Daily Archives

August 7, 2022

ಹಸೆಮಣೆಯೇರಲು ಸಿದ್ಧಳಾದ “ಮಹಾನಟಿ” ಕೀರ್ತಿ ಸುರೇಶ್ |

ಸ್ಟಾರ್ ನಟಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಬರುತ್ತಲೇ ಇದೆ. ಈಗ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.ತನ್ನ ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ ತುಳಿಯಲು ಪೋಷಕರು ಸಿದ್ಧತೆ

ನಾಚಿಕೊಂಡು ವಧು, ಖುಷಿಯಿಂದ ವರ, ಸತ್ತ 30 ವರ್ಷಗಳ ನಂತರ ನಡೆಯಿತು ಅದ್ದೂರಿ ಕುಲೆ ಮದ್ಮೆ !

" ಇಂದು ಅವರಿಬ್ಬರಿಗೆ ಮದುವೆ. ಅವರು ಮೃತಪಟ್ಟು ಇಂದಿಗೆ ಸರಿ ಸುಮಾರು 30 ವರ್ಷಗಳ ನಂತರ ಇಂದು ಅವರಿಗೆ ಮದುವೆ. ಅಲ್ಲಿ ನಾನು ತಲುಪಿದಾಗ ಸ್ವಲ್ಪ ತಡವಾಗಿತ್ತು. ಮದುವೆಯ ಮುಂಚಿಗಿನ ಮೆರವಣಿಗೆಯನ್ನು ನಾನು ಮಿಸ್ ಮಾಡಿಕೊಂಡೆ. ಮದುವೆ ಮನೆಯಲ್ಲಿ ಸಂಭ್ರಮ ಇತ್ತು, ಮುತ್ತೈದೆಯರು ಸರಬರ ಸೀರೆಯಲ್ಲಿ

ಸುಳ್ಯ : ವೊರ್ಕಾಡಿ ಸಮೀಪ ಭೂಕುಸಿತದಿಂದ ನೆಲಕಚ್ಚಿದ ಬಹುಮಹಡಿ ಕಟ್ಟಡ

ಕೇರಳ-ಕರ್ನಾಟಕ ಗಡಿ ಪ್ರದೇಶದ ವೋರ್ಕಾಡಿ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದಲ್ಲಿದ್ದ ಅಂಗಡಿ, ಕಚೇರಿಗಳನ್ನು ಕಳೆದ ದಿನ ತೆರವು ಮಾಡಲಾದ ಕಾರಣ ದೊಡ್ಡ ಮಟ್ಟದ ಅನಾಹುತ ನಡೆದಿಲ್ಲ. ವೋರ್ಕಾಡಿಯ ಸುಂಕದಕಟ್ಟೆ ಎಂಬಲ್ಲಿದ್ದ ಈ ಬಹುಮಹಡಿ ಕಟ್ಟಡದಲ್ಲಿ ಎರಡು ದಿನಗಳ

ದ.ಕ ಸೆಕ್ಷನ್ 144 ಆಗಸ್ಟ್ 14 ಮಧ್ಯರಾತ್ರಿಯವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ

ಮಂಗಳೂರು: ಕರಾವಳಿಯಲ್ಲಿ ಉದ್ವಿಗ್ನಗೊಂಡಿದ್ದ ವಾತಾವರಣ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದಾಗಿಯೂ ಒಂದಿಷ್ಟು ಸಡಿಲಿಕೆ ಮತ್ತೆಂದಿಷ್ಟು ನಿರ್ಬಂಧಗಳು ಇನ್ನೊಂದು ವಾರಗಳ ಮಟ್ಟಿಗೆ ಮುಂದುವರಿಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ

ಕುಡಿದು ವಾಹನ ಚಲಾಯಿಸುವ ಸವಾರರ ಮೇಲೆ ಪೋಲಿಸರಿಗೆ ಇದೆಂಥಾ ಕಾಳಜಿ, ‘ ಜೈಲಿನಲ್ಲಿ ತುಂಬಾ ಚಳಿ ಇದೆ ‘ ಎಂಬ…

