Daily Archives

August 11, 2022

“ಮುಕ್ತಿಕೊಡಿ” ಎಂದು ಮೈಮೇಲೆ ಬೆಂಕಿ ಹಚ್ಚಿ ಸಾವು ಕಂಡ ಯುವಕ | ಅಷ್ಟಕ್ಕೂ ಈತನ ನಡೆಗೆ ಕಾರಣವಾಗಿತ್ತು ಆ…

ಸಿನಿಮಾದಿಂದ ಪ್ರೇರಿತರಾಗಿ ಕೆಲವು ಅಭಿಮಾನಿಗಳು ಏನೇನೋ ಮಾಡುತ್ತಾರೆ. ಕೆಲವರು ಒಳ್ಳೆಯ ಕೆಲಸ ಮಾಡಿದರೆ ಇನ್ನೂ ಕೆಲವರು ಅವಘಡ ಗಳನ್ನು ಮಾಡುತ್ತಾರೆ. ಇದೊಂದು ರೀತಿಯ ಅಭಿಮಾನದ ಪರಾಕಾಷ್ಠೆ ಎಂದೇ ಹೇಳಬಹುದು. ಈಗ ಇಂತಹುದೇ ಓರ್ವ ಅಭಿಮಾನಿಯೋರ್ವ ಮಾಡಿದ ಕೃತ್ಯದಿಂದ ತನ್ನ ಜೀವವನ್ನೇ

ಪ್ರೇಯಸಿಯ ಮೊಬೈಲ್ ಚೆಕ್ ಮಾಡಿದ ಬಳಿಕವೇ ನಡೆದೋಯ್ತು ಭೀಕರ ಹತ್ಯೆ!

ತನ್ನೊಂದಿಗೆ ಪ್ರೀತಿ ಮುರಿದುಕೊಂಡ ಪ್ರೇಯಸಿ ಇನ್ನೊಬ್ಬನ ಜೊತೆ ಟಚ್ ಲ್ಲಿ ಇದ್ದಾಳೆ ಎಂದು ಗೊತ್ತಾಗಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಕೊಲೆಯಾದಾಕೆ ಕೊನ್ನಲ್ಲೂರಿನ ಶಿವದಾಸನ್​ ಮತ್ತು ಗೀತಾ

ರಾಜ್ಯದಲ್ಲಿ ಇನ್ನು ಮುಂದೆ ACB ಇಲ್ಲ – ಹೈಕೋರ್ಟ್ ನಿಂದ ಮಹತ್ವದ ಆದೇಶ | ಲೋಕಾಯುಕ್ತಕ್ಕೆ ಮತ್ತೆ ಪವರ್

ಎಸಿಬಿ ರಚನೆಯನ್ನು ರದ್ದು ಪಡಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ರದ್ದು ವಿಚಾರಕ್ಕೆ ಸಂಬಂಧಿಸಿ ಎಸಿಬಿ ರಚನೆ ಪ್ರಶ್ನಿಸಿದ್ದ ಪಿಐಎಲ್ ಸಂಬಂಧ ಇಂದು ( ಗುರುವಾರ) ತೀರ್ಪು ಪ್ರಕಟಗೊಂಡಿದೆ. ಹೈಕೋರ್ಟ್ ಎಸಿಬಿ ರಚನೆ ಆದೇಶ ರದ್ದುಪಡಿಸಿದೆ.

ಗೂಗಲ್ ಮ್ಯಾಪ್ ಮಾಡಿದ ಅವಾಂತರ | ಕಾರಿನಲ್ಲಿ ಮ್ಯಾಪ್ ಬಳಸಿ ಹೋದವರು ಸೇರಿದ್ದು ಮಾತ್ರ ಕಾಲುವೆಗೆ!

ಅದೆಷ್ಟೇ ದೂರ ಬೇಕಾದರೂ ಸುತ್ತಾಡಬಹುದು. ಯಾಕಂದ್ರೆ ನಮ್ ಜೊತೆ ಗೂಗಲ್ ಮ್ಯಾಪ್ ಇದೆ ಎಂದು ಅಂದುಕೊಳ್ಳುತ್ತಿರುತ್ತಾರೆ. ಆದ್ರೆ, ಗೂಗಲ್ ಮ್ಯಾಪ್ ನಂಬಿ ಹೋದವರ ಗತಿ ದೇವರೇ ಬಲ್ಲ. ಇಂತಹ ಅದೆಷ್ಟೋ ಘಟನೆಗಳೇ ನಡೆದಿದ್ದು, ಗೂಗಲ್ ಮ್ಯಾಪ್ ಆಧರಿಸಿ ಹೋದವರು ಎಲ್ಲೆಲ್ಲೋ ಸೇರಿದ್ದಾರೆ. ಇದೀಗ

