Daily Archives

September 1, 2022

ಭಾರತದಲ್ಲಿ ನಿಜವಾಗಿಯೂ ಬ್ಯಾನ್ ಆಗುತ್ತಾ ಚೀನಾ ಕಂಪನಿಗಳ ಅಗ್ಗದ ಮೊಬೈಲ್ ಫೋನ್!!

ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಿಂದ ಚೀನಾದ ದೈತ್ಯ ಮೊಬೈಲ್ ಕಂಪನಿಗಳನ್ನು ಹೊರಹಾಕುವುದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ಹೀಗಾಗಿ ಚೀನಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹನ್ನೆರಡು ಸಾವಿರ ರೂ. ಗಿಂತ ಕಡಿಮೆ ಬೆಲೆಯ

ರಾಜ್ಯದ ಈ ಜಿಲ್ಲೆಯಲ್ಲಿ ಈ ದಿನಗಳಂದು ಮದ್ಯ ಮಾರಾಟ ಸಂಪೂರ್ಣ ನಿಷೇಧ

ಗೌರಿ ಗಣೇಶ ಹಬ್ಬ ಹಾಗೂ ಗಣಪನ ವಿಸರ್ಜನಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುವ ಕಾರಣ, ರಾಜ್ಯದ ಈ ಜಿಲ್ಲೆಯಲ್ಲಿ 3 ದಿನ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ.ನಿನ್ನೆ ಗೌರಿ ಗಣೇಶ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗಿದೆ. ಹಾಗಾಗಿ ಸೆ.02 ಹಾಗೂ 04 ಮತ್ತು 08 ರಂದು ದಾವಣಗೆರೆ

ಕೇಂದ್ರ ಲೋಕ ಸೇವಾ ಆಯೋಗ(UPSC)ದಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-37, ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಕೇಂದ್ರ ಲೋಕ ಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ಹುದ್ದೆಯ ಹೆಸರು: ಸಹಾಯಕ ನಿರ್ದೇಶಕರು, ಹಿರಿಯ ಶ್ರೇಣಿಹುದ್ದೆಗಳ ಸಂಖ್ಯೆ: 37ಉದ್ಯೋಗ

Earthquake : ರಾಜ್ಯದಲ್ಲಿ ಈ ಜಿಲ್ಲೆಯಲ್ಲಿ ಇಂದು ಮತ್ತೆ ಲಘು ಭೂಕಂಪನ | ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನ

ರಾಜ್ಯದಲ್ಲಿ ಭೂಕಂಪನ ಅಲ್ಲಲ್ಲಿ ನಡೆಯುತ್ತಿರುವುದು ಈಗ ಮತ್ತೂ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭೂಕಂಪನ ( Earthquake) ಆಗ್ತಾ ಇದ್ದು, ಇತ್ತೀಚೆಗೆ ಸ್ವಲ್ಪ ಕಮ್ಮಿ ಆಗಿದೆ. ಆದರೆ ರಾಜ್ಯದ ಹಲವು ಕಡೆಗಳಲ್ಲಿ ಇದು ಮುಂದುವರಿದಿದೆ. ನಿನ್ನೆ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ

ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮದಲ್ಲಿ ಇಂದಿನಿಂದಲೇ ಆಗಲಿದೆ ಮಹತ್ವದ ಬದಲಾವಣೆ!

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರಿಗೆ ಅನುಕೂಲ ಆಗಲಿ ಎಂದೇ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ರೂಪಿಸಿದೆ. ಹೆಣ್ಣು ಮಕ್ಕಳಿಗಾಗಿ ಪೋಷಕರು ಬಂಡವಾಳ ಹೂಡುವ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 10 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ಅಥವಾ ಒಂದೇ ಬಾರಿ ಹಣ ಠೇವಣಿ ಇಡಬಹುದು.

