Daily Archives

September 1, 2022

ತೆಂಗಿನಕಾಯಿ ಸಿಪ್ಪೆಗೂ ಬಂದಿದೆ ಡಿಮ್ಯಾಂಡ್ ; ಸಿಪ್ಪೆ ಎಸೆಯೋ ಮುಂಚೆ ಇದರಿಂದಾಗೋ ಪ್ರಯೋಜನವನ್ನು ನೀವೊಮ್ಮೆ ನೋಡಲೇಬೇಕು

ತೆಂಗಿನಮರವನ್ನು ಕಲ್ಪವೃಕ್ಷ ಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕಾಂಡ, ಕಾಯಿ, ತೆಂಗಿನ ಸಿಪ್ಪೆ, ಮರ ಹೀಗೆ ಎಲ್ಲ ಉಪಯೋಗಕಾರಿಯಾಗಿವೆ. ಅದೆಷ್ಟೋ ಜನರಿಗೆ ಇದರಲ್ಲೂ ಇಷ್ಟು ಉಪಯೋಗ ಇದೆ ಎಂಬುದು ತಿಳಿದೇ ಇರುವುದಿಲ್ಲ. ಕರ್ನಾಟಕದ ರೈತರಿಗೆ (Farmers)ಮತ್ತು

ನಿಮ್ಮನೆಗೆ AC ತಗ್ಗೊಳ್ಳೋ ಪ್ಲ್ಯಾನ್ ಇದೆಯಾ? ಹಾಗಾದರೆ ಇಂದೇ ಖರೀದಿಸಿ

ರಾಜ್ಯದಲ್ಲಿ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಇನ್ನು ಕೆಲವೆಡೆ ಚಳಿಗಾಲದ ಆರಂಭ ಕೂಡಾ ಆಗಿದೆ. ಇದು ಮನೆಯಲ್ಲೇ ಎಲ್ಲರೂ ಬೆಚ್ಚನೆ ಮಲಗೋ ಸಮಯ ಅಂತಾನೇ ಹೇಳಬಹುದು. ಆದರೂ ಇಂತಹ ಸಮಯದಲ್ಲಿ ಯಾಕಪ್ಪಾ ಈಗ ಎಸಿ ವಿಷಯ ಅಂತ ನಿಮಗೆ ಅನಿಸಬಹುದು. ಮೊದಲೇ ಮಳೆ, ಅದರಲ್ಲೂ ಚಳಿ ಬೇರೆ. ಇಂತಹ ಸಮಯದಲ್ಲಿ

ಹಿಂದೂಗಳ ಪವಿತ್ರ ನದಿ ‘ಗಂಗಾ’ ನದಿ ಮೇಲೆ ಮಾಂಸ, ಹುಕ್ಕಾ ಪಾರ್ಟಿ | 8 ಮಂದಿ ಮೇಲೆ ಕೇಸ್, ವೀಡಿಯೋ ವೈರಲ್

ಹಿಂದೂಗಳ ಪವಿತ್ರ ಸ್ಥಾನವಾದ, ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ಹುಕ್ಕಾ, ಮಾಂಸದೂಟದ ಪಾರ್ಟಿ ಮಾಡಿದ ಘಟನೆಯೊಂದು ನಡೆದಿದ್ದು, ಈಗ 8 ಮಂದಿ ವಿರುದ್ಧ ಕೇಸು ದಾಖಲಾಗಿದೆ.ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಗಮ ಸ್ಥಳವಾದ 'ಸಂಗಮ್' ಬಳಿ

ಊಟದ ನಡುವೆ ನೀರು ಕುಡಿದರೆ ಏನಾಗುತ್ತೆ? ; ನೀರಿಂದ ಹೀಗೂ ಆಗಬಹುದ??

ಮಾನವನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರ ಎಂತಹದು ಮತ್ತು ಅದರಲ್ಲಿ ಏನೆಲ್ಲ ಇದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ತದನಂತರ ಸೇವಿಸಬೇಕು. ಇಲ್ಲದಿದ್ದರೆ ಗ್ಯಾಸ್ಟ್ರಿಕ್, ಫುಡ್ ಪಾಯಿಸನ್, ವಾಂತಿ ಹೀಗೆ ಇನ್ನಿತರ ರೋಗ ರುಚಿನಗಳಿಗೆ ತುತ್ತಾಗ

ಏನಿದು ಮಾನವ ನಿರ್ಮಿತ ವಿಕೋಪ-ಆ ಗ್ರಾಮದ ಜನತೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದೇಕೆ!??