ಪ್ರಾಧ್ಯಪಕಿಯೊಬ್ಬರ “ಬಿಕಿನಿ ಫೋಟೋ”ಗೆ ಮಾರು ಹೋದ ವಿದ್ಯಾರ್ಥಿ | ತಂದೆಯಿಂದ ದೂರು, ಪ್ರಾಧ್ಯಾಪಕಿಯಿಂದ 99…

ವಿದ್ಯಾರ್ಥಿಗಳಿಗೆ ತಮ್ಮ ಟೀಚರ್ಸ್ ಎಂದರೆ ದೇವರ ಹಾಗೆ. ಅಂದರೆ ಭಯ ಭಕ್ತಿ ಇರುತ್ತೆ. ಟೀಚರ್ಸ್ ಕೂಡಾ ಹಾಗೇನೇ ಇರುತ್ತಾರೆ. ಎಷ್ಟು ಡೀಸೆಂಟ್ ಡ್ರೆಸ್ ಕೋಡ್ ಹಾಗೂ ಲುಕ್ ನಲ್ಲಿ ಇರುತ್ತಾರೆ. ಆದರೆ ಇಲ್ಲೊಂದು ಕಡೆ ಕಾಲೇಜಿನಲ್ಲಿ ಓರ್ವ ವಿಶ್ವವಿದ್ಯಾನಿಲಯದ ಶಿಕ್ಷಕಿಯೊಬ್ಬರ ಬಿಕಿನಿ ಫೋಟೋ

ಪ್ರವೀಣ್ ನೆಟ್ಟಾರು ಹತ್ಯೆ : ಆರೋಪಿಗಳ ಸ್ಥಳ ಮಹಜರು

ಸುಳ್ಯ :ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಅರೋಪಿಗಳ ಬಂಧನವಾಗಿದೆ. ಹತ್ಯೆಯ ಪ್ರಮುಖ ಆರೋಪಿಗಳಾದ ಶಿಯಾಬ್,ರಿಯಾಜ್ ಬಶೀರ್ ರನ್ನು ಪೊಲೀಸರು ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದರು. ಪ್ರವೀಣ್

ರಾಜ್ಯಾದ್ಯಂತ ಇನ್ನು ಮುಂದೆ ಮಾಸ್ಕ್ ಕಡ್ಡಾಯ – ಸಚಿವ ಸುಧಾಕರ್ ಘೋಷಣೆ

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ, ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಇಂದು ಕೋವಿಡ್ ನಿಯಂತ್ರಣ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ

‘ಬಿಗ್ ಬಾಸ್ ಓಟಿಟಿ’ಯಲ್ಲೂ ಶುರು ಆಯ್ತಾ ಪ್ರೇಮ ಪುರಾಣ | ‘ಲವ್ ಆದ್ರೆ ಲವ್ ಆಗಿದೆ ಅನ್ನು’…

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್ ಓಟಿಟಿ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ

ತೇಜಸ್ವಿ ಸೂರ್ಯ ಬೆಂಬಲಿಗರಿಂದ ದೇವಸ್ಥಾನದಲ್ಲಿ ಬ್ಯಾರಿಕೇಡ್ ಮುರಿದು, ಸೆಕ್ಯುರಿಟಿಗಳ ಮೇಲೆ ಹಲ್ಲೆ

ಸೂರ್ಯ ಶ್ರಾವಣ ಮಾಸದ ಪ್ರಯುಕ್ತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ತೇಜಸ್ವಿ ಸೂರ್ಯ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ಅವರ ಬೆಂಬಲಿಗರಿಗೆ ಪ್ರವೇಶ ನಿರಾಕರಿಸಿದ್ದರಿಂದ ದೇವಸ್ಥಾನದಲ್ಲಿ ಗಲಭೆ ಉಂಟಾಯಿತು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿಗಳು ಸಿಕ್ಕಿಬಿದ್ದದ್ದೆಲ್ಲಿ? ಎಡಿಜಿಪಿ ಅಲೋಕ್ ಕುಮಾರ್…

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾದ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಾದ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ನಿವಾಸಿ ರಿಯಾಝ್,ಸುಳ್ಯ ತಾಲೂಕಿನ ಬೆಳ್ಳಾರೆಯ ಗುಂಡಿಗದ್ದೆ ನಿವಾಸಿ