Day: June 20, 2022

ಕೇವಲ 11 ಸಾವಿರ ರೂಪಾಯಿಗೆ ಗ್ರಾಹಕರ ಕೈ ಸೇರಲಿದೆ ಹೊಸ 5G ಸ್ಮಾರ್ಟ್ ಫೋನ್ !!

ಮಾರುಕಟ್ಟೆಗೆ ಹೊಸ ಫೋನ್ ಒಂದು ಲಗ್ಗೆಯಿಟ್ಟಿದೆ. ನೀವು ಕೂಡ ಹೊಸ ಫೋನ್ ಖರೀದಿಗೆ CoolPad ಕಂಪೆನಿ ಚೀನಾದಲ್ಲಿ Coolpad Cool 20s ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಕಂಪನಿಯು ಕೂಲ್ 20 ಹ್ಯಾಂಡ್‌ಸೆಟ್ ಬಿಡುಗಡೆ ಮಾಡುವ ಬಗ್ಗೆ ಹೇಳಿತ್ತು. ಆದರೆ ಅದು 4G ಸಾಧನವಾಗಿತ್ತು. ಇದರ ನಂತರ ನವೆಂಬರ್ 2021 ರಲ್ಲಿ Cool 20 Pro, 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಲಿರುವ CoolPad Cool 20s …

ಕೇವಲ 11 ಸಾವಿರ ರೂಪಾಯಿಗೆ ಗ್ರಾಹಕರ ಕೈ ಸೇರಲಿದೆ ಹೊಸ 5G ಸ್ಮಾರ್ಟ್ ಫೋನ್ !! Read More »

ಪಿಲಿಕುಳದಲ್ಲಿ ಪತ್ನಿಯ ಪಿಲಿಗೊಬ್ಬು!!ಟಾಯ್ಲೆಟ್ ಗೆ ಹೋಗಿ ಬರ್ತೆ ಎಂದಾಕೆ ಮಾಯ!!

ಮಂಗಳೂರು: “ಒಂಜಿ ನಿಮಿಷ ಬತ್ತೆ. ಟಾಯ್ಲೆಟ್ ಪೋದು ಬರ್ಪೆ” ಅಂತ ಶೌಚಾಲಯಕ್ಕೆ ಅಂತ ಹೋದವಳು ಪತಿಯನ್ನು ಬಸ್‌ ನಿಲ್ದಾಣದಲ್ಲೇ ಬಿಟ್ಟು ಪತ್ನಿ ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದವರು ಶಿಲ್ಪಾ (30) ಎಂದು ತಿಳಿದು ಬಂದಿದೆ.ಅವರು ತನ್ನ ಪತಿಯೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಟೂರ್ ಹೋಗುವುದಕ್ಕಾಗಿ ಮಂಗಳೂರಿನ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದಳು. ಉಡುಪಿ ಬಸ್‌ ನಿಲ್ದಾಣದಲ್ಲಿ ಪಿಲಿಕುಳದ ಬಸ್‌ ಹತ್ತುವ ಮೊದಲು …

ಪಿಲಿಕುಳದಲ್ಲಿ ಪತ್ನಿಯ ಪಿಲಿಗೊಬ್ಬು!!ಟಾಯ್ಲೆಟ್ ಗೆ ಹೋಗಿ ಬರ್ತೆ ಎಂದಾಕೆ ಮಾಯ!! Read More »

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-338, ಅರ್ಜಿ ಸಲ್ಲಿಸಲು ಕೊನೆ ದಿನ-ಜುಲೈ 8

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವವರಿಗೆ ಸುವರ್ಣಾವಕಾಶವಿದ್ದು, ಮುಂಬೈನ ನೇವಲ್ ಡಾಕ್‌ಯಾರ್ಡ್ ಅಡಿಯಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ – 338 ಅರ್ಹತಾ ಮಾನದಂಡಗಳು:ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಲ್ಲದೆ, ಸಂಬಂಧಿತ ವಿಷಯದಲ್ಲಿ 65% ಅಂಕಗಳೊಂದಿಗೆ ಐಟಿಐ ಪಾಸ್ ಆಗಿರಬೇಕು. ವಯೋಮಿತಿ:ಆಗಸ್ಟ್ 1, 2001 ರಿಂದ …

