದರೆ ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ ದೊಡ್ಡ

ಮುಕ್ಕೂರು : 13 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ ಹಾಗೂ ಸಮ್ಮಾನ ಸಮಾರಂಭ

ಮುಕ್ಕೂರು : ಗಣೇಶೋತ್ಸವವು ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಹಬ್ಬವಾಗಿದ್ದು ಮುಕ್ಕೂರು ಪರಿಸರದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಗುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.