LPG : ಸಿಲಿಂಡರ್ ಬೆಲೆಯಲ್ಲಿ ಭಾರೀ ಬೆಲೆ ಇಳಿಕೆ

ಗಣೇಶನ ಹಬ್ಬಕ್ಕೆ ಜನತೆಗೆ ನಿಜಕ್ಕೂ ಸಿಹಿ ಸುದ್ದಿ ಸಿಕ್ಕಿದೆ.ದೇಶೀಯ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಕಡಿಮೆ ಮಾಡಿವೆ. ಇದರ ಪ್ರಕಾರ, ಎಲ್ಪಿಜಿ ಸಿಲಿಂಡರ್ ಬೆಲೆ 91 ರೂ. ಇಳಿಕೆಯಾಗಿದೆ. ಸೆಪ್ಟೆಂಬರ್ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, 19 ಕೆಜಿ

ಕೇಸರಿ ಕಲರವಕ್ಕೆ ಕರ್ನಾಟಕ ಸಜ್ಜು | ರಾಜ್ಯಕ್ಕೆ ಇಂದು ಯೋಗಿ ಆದಿತ್ಯನಾಥ್, ನಾಳೆ ಪ್ರಧಾನಿ ಮೋದಿ ಭೇಟಿ !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಇಂದು ನೆಲಮಂಗಲಕ್ಕೆ ಭೇಟಿ ನೀಡಲಿದ್ದರೆ, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಂದ ನಿರ್ಮಿತವಾಗಿರುವ ರಾಷ್ಟ್ರೀಯ

Bigg Boss ಮನೆಯಲ್ಲಿ ಹುಡುಗರಿಗೆ ಹೊರಗಿನಿಂದ “ಒಂದು ವಸ್ತು” ಸಿಗುತ್ತಿದೆ | ಸೋನು ಗೌಡ ರಿವೀಲ್…

'ಬಿಗ್ ಬಾಸ್ ಒಟಿಟಿ' (Bigg Boss OTT) ನಿಜಕ್ಕೂ ದಿನ ಹೋದಂತೆ ಒಂದು ರೀತಿಯ ಉತ್ಸಾಹ ಮೂಡುವಂತೆ ಮಾಡುತ್ತಿದೆ. ಈಗಾಗಲೇ ಈ ಶೋ ಸ್ಟಾರ್ಟ್ ಆಗಿ 25 ದಿನ ಕಳೆದಿದೆ. ಒಟ್ಟು 42 ದಿನಗಳ ಒಟಿಟಿ ಶೋ ಇದಾಗಿದ್ದು, ಆ ಬಳಿಕ 'ಬಿಗ್ ಬಾಸ್ ಕನ್ನಡ ಸೀಸನ್ 9' ಆರಂಭ ಆಗಲಿದೆ. ಎಲ್ಲಾ ಬಿಗ್ ಬಾಸ್

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಓಡಿಸಿ 4 ವಾಹನಗಳಿಗೆ ಡಿಕ್ಕಿ ಹೊಡೆದ ಚಾಲಕ | ಕೈಗೆ ಸಿಕ್ಕ ಈತನನ್ನು…

ಜನರ ಜೀವ ಉಳಿಸಲೆಂದೇ ಇರುವುದು ಆ್ಯಂಬುಲೆನ್ಸ್ ( Ambulance) ಎಂಬ ವಾಹನ. ಇದರ ಚಾಲಕರು ( Driver) ಕೂಡಾ ಅಷ್ಟೇ ಜಾಗೃತೆಯಿಂದ ಜನರ ಜೀವ ಉಳಿಸಲು ಶತಪ್ರಯತ್ನ ಮಾಡುತ್ತಾರೆ. ಆದರೆ ಇಂತಿಪ್ಪ ಡ್ರೈವರ್ ಗಳೇ ಜನರ ಜೀವದ ಜೊತೆ ಚೆಲ್ಲಾಟವಾಡಿದರೆ ಏನು ಗತಿ ? ಅಂತದ್ದೇ ಒಂದು ಘಟನೆ ಬೆಂಗಳೂರಿನಲ್ಲಿ

ಗಣೇಶನ ಕೃಪೆ, ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ, ಸತತ ಏರಿಕೆಯಿಂದ ಕಂಗೆಟ್ಟ ಜನರಿಗೆ ಸಿಹಿ ಸುದ್ದಿ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡುಬಂದಿದೆ. ಹಾಗಾಗಿ ಇಂದು ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.ಹಾಗಾದರೆ