ಮಂಗಳೂರು : ನಿಟ್ಟೆ ವಿದ್ಯಾರ್ಥಿ ಆತ್ಮಹತ್ಯೆ !!!

ಕಾರ್ಕಳ : ನಿಟ್ಟೆ ಕಾಲೇಜು ಬಿ.ಕಾಂ ವಿದ್ಯಾರ್ಥಿ ಕಾರ್ಕಳ ಕಾಬೆಟ್ಟುವಿನ ವಿಘ್ನೇಶ್ ಪೈ (21) ಆ. 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗುರುವಾರ ಕಾಬೆಟ್ಟು ಪಾರ್ಕ್ ಬಳಿ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Leave A Reply

Your email address will not be published.