ಹರಿಯಾಣ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು ಎಂಬ ಸಂಚಾರ ನಿಯಮ ಕಡ್ಡಾಯವಾಗಿದ್ದರೂ, ಅನೇಕರು ಇದನ್ನು ಪಾಲಿಸುತ್ತಿಲ್ಲ. ವಾಹನ ಚಾಲಕರ ನಿಲ೯ಕ್ಷ್ಯಕ್ಕೆ ಬೇಸತ್ತ ಹರಿಯಾಣದ ಪೋಲಿಸರು ಆಕಷ೯ಕ ಫಲಕವೊಂದನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸಿದ್ದಾರೆ.ಇದೀಗ ಈ ವಿಶಿಷ್ಟ ಫಲಕ ಎಲ್ಲರ ಗಮನ

ಪ್ರವೀಣ್ ನೆಟ್ಟಾರು ಹತ್ಯೆ : ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

ಸುಳ್ಯ : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಸುಳ್ಯ ನಾವೂರು ನಿವಾಸಿ ಅಬೀದ್, ಬೆಳ್ಳಾರೆ ಗೌರಿಹೊಳೆ ಬಳಿಯ ನಿವಾಸಿ ನೌಫಾಲ್ ಎಂದು ಗುರುತಿಸಲಾಗಿದೆ.ಈಗಾಗಲೇ ಬೆಳ್ಳಾರೆಯ

ವಜ್ರ ಮುಷ್ಟಿ ಬಿಗಿ ಮಾಡಿ ಚಿನ್ನ ಹೊಡೆದ ನಿಖತ್ ಜರೀನ್ | ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಒಲಿದ ಮೂರನೇ ಚಿನ್ನ

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರೆದಿದ್ದು, ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಭಾರತದ ಬಾಕ್ಸರ್ ನಿಖತ್ ಜರೀನ್ ವಜ್ರ ಮುಷ್ಟಿ ಬಿಗಿ ಮಾಡಿ ಹೊಡೆದಿದ್ದಾರೆ. ಅದರ ತೀವ್ರತೆಗೆ ಚಿನ್ನದ ಪದಕ ಕೊರಳಿಗೆ ತೂಗಿದೆ.ನಿಖತ್ 51 ಕೆಜಿ

ಈಶ್ವರಮಂಗಲ : ಹಿಂ.ಜಾ.ವೇ.ಯಿಂದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ

ಪುತ್ತೂರು : ಹಿಂದು ಜಾಗರಣ ವೇದಿಕೆ ಈಶ್ವರಮಂಗಲದ ವತಿಯಿಂದ ನಮ್ಮೆಲ್ಲರನ್ನು ಅಗಲಿದ ಸಹೋದರ ಪ್ರವೀಣ್ ನೆಟ್ಟಾರು ರ ವರ ಶ್ರದ್ಧಾಂಜಲಿ ಸಭೆಯು ಪಂಚಲಿಂಗೇಶ್ವರ ಸಭಾ ಭವನ ಈಶ್ವರಮಂಗಲದಲ್ಲಿ ನಡೆಯಿತು ಸೇರಿರುವ ಎಲ್ಲರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಮಾಡಿ ನಮನವನ್ನು ಸಲ್ಲಿಸಿ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯಲ್ಲಿ ಉದ್ಯೋಗವಕಾಶ ; ಒಟ್ಟು ಹುದ್ದೆ-10, ಅರ್ಜಿ ಸಲ್ಲಿಸಲು ಕೊನೆಯ…

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, CBSE ಜಂಟಿ ಕಾರ್ಯದರ್ಶಿ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಭಿಯಾನವು ಸಂಸ್ಥೆಯಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ಹುದ್ದೆಯ ವಿವರಗಳು:ಜಂಟಿ ಕಾರ್ಯದರ್ಶಿ: 4

Scholarship : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಗಮನಿಸಿ !!!

ಪ್ರಸಕ್ತ ಸಾಲಿಗೆ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಸಿಖ್ ಮತ್ತು ಪಾರ್ಸಿ ಸಮುದಾಯದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ (ಹೊಸ ಮತ್ತು ನವೀಕರಣ)ಕ್ಕೆ ಆನ್‌ಲೈನ್ ಮೂಲಕ