Daily Archives

August 19, 2022

ಹಾಸ್ಟೆಲ್ ನಲ್ಲಿದ್ದ 9ನೇ ತರಗತಿ ವಿದ್ಯಾರ್ಥಿನಿಯರಿಂದ ಕೊಲೆಯತ್ನ ನಾಟಕ…ಸತ್ಯ ತಿಳಿದ ಪೊಲೀಸ್, ವಾರ್ಡನ್ ತಬ್ಬಿಬ್ಬು

ಮನೆಗೆ ಹೋಗಲು ಪ್ಲಾನ್ ಮಾಡಿದ್ದ ಹಾಸ್ಟೆಲ್ ವಿದ್ಯಾರ್ಥಿನಿಯರು ಕೊಲೆ ಯತ್ನ ನಾಟಕ ಮಾಡಿದ ವಿಚಿತ್ರ ಪ್ರಕರಣ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.ಹಾಸ್ಟೆಲ್ ನಲ್ಲಿ ಇರಲು ಇಚ್ಛಿಸದ ವಿದ್ಯಾರ್ಥಿನಿಯರು ಕೊಲೆಯತ್ನ ನಾಟಕ ಮಾಡಿದ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಈ

ಹಾಡಹಗಲೇ ಬುರ್ಖಾಧಾರಿಗಳಿಂದ ಮೆಡಿಕಲ್ ಶಾಪಿನಲ್ಲಿ ಕೈ ಚಳಕ

ಹಾಡಹಗಲೇ ಮೆಡಿಕಲ್ ಶಾಪ್‍ಗೆ ಬುರ್ಖಾ ಧರಿಸಿ ಬಂದ ಮೂವರು ಯುವತಿಯರು ತಮ್ಮ ಕೈ ಚಳಕ ತೋರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಟ್ಟಿಗೆ ಡಿಪೋ ಸಮೀಪದ ಅಪೋಲೋ ಮೆಡಿಕಲ್‍ನಲ್ಲಿ ಕಳ್ಳಿಯರು ತಮ್ಮ ಕೈಚಳಕ ತೋರಿಸಿದ್ದಾರೆ. ಆಗಸ್ಟ್ 3 ರಂದು

ಕೊನೆಗೂ ಈಡೇರಿತು ಕಾಫಿ ನಾಡು ಚಂದುವಿನ ಆಸೆ | ಜೀ ಕನ್ನಡ ವೇದಿಕೆಯಲ್ಲಿ ಶಿವಣ್ಣನ ಭೇಟಿಯಾಗಿ ಹಾಡು ಹೇಳಿದ ಚಂದು

ಸೋಶಿಯಲ್ ಮೀಡಿಯಾ ತೆರೆದ್ರೆ ಸಾಕು ಎಲ್ಲೆಲ್ಲೂ ಇವರದ್ದೇ ಹವಾ.. ಯಾರು ಅಂತ ಗೊತ್ತಾಗಿಲ್ವ. ಅವ್ರೆ ನಮ್ಮ 'ಹ್ಯಾಪಿ ಬರ್ತ್ ಡೇ' ಸಿಂಗರ್. ಅದೇ ನಮ್ಮ ಕಾಫಿನಾಡು ಚಂದು. ಹೌದು. ಸದ್ಯ ಎಲ್ಲರ ಮನ ಗೆದ್ದಿರುವ ಕಾಫಿ ನಾಡು ಚಂದು ಎಲ್ಲರ ಬರ್ತ್ ಡೇ ಅಂದು ಸ್ಟೇಟಸ್ ನಲ್ಲಿ ಮಿಂಚುತ್ತಿರುತ್ತಾರೆ.

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌ ನೀಡಿದ ರೈಲ್ವೇ

ಕೊರೊನಾ ಅವಧಿಯಲ್ಲಿ ಮುಚ್ಚಲಾಗಿದ್ದ ಹಿರಿಯ ನಾಗರಿಕರು ಮತ್ತು ಕ್ರೀಡಾಪಟುಗಳು ಸೇರಿದಂತೆ ಇತರ ವರ್ಗಗಳ ಪ್ರಯಾಣಿಕರಿಗೆ ರಿಯಾಯಿತಿ ಟಿಕೆಟ್‌ಗಳ ಸೇವೆಯನ್ನ ಪುನರಾರಂಭಿಸಲು ಭಾರತೀಯ ರೈಲ್ವೆ ಯೋಜನೆಯನ್ನ ಸಿದ್ಧಪಡಿಸಿದೆ. ಹಿರಿಯ ನಾಗರಿಕರಿಗೆ ರಿಯಾಯಿತಿಗಳನ್ನ ಮರುಸ್ಥಾಪಿಸಲು ರೈಲ್ವೆ

Shocking News | ಹರಾಜಿನಲ್ಲಿ ಖರೀದಿಸಿದ ಸೂಟ್‌ಕೇಸ್‌ಗಳಲ್ಲಿ ಇಬ್ಬರು ಮಕ್ಕಳ ಶವಗಳು ಪತ್ತೆ !

