Daily Archives

June 23, 2022

ಮಹಿಳೆಯ ಮೃತದೇಹದ ಬಳಿ ಕದಲದೇ ಸುಮಾರು 20 ಗಂಟೆಗಳವರೆಗೆ ಕೂತ ಮಂಗ!!

ಮಾನವೀಯತೆ ಎಂಬುದು ಕೇವಲ ಮನುಷ್ಯರಲ್ಲಿ ಇರುವುದು ಮಾತ್ರವಲ್ಲದೆ, ಪ್ರಾಣಿಗಳಲ್ಲೂ ಇದೆ ಎಂಬುದಕ್ಕೆ ಸಾಕ್ಷಿಯಂತಿದೆ ಈ ಘಟನೆ. ನಮ್ಮ ಆತ್ಮೀಯರು ಅಗಲಿದಾಗ ದುಃಖ ಪಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಮಂಗವೊಂದು ಸುಮಾರು 20 ಗಂಟೆಗಳವರೆಗೆ ಮಹಿಳೆಯೊಬ್ಬರ ಮೃತದೇಹದ ಬಳಿ ಕೂತ ವಿಸ್ಮಯಕಾರಿ ಘಟನೆ

ಸುಳ್ಯ : ಬಿಜೆಪಿ ವತಿಯಿಂದ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಬಲಿದಾನ್ ದಿವಸ್

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ. ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ ದಿವಸ್ ಕಾರ್ಯಕ್ರಮ ನಡೆಸಲಾಯಿತು.ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸುಳ್ಯ ನಗರ ಪಂಚಾಯತ್

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು !! | ಮುಂದೇನಾಗಬಹುದು?? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಮಹಾರಾಷ್ಟ್ರ ಸರ್ಕಾರದಲ್ಲಿ ಇದೀಗ ಹಾವು-ಏಣಿ ಆಟ ನಡೆಯುತ್ತಿದೆ. ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಅವರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದು ಬಿಜೆಪಿಯೊಂದಿಗೆ ಕೈಜೋಡಿಸುವ ಯೋಜನೆಗಳನ್ನು ಸೂಚಿಸುವುದರೊಂದಿಗೆ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯು ಅಲ್ಲೋಲಕಲ್ಲೋಲವಾಗಿದೆ.

ಸುಳ್ಯ : ಬಿಜೆಪಿ ವತಿಯಿಂದ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಬಲಿದಾನ್ ದಿವಸ್

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ದ ವತಿಯಿಂದ. ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ ದಿವಸ್ ಕಾರ್ಯಕ್ರಮ ನಡೆಸಲಾಯಿತು.ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸುಳ್ಯ ನಗರ ಪಂಚಾಯತ್

ಮದುವೆಗೆ ಮೊದಲು “ಸೆಕ್ಸ್” ಬೇಡ : ಪೋಪ್ ಪ್ರಾನ್ಸಿಸ್

ಪೋಪ್ ಪ್ರಾನ್ಸಿಸ್ ನೀಡುವ ಕೆಲವೊಂದು ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಅವರ ಮನಸ್ಥಿತಿ ತೀರಾ ಸಾಂಪ್ರದಾಯಿಕವಾಗಿದೆಯೋ ಅಥವಾ ವಿವಾದವೇ ಅವರನ್ನು ಹುಡುಕಿಕೊಂಡು ಬರುತ್ತವೆಯೋ ಗೊತ್ತಿಲ್ಲ.ಪೋಪ್ ಹೇಳಿಕೆಗಳನ್ನು ಕ್ರಿಶ್ಚಿಯನ್ನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ

ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಸಂಪಾದಿಸಿ ಹಣ!; ಹೇಗೆ??

ಫೇಸ್ಬುಕ್, ಇನ್ಸ್ಟಾಗ್ರಾಮ್ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಅದರಂತೆ ಈ ಪ್ಲಾಟ್‌ಫಾರ್ಮ್‌ಗಳು ಹೊಸ ಹೊಸ ಫ್ಯೂಚರ್ ಗಳನ್ನು ರೂಪಿಸುತ್ತಲೇ ಇದೆ. ಇದೀಗ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಿದ್ದು,

ಸುಳ್ಯ ಎನ್ ಎಂ ಪಿ ಯು ಕಾಲೇಜಿನ ವಿದ್ಯಾರ್ಥಿನಿ ಇಸ್ಫಾನ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಈ ಬಾರಿಯ ಪಿ ಯು ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ,ಸುಳ್ಯದ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಇಸ್ಫಾನ 530 ( 88.33% ) ಅಂಕಗಳನ್ನು ಪಡೆಯುವುದರೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.ಇವರು ಬೆಳ್ಳಾರೆ ಸಮೀಪದ ನಿಡ್ಮಾರು

ಬೆಳ್ಳಂಬೆಳ್ಳಗೆ ಬೆಂಗಳೂರಿನ ಹಲವು ಶಿಕ್ಷಣ ಸಂಸ್ಥೆಗಳಿಗೆ ಶಾಕ್

ಇಂದು(ಗುರುವಾರ) ಬೆಳ್ಳಂಬೆಳ್ಳಗೆ ನಗರದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ತೆರಿಗೆಯಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಚ್

ಭಾರತದ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಗೆಲುವು ಖಚಿತ; ಯಾಕೆ ಗೊತ್ತೇ ??

ದೇಶದ ಮೊದಲ ಆದಿವಾಸಿ ಮಹಿಳೆಯೊಬ್ಬಳು ವಿಶ್ವದ ದೊಡ್ಡ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ದೇಶದ ರಾಷ್ಟ್ರಪತಿ ಆಗಲು ಇನ್ನು ಕೇವಲ ಎಲೆಕ್ಷನ್ ಗೆ ಕಾಯುವುದಷ್ಟೆ ಬಾಕಿ. ಅಂಕಿ-ಅಂಶ, ಲೆಕ್ಕ ಗಣಿತಗಳ ಪ್ರಕಾರ, ಮುರ್ಮಾ ನಮ್ಮ ಮುಂದಿನ ರಾಷ್ಟ್ರ ಪತಿ. ಇದೀಗ ಬಿಜೆಡಿ ಪಕ್ಷ ಕೂಡ ಎನ್ ಡಿಎ ಅಭ್ಯರ್ಥಿ

ಬಂಟ್ವಾಳ : ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

ಬಂಟ್ವಾಳ: ಬಾಲಕಿಯೋರ್ವಳು ತೀವ್ರವಾದ ಜ್ವರಕ್ಕೆ ಬಲಿಯಾಗಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಮೃತ ಬಾಲಕಿ ಕಲ್ಲಡ್ಕದ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ(6).ಈಕೆ ಮಾಣಿಯ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಕಳೆದ ಒಂದು ವಾರದಿಂದ ಜ್ವರದಿಂದ