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-338, ಅರ್ಜಿ ಸಲ್ಲಿಸಲು ಕೊನೆ ದಿನ-ಜುಲೈ 8 Read More »

ಪಾಕ್ ಹೋಟೆಲ್ ಗೆ ಕೈಬೀಸಿ ಕರೆಯುತ್ತಿರುವ ಬಾಲಿವುಡ್ ನಟಿ ಆಲಿಯಾ | ಪುರುಷ ಗ್ರಾಹಕರಿಗೆ 25% ಆಫರ್ ಬೇರೆ !!

ಗ್ರಾಹಕರನ್ನು ಸೆಳೆಯಲು ಹೋಟೆಲ್ ಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇರುತ್ತವೆ. ಅಂತೆಯೇ ಪಾಕಿಸ್ತಾನದ ರೆಸ್ಟೋರೆಂಟ್‌ವೊಂದು ಮಾಡಿರುವ ಯೋಜನೆ ನೋಡಿ, ಗ್ರಾಹಕರು ಬೆರಗಾಗಿದ್ದಾರೆ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು, ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ. ಇದೇ ವರ್ಷ ತೆರೆಕಂಡ ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಚಿತ್ರದ ಆಲಿಯಾ ಚಿತ್ರವನ್ನು ಹೋಟೆಲ್ ಮುಂದೆ ಅಂಟಿಸಿ ಗ್ರಾಹಕರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು …

ಪಾಕ್ ಹೋಟೆಲ್ ಗೆ ಕೈಬೀಸಿ ಕರೆಯುತ್ತಿರುವ ಬಾಲಿವುಡ್ ನಟಿ ಆಲಿಯಾ | ಪುರುಷ ಗ್ರಾಹಕರಿಗೆ 25% ಆಫರ್ ಬೇರೆ !! Read More »

ಅಕ್ಕ ಫುಲ್ ಟೈಟ್ | ನಡು ಬೀದಿಯಲ್ಲೇ ಕುಡಿದು ಟೈಟಾಗಿ ಮಲಗಿದ ಯುವತಿ ರಂಪಾಟ!!!

ಕುಡಿದರೆ ಏನೆಲ್ಲಾ ಆವಾಂತರಗಳಾಗುತ್ತದೆ ಎನ್ನುವುದಕ್ಕೆ ಈ ಒಂದು ವೀಡಿಯೋ ನಿದರ್ಶನ. ನಶೆಯಲ್ಲಿ ಮುಳುಗಿದ ಯುವತಿಯೋರ್ವಳು ಸಾರ್ವಜನಿಕರ ಜೊತೆ ಅಷ್ಟು ಮಾತ್ರವಲ್ಲದೇ ಪೊಲೀಸರ ಜೊತೆನೇ ಅಸಹ್ಯವಾಗಿ ಮಾತನಾಡುತ್ತಾ, ಅಸಭ್ಯ ವರ್ತನೆ ಮಾಡಿದ್ದಾಳೆ. ತಡ ರಾತ್ರಿ ಪಾರ್ಟಿ, ಒಳಗೆ ಸೇರಿತ್ತು ಗುಂಡು, ಯವತಿ ಟೈಟ್ ಫುಲ್. ಇಷ್ಟು ಸಾಕು ನೋಡಿ. ಎಣ್ಣೆ ಏಟಿನಿಂದ ಯುವತಿ ಪೊಲೀಸ್ ಕಾಲರ್ ಹಿಡಿದು ಯದ್ವಾ ತದ್ವಾ ಬೈಗುಳ, ಕ್ಯಾಬ್ ಡ್ರೈವರನ್ನೇ ಹೊರಕ್ಕೆ ಹಾಕಿ ಡ್ರೈವಿಂಗ್ ಮಾಡುವ ಸಾಹಸ, ನಡು ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಡಿಕ್ಷನರಿಯಲ್ಲಿ …

ಅಕ್ಕ ಫುಲ್ ಟೈಟ್ | ನಡು ಬೀದಿಯಲ್ಲೇ ಕುಡಿದು ಟೈಟಾಗಿ ಮಲಗಿದ ಯುವತಿ ರಂಪಾಟ!!! Read More »

ರೈತರಿಗೆ ಗುಡ್‌ನ್ಯೂಸ್! ಈ ದಿನ ಬರಲಿದೆ ಪಿಎಂ ಕಿಸಾನ್ 12ನೇ ಕಂತು!!!