ಹರಾಜಿನಲ್ಲಿ ಖರೀದಿಸಿದ ಸೂಟ್ ಕೇಸ್ ನಲ್ಲಿ ಇಬ್ಬರು ಮಕ್ಕಳ ಶವ ಪತ್ತೆ ಆದ ಶಾಕಿಂಗ್ ಸಂಗತಿ ಬಯಲಾಗಿದೆ. ಈಇಬ್ಬರು ಮಕ್ಕಳು 5 ರಿಂದ 10 ವರ್ಷ ವಯಸ್ಸಿನವರಾಗಿದ್ದು, ಕೆಲವು ಸಮಯದ ಹಿಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.ನ್ಯೂಜಿಲೆಂಡ್ ಪೊಲೀಸರು ಕಳೆದ

ಎಲೆಕ್ಟ್ರಿಕ್ ವಾಹನ ಕೊಳ್ಳುವ ಮುಂಚೆ ಯೋಚಿಸಿ… ಅದರ ಬೆಲೆ…ರೇಂಜ್..ಬ್ರಾಂಡ್…!

ಕೋವಿಡ್ -19 ನಂತರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಒಮ್ಮೆಲೆ ಗಗನಕ್ಕೆ ಏರಿದೆ.ಇದರ ಪರಿಣಾಮ ಅನೇಕ ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿ ನಷ್ಟ ಅನುಭವಿಸಿದರು. ಅನೇಕ ಬಡ ಜನರಿಗೂ ಹೊರೆ ಆಯಿತು. ಆಗಲೇ ನೋಡಿ ಭಾರತೀಯ ಮಾರುಕಟ್ಟೆಗೆ ಹೆಜ್ಜೆ ಇಟ್ಟಿತು ದೈತ್ಯ

ನೆಲದಲ್ಲಿಟ್ಟಿದ್ದ ಗುಡ್ ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ದಾರುಣ ಸಾವು !!!

ಪೋಷಕರೇ ಇದೊಂದು ಎಚ್ಚರಿಕೆಯ ಸಂದೇಶ ಎಂದೇ ಹೇಳಬಹುದು. ಪುಟ್ಟ ಮಕ್ಕಳನ್ನು ಎಷ್ಟೇ ಜಾಗೃತೆಯಿಂದ ನೋಡಿದರೂ ಸಾಲದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ತಂದೆ ತಾಯಿ ಅಥವಾ ಪೋಷಕರೇ ಈ ಸುದ್ದಿ ನಿಮಗಾಗಿ. ಯಾವುದೇ ಹಾನಿಕಾರಕ ವಸ್ತುಗಳನ್ನು ಮಕ್ಕಳಿಗೆ ಎಟಕುವ ಹಾಗೇ ಇಡಬಾರದು. ಇಲ್ಲೊಂದು ಮಗು ಹಾಗೇ

ಉಡುಪಿ : ಮೀನುಗಾರಿಕೆ ವೇಳೆ ಸಮುದ್ರಕ್ಕೆ ಕುಸಿದು ಬಿದ್ದು ಮೀನುಗಾರ ಸಾವು

ಉಡುಪಿ : ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರಕ್ಕೆ ಕುಸಿದು ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸಹಿತ್ತು ಎಂಬಲ್ಲಿ ನಡೆದಿದೆ.ಮೃತ ಮೀನುಗಾರ ಹೊಸಹಿತ್ತು ನಿವಾಸಿ ನಾರಾಯಣ(60)ಎಂಬುವವರು ಎಂದು ತಿಳಿದು ಬಂದಿದೆ.

ಇರುವೆ ಕಾಟದಿಂದ ಊರನ್ನೇ ತೊರೆಯುತ್ತಿರುವ ಜನ ; ಕಣ್ಣು ಕಳೆದು ಕೊಳ್ಳುತ್ತಿರುವ ಜಾನುವಾರುಗಳಿಂದ ಆತಂಕಗೊಳಗಾದ…

ಸಾಮಾನ್ಯವಾಗಿ ನಾವೆಲ್ಲ ಇರುವೆ ಅಂದ್ರೆ ಕೀಳಾಗಿ ನೋಡುತ್ತೇವೆ. ಅದನ್ನು ಒಂದು ಕ್ಷಣದಲ್ಲಿ ಮದ್ದು ಸಿಂಪಡಿಸಿಯೋ ಅಥವಾ ಏನೋ ಮಾಡಿ ಸಾಯಿಸಿ ಬಿಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಕ್ರೇಜಿ ಇರುವೆಗಳು ಇಡೀ ಊರನ್ನೇ ಖಾಲಿ ಮಾಡಿಸಿದೆ. ಅಷ್ಟೇ ಅಲ್ಲದೆ, ಪ್ರಾಣಿಗಳಿಗೆ ಕಣ್ಣೇ ಕಾಣದಂತೆ ಮಾಡಿದೆ.

ರಾಜ್ಯದ ರಾಜ್ಯಪಾಲರಾಗಿ ಸೂಪರ್ ಸ್ಟಾರ್ ರಜನಿಕಾಂತ್!?? ಬಿಜೆಪಿ ವರಿಷ್ಠರ ಚಿಂತನೆ-ಹುದ್ದೆ ಫಿಕ್ಸ್!?

ಚೆನ್ನೈ: ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಲು ಇಚ್ಛಿಸದ ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿಸಿ, ಆ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿಸುವ ಬಗ್ಗೆ ಚಿಂತನೆಯೊಂದು ನಡೆಸಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.