Daily Archives

August 1, 2022

ಪ್ರವೀಣ್ ನೆಟ್ಟಾರು ಮನೆಗೆ ಬಾರ್ಕೂರು ಸಂಸ್ಥಾನದ ಸಂತೋಷ್ ಗುರೂಜಿ ಭೇಟಿ

ಸುಳ್ಯ : ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ಬಾರ್ಕೂರು ಸಂಸ್ಥಾನದ ಸಂತೋಷ್ ಗುರೂಜಿ ಇಂದು ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದ್ದಾರೆ.https://youtube.com/watch?v=Yc8rR5gx3Ug&feature=shareಮನೆ ಮಂದಿಯನ್ನು

ಕುದಿಯುತ್ತಿದ್ದ ಬಿಸಿನೀರಿನ ಪಾತ್ರೆಗೆ ಬಿದ್ದ ಮಗು ಸಾವು!!

ಮೈಸೂರು: ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಗೆ ಆಕಸ್ಮಿಕವಾಗಿ ಮಗುವೊಂದು ಬಿದ್ದು ಮೃತಪಟ್ಟ ಘಟನೆಯೊಂದು ಮೈಸೂರು ತಾಲೂಕಿನ ಮಾರ್ಬಲ್ಲಿ ಹುಂಡಿ ಎಂಬ ಗ್ರಾಮದಲ್ಲಿ ನಡೆದಿದೆ.ಮೃತ ಮಗುವನ್ನು ಪ್ರಕೃತಿ(02) ಎಂದು ಗುರುತಿಸಲಾಗಿದೆ. ಜುಲೈ 15ರಂದು ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿದ್ದ

ತೆಂಗು ಕೃಷಿಕರೇ ನಿಮಗೊಂದು ಸಿಹಿ ಸುದ್ದಿ | ತೆಂಗಿನ ಚಿಪ್ಪಿಗೆ ಬಂತು ಭಾರೀ ಬೇಡಿಕೆ| ಅಷ್ಟಕ್ಕೂ ಈ ದಿಢೀರ್ ಬೇಡಿಕೆಗೆ…

ಇತ್ತೀಚೆಗೆ ಕೇರಳದಲ್ಲಿ ತೆಂಗಿನಕಾಯಿ ಗೆರಟೆಗೆ ಭಾರೀ ಬೆಲೆ ಇದೆ. ಹೌದು. ಇದು ತೆಂಗು ಕೃಷಿಕರಿಗೆ ಭರ್ಜರಿ ಸಿಹಿ ಸುದ್ದಿ ಎಂದೇ ಹೇಳಬಹುದು. ಹೇಳಿ ಕೇಳಿ ಕೇರಳ ತೆಂಗಿನೆಣ್ಣೆ, ತೆಂಗಿನಮರ ಕ್ಕೆ ಫೇಮಸ್. ಅಂತಿಪ್ಪ ಈ ದೇವರನಾಡಲ್ಲಿ ತೆಂಗಿನ ತೋಟ, ಮನೆ ಪರಿಸರದಲ್ಲಿ ಹೇರಳವಾಗಿ ದೊರೆಯುವ ಗೆರಟೆಗೆ

ಕೇರಳದ ಎರಡು ಜಿಲ್ಲೆಗಳಲ್ಲಿ ಪತ್ತೆಯಾಯ್ತು ಆಫ್ರಿಕನ್ ಹಂದಿ ಜ್ವರ!

ಕೇರಳ: ಕಳೆದ ವಾರ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ವಯನಾಡ್ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಹಂದಿಗಳನ್ನು ಕೊಂದ ಬೆನ್ನಲ್ಲೇ, ಮತ್ತೆ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಹಂದಿ ಜ್ವರದ ಹೊಸ ಪ್ರಕರಣಗಳು ವರದಿಯಾಗಿವೆ.ವಯನಾಡು ಮತ್ತು ಕಣ್ಣೂರಿನಲ್ಲಿ ತಲಾ ಒಂದೊಂದು

ಮಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ವೀಡಿಯೋ ತೋರಿಸಿ ಕಿರುಕುಳ | ಆರೋಪಿಯ ಬಂಧನ

ಮಂಗಳೂರು: ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರವೆಸಗಿ, ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಸುರತ್ಕಲ್ ನ ಎನ್ ಐಟಿಕೆ ಬೀಚ್ ಗೆಂದು ತನ್ನ ಸಹಪಾಠಿಯೊಂದಿಗೆ ಜು. 27 ರಂದು ಈ ವಿದ್ಯಾರ್ಥಿನಿ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ

ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿತ್ತು ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು!

