Daily Archives

August 19, 2022

‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ್ ಔಟ್?!!! ಕಾರಣವೇನು?

ಜ಼ೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ' ಜೊತೆ ಜೊತೆಯಲಿ' ಸೀರಿಯಲ್ ಸೆಟ್ಟಿನಿಂದ ಒಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟ ಅನಿರುಧ್ಧ್ ಹಾಗೂ ತಂತ್ರಜ್ಞರ ನಡುವೆ ಮನಸ್ತಾಪ ಉಂಟಾಗಿದೆಯಂತೆ.ಮಾಹಿತಿ ಪ್ರಕಾರ, ಶೂಟಿಂಗ್ ಸೆಟ್‌ನಲ್ಲಿ ಕಿರಿಕ್

ಎರಡನೇ ಮದುವೆ ಆಗ್ತಾರಾ ಮೇಘನಾ ರಾಜ್‌ !? ; ಈ ಕುರಿತು ಸರ್ಜಾ ವೈಫ್ ಹೇಳಿದ್ದೇನು?

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಮತ್ತೆ ಸಿನಿಮಾ, ರಿಯಾಲಿಟಿ ಶೋ, ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. 2 ವರ್ಷಗಳ ಹಿಂದಿನ ದುರ್ಘಟನೆ ನೋವಿನಿಂದ ನಿಧಾನವಾಗಿ ಹೊರ ಬರುತ್ತಿರುವ ಮೇಘನಾ ರಾಜ್‌, ಮಗ ರಾಯನ್‌ ರಾಜ್‌ ಸರ್ಜಾ ಅವರ ನಗುವಿನಲ್ಲಿ ಖುಷಿ ಕಾಣುತ್ತಿದ್ದಾರೆ. ನೋವಿನಿಂದ ಇನ್ನಷ್ಟೇ

ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಭದ್ರತಾ ದೋಷ : ಆಪಲ್ ಎಚ್ಚರಿಕೆ

ಯಾರಿಗೆ ತಾನೇ ಐಫೋನ್ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಒಮ್ಮೆಯಾದರೂ ಐಫೋನ್ ಖರೀದಿಸುವ ಮಹದಾಸೆಯಂತು ಖಂಡಿತ ಇದ್ದೇ ಇರುತ್ತದೆ. ಅಷ್ಟು ಮಾತ್ರವಲ್ಲ ಐಫೋನ್ ನ ಸಾಫ್ಟ್‌ವೇರ್ ಅಥವಾ ಅದರ ಭದ್ರತೆಯ ವಿಷಯಕ್ಕೆನೇ ಜನರ ಫೆವರೇಟ್ ಅಂತಾನೇ ಹೇಳಬಹುದು.ಆದರೆ ಈಗ ಮಾಹಿತಿ ಪ್ರಕಾರ, ಈಗ ಐಪ್ಯಾಡ್ ಹಾಗೂ

ಒಂದು ಮುತ್ತಿನ ಕಥೆ | ಪ್ರೇಯಸಿಯ ಒಂದೇ ಒಂದು ಮುತ್ತಿಗೆ ಸಾವು ಕಂಡ ಪ್ರಿಯಕರ!!!

ಕೆಲವೊಮ್ಮೆ ನಾವು ಊಹಿಸಲು ಅಸಾಧ್ಯವಾದಂತಹ ಘಟನೆಗಳು ನಡೆಯುತ್ತದೆ. ನಂತರ ಜನರು ಇದು ಹೇಗೆ ಸಾಧ್ಯವಾಯಿತು ಎಂದು ಯೋಚನೆಗೆ ಬೀಳುತ್ತಾರೆ. ಆದರೆ ಇವುಗಳ ಹಿಂದಿನ ಕಾರಣ ಗೊತ್ತಾದಾಗ ಮಾತ್ರ ನಿಜಕ್ಕೂ ಆಶ್ಚರ್ಯಗೊಳ್ಳುತ್ತಾರೆ. ಇದೊಂದು ಪ್ರೇಮಿಗಳ ವಿಷಯ. ಪ್ರಿಯಕರನ ಮೇಲೆ ಅತೀವ ಪ್ರೀತಿ ತೋರಿಸಲು ಹೋದ

ಮಂಗಳೂರು : ನಿಟ್ಟೆ ವಿದ್ಯಾರ್ಥಿ ಆತ್ಮಹತ್ಯೆ !!!

