ಅವನಲ್ಲಿ ಇವಳಿಲ್ಲಿ ; ಮದುವೆಯಾಗಲು ಪರದಾಡಿದ ಈ ಜೋಡಿಗೆ ಆನ್ಲೈನ್ ನಲ್ಲಿ ಮದುವೆಗೆ ಗ್ರೀನ್ ಸಿಗ್ನಲ್
ಆಕೆ ಅಲ್ಲೊಂದು ಕಡೆ ಈತ ಇನ್ನೊಂದು ಕಡೆ. ಆದ್ರೆ ಇಬ್ಬರ ಹೃದಯ ಮಿಡಿಯುತ್ತಿದೆ ಒಂದೇ. ನೀನು ನನ್ನವ ಎಂದು. ಹೀಗಾಗಿ, ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದಾರೆ. ಹೌದು. ಇದು ಭಾರತ ಮತ್ತು ಅಮೆರಿಕದ ಯುವಕ- ಯುವತಿಯರ ನಡುವಿನ ಪ್ರೇಮ್ ಕಹಾನಿ. ದೂರ-ದೂರದಲ್ಲಿರುವ ಇವರು ಇದೀಗ ಆನ್ಲೈನ್ ಮೂಲಕ ಮದುವೆ!-->…