Daily Archives

August 1, 2022

SSLC ವಿದ್ಯಾರ್ಥಿನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ;ಸಾವಿಗೆ ಕಾರಣ ನಿಗೂಢ!

ಕುಂದಾಪುರ: ವಿದ್ಯಾರ್ಥಿನಿಯೋರ್ವಳು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದ ಕುಂಭಾಶಿಯ ಕೊರವಡಿ ಎಂಬಲ್ಲಿ ನಡೆದಿದೆ.ಅನನ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಈಕೆ, ಮಣೂರು ಪಡುಕೆರೆ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ

ಮೂರು ಕೊಲೆಗಳ ಹಿಂದೆ ಯಾವ ಸಂಘಟನೆ ಇದ್ದರೂ ಬಿಡುವುದಿಲ್ಲ-ಪ್ರವೀಣ್ ಸೂದ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆಗಳಲ್ಲಿ ಭಾಗಿಯಾದ ಆರೋಪಿಗಳು ಯಾವುದೇ ಸಂಘಟನೆಯವರಾಗಿರಲಿ ಅವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ, ಸಿದ್ಧಾಂತದವರು ಈ ಕೃತ್ಯಗಳ ಹಿಂದಿದ್ದರೂ ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್

ಶೀಘ್ರದಲ್ಲೇ ಮಸೂದ್, ಫಾಝಿಲ್ ಮನೆಗೆ ಭೇಟಿ ನೀಡುತ್ತೇನೆ : ಸಿಎಂ ಬಸವರಾಜ್ ಬೊಮ್ಮಾಯಿ

ಕರಾವಳಿ ನಿಧಾನಕ್ಕೆ ಚೇತರಿಸಿತ್ತಿದೆ. ಆದರೂ ಜನರಿಗೆ ಭಯ ಇನ್ನೂ ಹೋಗಿಲ್ಲ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಿಸಿ ಆರುವ ಮೊದಲೇ ಫಾಝಿಲ್ ಎನ್ನುವ ಯುವಕನ ಬರ್ಬರ ಕೊಲೆಯಾಗುತ್ತೆ. ಈ ಎಲ್ಲಾ ಹತ್ಯೆಗಳ ಪ್ರಕರಣ ತನಿಖೆಯಲ್ಲಿದೆ.ರಾಜ್ಯದ ಮಾನ್ಯಮುಖ್ಯಮಂತ್ರಿಗಳಾದ ಬಸವರಾಜ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಬೆಂಗಳೂರಿನಲ್ಲಿ ಇಬ್ಬರು ವಶಕ್ಕೆ

ಬಿಜೆಪಿ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್​​ ನೆಟ್ಟಾರ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಆರೋಪಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೀಗ ಮತ್ತೆ ಬೆಂಗಳೂರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಸುಳ್ಯ ಪೋಲಿಸರು ವಶಕ್ಕೆ ಪಡೆದಿದ್ದಾರೆ.ನಿನ್ನೆ ಬೆಳಗ್ಗೆ

ಪ್ರವೀಣ್ ನೆಟ್ಟಾರು ಮನೆಗೆ ಒಡಿಯೂರು ಶ್ರೀಗಳ ಭೇಟಿ | ಮನೆ ಮಂದಿಗೆ ಸಾಂತ್ವನ

ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಇಂದು ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ ನಂತರ, ಒಡಿಯೂರು ಶ್ರೀ ಗುರುದೇವತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಭೇಟಿ ನೀಡಿದ್ದಾರೆ. ಪ್ರವೀಣ್ ನೆಟ್ಟಾರು ಮನೆ ಮಂದಿಯೊಂದಿಗೆ ಮಾತನಾಡಿದ

ವಾಷಿಂಗ್ ಮಿಷನ್ ನಲ್ಲಿ ಶವವಾಗಿ ಪತ್ತೆಯಾದ ಬಾಲಕ!!

ಏಳು ವರ್ಷದ ಬಾಲಕ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ವಾಷಿಂಗ್ ಮಿಷನ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.ಬಾಲಕನನ್ನು ಟ್ರಾಯ್ ಖೋಲಿಯಾರ್ ಎಂದು ಗುರುತಿಸಲಾಗಿದೆ.ಬಾಲಕ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಹೆತ್ತವರು ದೂರು ಕೊಟ್ಟಿದ್ದು,

ಕಾಮನ್ ವಲ್ತ್ ಗೇಮ್ಸ್ ನಲ್ಲಿ ಕಾಂಡೋಂ ಬಳಕೆ ಜಾಸ್ತಿ| ಯಾಕಾಗಿ? ಕ್ರೀಡಾಪಟುಗಳು ಬಳಸಿದ 4000 ಕ್ಕೂ ಹೆಚ್ಚು ಕಾಂಡೋಂ…