ಕಾರ್ಕಳ : ನಿಟ್ಟೆ ಕಾಲೇಜು ಬಿ.ಕಾಂ ವಿದ್ಯಾರ್ಥಿ ಕಾರ್ಕಳ ಕಾಬೆಟ್ಟುವಿನ ವಿಘ್ನೇಶ್ ಪೈ (21) ಆ. 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಗುರುವಾರ ಕಾಬೆಟ್ಟು ಪಾರ್ಕ್ ಬಳಿ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ

ನರಿಮೊಗರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಆ.19ರಂದು ವಿದ್ಯಾಸಂಸ್ಥೆಯ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸ ವೇದಮೂರ್ತಿ ಕೇಶವ ಭಟ್ ಕೇಕನಾಜೆ

ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ಕಾರ್ಮಿಕ ಸಂಹಿತೆ ; ಉದ್ಯೋಗಿಗಳಿಗೆ ಏನೆಲ್ಲಾ ಬದಲಾವಣೆ ಆಗಲಿದೆ?

ನವದೆಹಲಿ: ದೇಶದಲ್ಲಿ ಕಾರ್ಮಿಕ ಸುಧಾರಣೆಗಾಗಿ ಕೇಂದ್ರ ಸರ್ಕಾರವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದು, ನಂತರ ಉದ್ಯೋಗಿಗಳ ವೇತನ, ರಜೆ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ಬದಲಾವಣೆಯಾಗಲಿದೆ.ಅನೇಕ ರಾಜ್ಯಗಳು ವಿಭಿನ್ನ ಕೋಡ್‌ ಗಳಿಗೆ ತಮ್ಮ ಒಪ್ಪಿಗೆ

ಪ್ರವೀಣ್ ನೆಟ್ಟಾರು ಹತ್ಯೆ : ಐವರು ಆರೋಪಿಗಳು ಆ.23ರವರೆಗೆ ಎನ್.ಐ.ಎ. ವಶಕ್ಕೆ

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಿಂದೂ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಗುರುವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದೆ.ಪ್ರಕರಣದಲ್ಲಿ ನೌಫ‌ಲ್‌ (28), ಸೈನುಲ್‌ ಅಬಿದ್‌

ಅತ್ತ ಕಡೆ ರೋಚಕ ಕಬಡ್ಡಿ ಫೈನಲ್ | ಇತ್ತ ಕಡೆ ಕಟ್ಟಿಗೆ ಹಿಡಿದು ಬಡಿದಾಟ

ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಯುವಕರ ಗುಂಪು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಕ್ರೀಡಾ ಶಾಲೆಯ ಆವರಣದಲ್ಲಿ ವಲಯಮಟ್ಟದ ಕ್ರೀಡಾ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದ ಸಂದರ್ಭದಲ್ಲಿ ಕಬಡ್ಡಿ ಆಟ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರು

ಪಂಚ್ ಡೈಲಾಗ್ ಹೊಡೆಯಲು ಹೋಗಿ ಯಡವಟ್ಟು ಮಾಡ್ಕೊಳ್ತಾ ‘ ಪುಳಿ ಮುಂಚಿ ‘ ಚಿತ್ರ ತಂಡ ?

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿತ್ರತಂಡ ಒಂದು ವಿಶಿಷ್ಟ ರೀತಿಯಲ್ಲಿ ಜನರಿಗೆ ಶುಭಾಶಯ ಕೋರಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಈ ಹಿಂದೆ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಎಂಬ ಚಿತ್ರ ತಯಾರಿಸಿ ಸಕ್ಸಸ್ ಆಗಿದ್ದ ತಂಡವು, ಮತ್ತೊಂದು ಚಿತ್ರವನ್ನು ಆಯೋಜಿಸುತ್ತಿದೆ ಅದರ ಟೈಟಲ್ ಲಾಂಚ್ ಮಾಡುವ