ಕೊಯನಾಡ್: ಭೀಕರ ಜಲಸ್ಪೋಟಕ್ಕೆ ತುತ್ತಾಗಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿಯಾಗಲು ಬಂದ ಶಾಸಕ ಕೆ.ಜಿ ಬೋಪಯ್ಯ ಅವರ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದಲ್ಲದೇ, ಸೂಕ್ತ ವ್ಯವಸ್ಥೆ ಕಲ್ಪಿಸದೆ ಇದ್ದಲ್ಲಿ ಪತ್ರ ಬರೆದಿಟ್ಟು ಇದೇ ಹೊಳೆಗೆ ಹಾರಿ ಸಾಮೂಹಿಕ

ರೈಲಿನಲ್ಲಿ ಪ್ರಯಾಣಿಸುತ್ತಲೇ ವಾಟ್ಸಾಪ್ ಮೂಲಕ ಮಾಡಬಹುದು ಫುಡ್ ಆರ್ಡರ್ ; ಹೇಗೆ ಗೊತ್ತಾ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆಪ್ (WhatsApp) ಅಗತ್ಯ ಫೀಚರ್​ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಹೊಸ ಹೊಸ ಫೀಚರ್ ಅಪ್ಡೇಟ್ ಮಾಡುವ ಮೂಲಕ ಗ್ರಾಹಕಾರನ್ನು ಹೆಚ್ಚಿಸುತ್ತಿದೆ. ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ

BIGG NEWS: ಮಂಗಳೂರಿನಲ್ಲಿ ಭಾರಿ ಗಾಳಿಮಳೆ | ತೆಂಗಿನಮರ ಬಿದ್ದು ಮನೆ ಸಂಪೂರ್ಣ ಹಾನಿ

ಜಿಲ್ಲೆಯಾದ್ಯಂತ ವರುಣನಾರ್ಭಟ ಹೆಚ್ಚಾಗಿದ್ದು, ಉಪ್ಪಿನಂಗಡಿಯಲ್ಲಿ ಭಾರಿ ಗಾಳಿ ಮಳೆಗೆ ತೆಂಗಿನಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ.ಈ ಭಾಗದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಈ ಅನಾಹುತ ಸಂಭವಿಸಿದೆ. ಸುರೇಶ್ ನಾಯ್ಕ ಎಂಬವರ ಮನೆಯ ಹಿತ್ತಲಿನಲ್ಲಿದ್ದ ತೆಂಗಿನಮರ

ಊಹಿಸಲಸಾಧ್ಯವಾದ ವಿಶ್ವದ ಅತೀ ಚಿಕ್ಕ ವಾಷಿಂಗ್ ಮೆಷಿನ್ | ಇದನ್ನು ಕಿಸೆಯಲ್ಲಿಟ್ಟುಕೊಂಡು ಹೋಗಬಹುದು ಕಣ್ರಿ

ಹೆಣ್ಮಕ್ಕಳಿಗೆ ಬಟ್ಟೆ ಒಗೆಯುವುದು ಎಂದರೆ ಅಷ್ಟಕಷ್ಟೇ. ಆದರೂ ಇಷ್ಟನೋ ಕಷ್ಟನೋ ಹೆಣ್ಮಕ್ಕಳು ಬಟ್ಟೆ ಒಗೆಯುತ್ತಾರೆ. ಹಾಗೆನೇ ಹೆಚ್ಚಾಗಿ ಹೆಂಗಳೆಯರು ಈ ವಾಷಿಂಗ್ ಮೆಷಿನ್ ಮೊರೆಹೋಗುವುದು ಸಾಮಾನ್ಯ. ಮನೆಯಲ್ಲಿ ವಾಷಿಂಗ್ ಮೆಷಿನ್ ತಂದು ಅದಕ್ಕೆ ಬಟ್ಟೆ ಹಾಕಿ ಕ್ಲೀನ್ ಮಾಡುವುದು ಅದೆಲ್ಲಾ ಈಗ

ಗಣೇಶನಿಗೂ ಬಂತು ಆಧಾರ್ ಕಾರ್ಡ್!

ಅಯ್ಯೋ ಆಧಾರ್ ಕಾರ್ಡ್ ಯಾರಿಗೆ ಬೇಡ ಹೇಳಿ. ಹುಟ್ಟಿದ ಮಗುವಿನಿಂದ ಹಿಡಿದು ಮುದುಕರವರೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅಂಥದರಲ್ಲಿ ಗಣೇಶನಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಹೇಗೆ?. ಆದರೆ ನೀವು ಅಂದುಕೊಂಡ ರೀತಿ ಗಣೇಶ ಸಾಮಾನ್ಯ ಮನುಷ್ಯ ಅಲ್ಲ. ನಾವು ಹೇಳುತ್ತಿರುವುದು ಗಣಪತಿ ದೇವರ ಬಗ್ಗೆ.

RSS ಕೆಟ್ಟ ಸಂಘಟನೆಯಲ್ಲ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಗೂ ಬಿಜೆಪಿಗೂ ಇರುವ ನಂಟಿನ ಬಗ್ಗೆ ಅಷ್ಟಕಷ್ಟೇ ಸಂಬಂಧ. ಆದರೆ ಇದೇ ಆರ್ ಎಸ್ ಎಸ್ ( RSS) ಬಗ್ಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ ಮಮತಾ ಬ್ಯಾನರ್ಜಿ ಅವರು. ಏಕೆಂದರೆ, ಆರೆಸ್ಸೆಸ್ ಅನ್ನು ಹೊಗಳಿರುವ ಅವರ ಇತ್ತೀಚಿನ ಒಂದು