ಪಿಎಂ ಕಿಸಾನ್ ಯೋಜನೆಯಿಂದ ಕೋಟ್ಯಾಂತರ ಮಂದಿ ರೈತರಿಗೆ ಉಪಯೋಗವಾಗುವುದರಲ್ಲಿ ಸಂಶಯವಿಲ್ಲ. 31 ಮೇ 2022 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು 10 ಕೋಟಿ ರೈತರ ಖಾತೆಗಳಿಗೆ 2000 ಕೋಟಿ ರೂಪಾಯಿ ಆರ್ಥಿಕ ನೆರವನ್ನು ವರ್ಗಾಯಿಸಿದ್ದಾರೆ. ಈ ಯೋಜನೆಯಡಿ ಇದು 11 ನೇ ಕಂತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸರ್ಕಾರ ರೈತ ರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು …

ರೈತರಿಗೆ ಗುಡ್‌ನ್ಯೂಸ್! ಈ ದಿನ ಬರಲಿದೆ ಪಿಎಂ ಕಿಸಾನ್ 12ನೇ ಕಂತು!!! Read More »

ಗರ್ಭಿಣಿ ಮಹಿಳೆಯರು ಕೆಲಸಕ್ಕೆ ಅನರ್ಹ : ಇಂಡಿಯನ್ ಬ್ಯಾಂಕ್ ಹೊಸ ನಿಯಮ

ಇಂಡಿಯನ್ ಬ್ಯಾಂಕ್ ನೇಮಕಾತಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಇಂಡಿಯನ್ ಬ್ಯಾಂಕ್ ತನ್ನ ನೇಮಕಾತಿ ನಿಯಮದಲ್ಲಿ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ಅನರ್ಹ ಎಂದು ಹೇಳಿದೆ. ಈ ನಿಯಮದಿಂದಾಗಿ ದೆಹಲಿ ಮಹಿಳಾ ಆಯೋಗ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟು ಮಾತ್ರವಲ್ಲದೇ ಈ ನಿಯಮವೇ ಅಕ್ರಮ ಎಂದಿದೆ. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥ ಸ್ವಾತಿ ಮಲಿವಾಲ್, ಇಂಡಿಯನ್ ಬ್ಯಾಂಕ್‌ಗೆ ನೋಟಿಸ್ ನೀಡಿದ್ದಾರೆ. ಈ ನಿಯಮ ಅಕ್ರಮವಾಗಿದ್ದು, ತಕ್ಷಣವೇ ನೇಮಕಾತಿ ನಿಯಮ ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ಇಂಡಿಯನ್ ಬ್ಯಾಂಕ್ …

ಗರ್ಭಿಣಿ ಮಹಿಳೆಯರು ಕೆಲಸಕ್ಕೆ ಅನರ್ಹ : ಇಂಡಿಯನ್ ಬ್ಯಾಂಕ್ ಹೊಸ ನಿಯಮ Read More »

ಒಂದೇ ಕುಟುಂಬದ ಒಂಬತ್ತು ಮಂದಿ ಆತ್ಮಹತ್ಯೆ!

ಒಂದೇ ಕುಟುಂಬದ 9 ಮಂದಿ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮೀರಜ್ ತಾಲೂಕಿನ ನಾರ್ವಡ್​ ರಸ್ತೆಯ ಅಂಬಿಕಾನಗರ ಚೌಕ ಹತ್ತಿರದ ಮನೆಯೊಂದರಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ವೈದ್ಯರಾಗಿರುವ ಪೋಪಟ್​ ಯಲ್ಲಪ್ಪ ವಾನ್ಮೋರ್​ (52), ಸಂಗೀತಾ ಪೋಪಟ್​ (48), ಅರ್ಚನಾ ಪೋಪಟ್ ವಾನ್ಮೋರ್ (30), ಶುಭಂ ಪೋಪಟ್​ ವಾನ್ಮೋರ್​ (28), ಮನಿಕ್​ ಯಲ್ಲಪ್ಪ ವಾನ್ಮೋರ್​ (49), ರೇಖಾ ಮನಿಕ್ ವಾನ್ಮೋರ್​ (45), ಆದಿತ್ಯ ಮನಿಕ್ ವಾನ್​ (15), ಅನಿತಾ ಮನಿಕ್ ವಾನ್ಮೋರ್ (28) ಮತ್ತು …

