Daily Archives

June 23, 2022

ಶಸ್ತ್ರಚಿಕಿತ್ಸೆಯ ಬಳಿಕ ಕೊನೆಯುಸಿರೆಳೆದ ಮತ್ತೊಬ್ಬ ಸುಂದರಿ !!

ಇತ್ತೀಚೆಗೆ ಹಲವಷ್ಟು ಮಾಡೆಲ್ ಗಳು, ಕಿರುತೆರೆ ನಟಿಯರು ಆತ್ಮಹತ್ಯೆಗೆ ಶರಣಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ನಡುವೆ ಆಪರೇಷನ್ ಒಳಗಾಗಿ ಕೆಲವರು ರೂಪ ಕಳೆದುಕೊಂಡಿದ್ದರ ಜೊತೆಗೆ ಜೀವವನ್ನು ಕಳೆದುಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತೆಯೇ ಇದೀಗ ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ

ಬ್ಯಾಂಕ್​ ಆಫ್​ ಬರೋಡಾದಲ್ಲಿ ಉದ್ಯೋಗವಕಾಶ | ಹುದ್ದೆ-325, ಅರ್ಜಿ ಸಲ್ಲಿಸಲು ಕೊನೆಯ ದಿನ-ಜುಲೈ 12

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಸೂಕ್ತ ಅಭ್ಯರ್ಥಿಗಳಿಗೆ ಉದ್ಯೋಗವಕಾಶವಿದ್ದು, ಬ್ಯಾಂಕ್​ ಆಫ್​ ಬರೋಡಾದಲ್ಲಿ 325 ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು ದೇಶದ ಯಾವುದೇ ಮೂಲೆಯಲ್ಲಾದರೂ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ

6 ವರ್ಷಗಳ ಹಿಂದೆ ಮದುವೆಯಾಗಿದ್ದ ನಾಲ್ಕನೇ ಪತ್ನಿಗೂ ವಿಚ್ಛೇದನ ನೀಡಿದ 91 ರ ಮಾಧ್ಯಮ ದಿಗ್ಗಜ !!

ಪ್ರಪಂಚದ ಅನೇಕ ಜನಪ್ರಿಯ ವ್ಯಕ್ತಿಗಳು ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ವಿಷಯದಲ್ಲಿ ಸುದ್ದಿಯಾಗುತ್ತಿದ್ದಾರೆ. ಅಂತೆಯೇ 6 ವರ್ಷದ ಹಿಂದೆ ಮದುವೆಯಾಗಿದ್ದ ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ಇದೀಗ ತಮ್ಮ 4ನೇ ಪತ್ನಿ ನಟಿ ಜೆರ್ರಿ ಹಾಲ್‍ಗೆ ವಿಚ್ಛೇದನ ನೀಡುವ ಮೂಲಕ ಮತ್ತೊಮ್ಮೆ ಸುದ್ದಿ

ಕಾವು ಬುಶ್ರಾ ವಿದ್ಯಾಸಂಸ್ಥೆಯ ಮಂತ್ರಿಮಂಡಲ ರಚನೆ ;ನಾಯಕನಾಗಿ ಶೃದನ್ ಆಳ್ವ ಆಯ್ಕೆ

ಪುತ್ತೂರು : ಕಾವು ಬುಶ್ರಾ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ 2022-23 ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆದು ಮಂತ್ರಿಮಂಡಲ ರಚನೆಗೊಂಡಿತು.ಶಾಲಾ ಮಂತ್ರಿಮಂಡಲದ ಸಭಾಪತಿಯಾಗಿ ಫಾತಿಮತ್ ಫಾಯಿಝಾ , ವಿದ್ಯಾರ್ಥಿ ನಾಯಕನಾಗಿ ಶೃದನ್

ಸಾರ್ವಜನಿಕರೇ ಎಚ್ಚರ | ನಗರಕ್ಕೆ ಕಾಲಿಟ್ಟಿದೆ “ಮಂಕಿ ಗ್ಯಾಂಗ್” !!!

ಸಿಲಿಕಾನ್ ಸಿಟಿ ಬೆಂಗಳೂರಿಗರು ಬಹಳಷ್ಟು ಜಾಗರೂಕತೆಯಿಂದ ಇರಬೇಕು. ಏಕೆಂದರೆ ಮಂಕಿ ಗ್ಯಾಂಗ್ ಒಂದು ಸದ್ದಿಲ್ಲದೇ ನಗರದಲ್ಲಿ ಬೀಡು ಬಿಟ್ಟಿದೆ. ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರು, ಮನೆಯ ಕಾಂಪೌಂಡ್ ಜಿಗಿದು ಫ್ಲ್ಯಾಟ್‌ಗೆ ನುಗ್ಗಿ ಚಿನ್ನಾಭರಣ ಲೂಟಿ

ಕೂಲಿ ಕೆಲಸ ಮಾಡಿ ವರ್ಷಗಳಲ್ಲಿ ಕೋಟ್ಯಧೀಶನಾದ ವ್ಯಕ್ತಿ; ತನಿಖೆಯ ಬಳಿಕ ಹೊರಬಿತ್ತು ಅಸಲಿ ಕಾರಣ!?