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ.ಹೌದು. ಇಂತಹುದೊಂದು ಘಟನೆ ರಾಜಸ್ಥಾನದ ಜೋಧ್ ‍ಪುರದಲ್ಲಿ ನಡೆದಿದೆ. 36 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 1 ರೂಪಾಯಿಯ 63 ನಾಣ್ಯಗಳನ್ನು

ನಿಮಗೆ ಗೊತ್ತೇ..” ಶೂನ್ಯ” ರೂಪಾಯಿ ನೋಟು? ನಮ್ಮ ದೇಶದಲ್ಲಿ ಮುದ್ರಣವಾಗಿತ್ತು ಈ ನೋಟು…ಇದರ ರಹಸ್ಯವೇನು…

ಎಲ್ಲರಿಗೂ 1 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗಿನ ನೋಟುಗಳ ಬಗ್ಗೆ ಗೊತ್ತು. ದಿನನಿತ್ಯದ ಬಳಕೆಗೆ ಇವುಗಳನ್ನು ನಾವು ಬಳಕೆ ಮಾಡುತ್ತಲೇ ಇರುತ್ತೇವೆ. ಭಾರತೀತಯರ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನೋಟುಗಳನ್ನು ಮುದ್ರಿಸುತ್ತವೆ. ಆದರೆ ನಿಮಗೆ ಗೊತ್ತೇ ?

ಪೆನ್ಸಿಲ್, ಮ್ಯಾಗಿ ಕೇಳಿದ್ರೆ ಅಮ್ಮ ಬೈಯುತ್ತಾಳೆ, ನಾನೇನು ಮಾಡ್ಲಿ ಎಂದು ಮೋದಿಗೆ ಪತ್ರ ಬರೆದ ಪುಟ್ಟ ಬಾಲಕಿ

ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ಜನತೆಗೂ ತಟ್ಟಿದೆ. ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರಿಗೂ ಬೇಸರ ತಂದಿದೆ. ಯಾವುದೇ ಒಂದು ವಸ್ತು ಖರೀದಿಸಬೇಕಾದರೂ ತಲೆ ಕೆಡಿಸುವಂತೆ ಆಗಿದೆ. ಹೌದು. ಇದೀಗ ಪುಟ್ಟ ಪೋರಿ ಬೆಲೆ ಏರಿಕೆಯಿಂದ ತನಗಾದ ನಷ್ಟವನ್ನು ಮೋದಿಯವರಿಗೆ ಪತ್ರ ಬರೆಯುವ

ಸುಳ್ಯ : ಮಸೂದ್ ಮನೆಗೆ ಕುಮಾರಸ್ವಾಮಿ ಭೇಟಿ, 5 ಲಕ್ಷ ಚೆಕ್ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದ ಹೆಚ್ ಡಿ ಕೆ

ಸುಳ್ಯ: ಕಳಂಜ ಗ್ರಾಮದ ಮಸೂದ್ ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಹತ್ಯೆಯಾಗಿದ್ದ. ಮಸೂದ್ ಮನೆಗೆ ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದ್ದಾರೆ.ಭೇಟಿಯಾದ ಸಂದರ್ಭ

ಮನೆಯ ಟೆರೇಸ್ ಮೇಲೆ ಗಾಂಜಾ ಸಸಿ ಬೆಳೆಸಿ ಮಾರಾಟ | ವ್ಯಕ್ತಿ ಬಂಧನ

ಮನೆಯ ಟೆರೇಸ್‌ನಲ್ಲಿ ಗಾಂಜಾ ಸಸಿಗಳನ್ನು ಮಾರಾಟದ ಉದ್ದೇಶದಿಂದ ಬೆಳೆಸಿದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಿದ ಘಟನೆ ಕಾಸರಗೋಡಿನ ಕುಂಬಳೆಯಲ್ಲಿ ನಡೆದಿದೆ.ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಪೂಝ್ಎಂಬಾತನೇ (22) ಬಂಧಿತ ಆರೋಪಿ. ಈತ ಮಂಗಳೂರಿನ ಕಾಲೇಜು ವಿದ್ಯಾರ್ಥಿ.ಕಿದೂರಿನ ಬಾಡಿಗೆ