ಬರ್ಮಿಂಗ್ಹ್ಯಾಮ್‌ ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಪದಕಕ್ಕಾಗಿ ಎಲ್ಲಾ ದೇಶಗಳ ಕ್ರೀಡಾಪಟುಗಳು ಪೈಪೋಟಿ ನಡೆಸುತ್ತಿದ್ದಾರೆ. ಭಾರತ ಇಲ್ಲಿಯವರೆಗೆ 6 ಪದಕ ಗೆದ್ದುಕೊಂಡಿದೆ. 3 ಚಿನ್ನ, 2 ಬೆಳ್ಳಿ, 1 ಕಂಚ ನ್ನು ತನ್ನ ಮಡಿಲಿಗೆ ಸೇರಿಸಿದೆ. ಆಸ್ಟ್ರೇಲಿಯಾ ಮೊದಲ

ಶಾಲೆಯ ರಜೆಯ ಮಜ ತಗೊಳ್ಳುವಾಗಲೇ ಕಾದಿತ್ತು ಸಾವು | 5 ಪುಟ್ಟ ಮಕ್ಕಳ ಪ್ರಾಣ ತಗೊಂಡ ಆ ಹೊಂಡ!!!

ಶಾಲೆಗೆ ರಜೆ ನೀಡಿದ್ದ ಕಾರಣ ಆಟವಾಡಲೆಂದು ಹೋದ ಮಕ್ಕಳು ದಾರುಣವಾಗಿ ಮರಣಹೊಂದಿದ್ದಾರೆ. ಹೌದು…ಶಾಲೆಯ ರಜೆಯ ಖುಷಿ ಅನುಭವಿಸುತ್ತಿದ್ದ ಪುಟ್ಟ ಮಕ್ಕಳು ಆಟವಾಡುತ್ತಲೇ ಸಾವು ಕಂಡಿದ್ದಾರೆ. ಜಮೀನಿನಲ್ಲಿ ಆಟ ಆಡಲು ಹೋಗಿದ್ದ ಮಕ್ಕಳು ಈಜಲೆಂದು ಕೃಷಿ ಹೊಂಡಕ್ಕಿಳಿದಿದ್ದಾರೆ.ಐವರು ಮಕ್ಕಳು

ಅಜ್ಜಂದಿರು ಬಳಸುವ ಪಟ್ಟಾಪಟ್ಟಿ ಚಡ್ಡಿಯ ಬೆಲೆ ಇಂಟರ್ನೆಟ್ ನಲ್ಲಿ ಕೇವಲ 15,450 ರೂಪಾಯಿ !ಹಾಗೇ,ಅಮೆಜಾನ್‌ನಲ್ಲಿ…

ಸಾಮಾನ್ಯವಾಗಿ ಹಳ್ಳಿಯ ಕಡೆ ಅಜ್ಜಂದಿರು ಹಾಕುವ ಪಟ್ಟಾಪಟ್ಟಿ ಚಡ್ಡಿಯ ದರ ಎಷ್ಟಿರಬಹುದು? ಬಹುಶ: ಅತ್ಯಂತ ಚೀಪಾಗಿ ಸಸ್ತಾ ಬಟ್ಟೆ ಅಂದರೆ ಅದೇ ಇರಬಹುದೇನೋ ?ಹೆಚ್ಚೆಂದರೆ 100 ರಿಂದ 200 ರೂಪಾಯಿಗಳು. ಆದರೆ ಆನ್‌ಲೈನ್‌ನಲ್ಲಿ ಅದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದನ್ನು ನೋಡಿ ಅಂತಹ

ಪಿಕಪ್ ವಾಹನದಲ್ಲಿ ಹಾಕಿದ ಹಾಡು 10 ಮಂದಿಯ ಬಲಿ ಪಡೆಯಿತು| ಹೇಗೆ?

ಪಿಕಪ್ ವಾಹನಕ್ಕೆ ಹಾಕಿದ ಡಿಜೆ ಹಾಡಿನ ಸಿಸ್ಟಮ್ 10 ಮಂದಿಯನ್ನು ಬಲಿ ಪಡೆದಿದೆ. ಡಿಜೆ ಸಿಸ್ಟಮ್ ನಿಂದಾಗಿ ಈ ಅವಘಡ ನಡೆದಿದೆ. ಪ್ರಯಾಣಿಕರನ್ನು ಗಾಡಿಯಲ್ಲಿ ಕರೆದುಕೊಂಡು ಹೋದಾಗ ಗಾಡಿಯಲ್ಲಿ ಹಾಕಿದ ಡಿಜೆ ಸಿಸ್ಟಮ್ ನಿಂದ ವಿದ್ಯುತ್ ಪ್ರವಹಿಸಿ ಈ 10 ಮಂದಿ ದಾರುಣ ಸಾವು ಕಂಡಿದ್ದಾರೆ.ಈ