ಚಿಕ್ಕಬಳ್ಳಾಪುರ: ಕೇವಲ ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ವ್ಯಕ್ತಿಯ ಜೀವನ ಕಂಡು, ದುಡಿದರೆ ಇವನ ರೀತಿ ನ್ಯಾಯವಾಗಿ ಬೆವರು ಸುರಿಸಿ ದುಡಿಯಬೇಕು ಎಂದು ಹೋಗಳಿಕೆ ತೆಗೆದುಕೊಳ್ಳುತ್ತಿದ್ದ ಈ ಖತರ್ನಾಕ್ ನ ನಿಜ ಜೀವನ ಈಗ ಬಯಲಾಗಿದೆ.ಹೌದು. ಕೂಲಿ ಕಾರ್ಮಿಕನಾಗಿ

ಮುಂಬರುವ ಫಿಫಾ ಫುಟ್ ಬಾಲ್ ಪಂದ್ಯದ ವೇಳೆ ಸೆಕ್ಸ್ ಕಂಪ್ಲೀಟ್ ಬ್ಯಾನ್ !| ಎಲ್ಲಿ, ಹೇಗೆ ಏನು – ಡೀಟೇಲ್ಸ್ ಒಳಗೆ !

ಫಿಫಾ ವಿಶ್ವಕಪ್ ನ ಜ್ವರ ಇನ್ನೇನು ಏರಿಕೆಯಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಲಿದೆ. ಸೀದಾ ವಿಶ್ವಕಪ್ ಆತಿಥೇಯ ರಾಷ್ಟ್ರಕ್ಕೆ ತೆರಳಿ ಅಲ್ಲಿ ಫುಟ್ ಬಾಲ್ ಆಟದ ಜತೆ ಕಳ್ಳಾಟ ಆಡಲು ಹೊರಟವರಿಗೆ ಕತಾರ್ ಕಡೆಯಿಂದ ಕಟ್ಟೆಚ್ಚರ ಬಂದಿದೆ.ಈ ಸಲದ ಫುಟ್

ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ, ಪ್ರಮುಖ ಬ್ರಾಂಡ್‌ಗಳಿಂದ ಇನ್ನೂ ಬೆಲೆ ಕಡಿತ!!!

ಅಡುಗೆ ಎಣ್ಣೆ ದುಪ್ಪಟ್ಟು ಬೆಲೆ ಏರಿಕೆಗೊಂಡಿದ್ದು, ಜನಸಾಮಾನ್ಯರನ್ನು ನಿಜಕ್ಕೂ ಭಾರೀ ಸಂಕಷ್ಟಕ್ಕೀಡು ಮಾಡಿತ್ತು. ಕಳೆದೊಂದು ವರ್ಷದಿಂದ ಅಡುಗೆ ಮನೆಯಲ್ಲಿ ಸಂಚಲನ ಉಂಟು ಮಾಡಿದ್ದ ಅಡುಗೆ ಎಣ್ಣೆ ದರ ಈಗ ಇಳಿಮುಖದತ್ತ ಸಾಗಿದ್ದು, ಜನಸಾಮಾನ್ಯರಿಗೆ ಭಾರೀ ಖುಷಿ ನೀಡಿದೆ. ಹೌದು ಇನ್ನು ಎಣ್ಣೆ ದರ

ಏನ್ ಜನಪ್ರತಿನಿಧಿಗಳಪ್ಪಾ ಇವ್ರು !?? | ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದ್ರೆ ಹೀಗೆ ಮಾಡೋದಾ ??

ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆಯೊಬ್ಬರು‌ ಗ್ರಾಮಸ್ಥರ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಲು ಮುಂದಾದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕಸ ವಿಲೇವಾರಿ ವಾಹನದ ಚಾಲಕ ಹುದ್ದೆ ನೇಮಕ ವಿಚಾರದಲ್ಲಿ

ಗಂಡ ಮನೆಯಲ್ಲಿ ಇಲ್ಲದ ವೇಳೆ ಯುವಕನನ್ನು ಮನೆಗೆ ಆಹ್ವಾನಿಸುತ್ತಿದ್ದ ವಿವಾಹಿತೆ, ನಂತರ ಭೀಕರ ಹತ್ಯೆ| ತ್ರಿವಳಿ ಕೊಲೆ…

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಳಗಾವಿಯ ಕುವೆಂಪು ನಗರದ ತ್ರಿವಳಿ ಕೊಲೆ ಆರೋಪಿ ಪ್ರವೀಣ್ ಭಟ್‌ನನ್ನು ಧಾರವಾಡ ಹೈಕೋರ್ಟ್‌ ತೀರ್ಪನ್ನು ನೀಡಿದೆ. ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿದ ಯುವಕ, ಗೃಹಿಣಿ ಮತ್ತು ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಇದೀಗ ಈ ಪ್ರಕರಣದ