ಒಂದೇ ಕುಟುಂಬದ ಒಂಬತ್ತು ಮಂದಿ ಆತ್ಮಹತ್ಯೆ! Read More »

ಮತ್ತೆ ಪುಟಿದೆದ್ದ ಷೇರು; ಇಲ್ಲಿದೆ ಷೇರು ಮಾರುಕಟ್ಟೆಯ ಲಾಭ ನಷ್ಟಗಳ ವಿವರ

ಕಳೆದ ವಾರ ಈ ವರ್ಷದಲ್ಲೇ ಕೆಟ್ಟ ವಾರವನ್ನು ಕಂಡ ಷೇರು ಮಾರುಕಟ್ಟೆಯು ಸೋಮವಾರ ಪುಟಿದೆದ್ದಿದೆ. ಇಂದು ಷೇರು ಪೇಟೆಯು ಕೊಂಚ ಚೇತರಿಕೆ ಕಂಡಿದೆ. ಸನ್‌ ಫಾರ್ಮಾ ನಿಫ್ಟಿಯಲ್ಲಿ ಭಾರೀ ಚೇತರಿಕೆ ಕಂಡಿದೆ. ಸನ್‌ ಫಾರ್ಮಾ ಷೇರು ಶೇಕಡ 1.53ರಷ್ಟು ಹೆಚ್ಚಳ ಕಂಡು ರೂಪಾಯಿ 805.50ಕ್ಕೆ ತಲುಪಿದೆ. ಇನ್ನು ಷೇರು ಮಾರುಕಟ್ಟೆಯಲ್ಲಿ ಸುಮಾರು 1,047 ಷೇರುಗಳು ಲಾಭವನ್ನು ಕಂಡಿದ್ದರೆ 1,366 ಷೇರುಗಳು ನಷ್ಟವನ್ನು ಕಂಡಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಯುಎಲ್, ಎಚ್ ಡಿಎಫ್ ಸಿ, ಅಪೋಲೊ ಹಾಸ್ಪಿಟಲ್ಸ್, ಏಷಿಯನ್ …

ಮತ್ತೆ ಪುಟಿದೆದ್ದ ಷೇರು; ಇಲ್ಲಿದೆ ಷೇರು ಮಾರುಕಟ್ಟೆಯ ಲಾಭ ನಷ್ಟಗಳ ವಿವರ Read More »

ಬುರ್ಕಾ ಧರಿಸಿ ಪಬ್ಲಿಕ್ ನಲ್ಲಿ ಶೇಕಿಂಗ್ ಮಾಡಿದ ಮುಸ್ಲಿಂ ಹುಡುಗಿ!

ಮುಸ್ಲಿಂ ಹುಡುಗಿಯೊಬ್ಬಳು ಸ್ವತಃ ಬುರ್ಕಾ ಧರಿಸಿ ಕುಣಿದು ಕುಪ್ಪಳಿಸಿದ ವೀಡಿಯೋ ವೈರಲ್ ಆಗಿದೆ.ಇಸ್ತಾನ್‌ಬುಲ್‌ನಲ್ಲಿ ನಟಿ ಮಂದನಾ ಅವರು ಶೂಟಿಂಗ್‌ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಶಾಪಿಂಗ್ ಗೆಂದು ಮಾಲ್ ಗೆ ಬುರ್ಕಾ ಧರಿಸಿ ಬಂದ ನಟಿ, ಸಣ್ಣ ಬಟ್ಟೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಏನು ಅನಿಸುತ್ತೋ ಡ್ಯಾನ್ಸ್ ಮಾಡಿದ್ದಾಳೆ. ಈ ವೀಡಿಯೋವನ್ನು ನಟಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಕೆಲ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಈಕೆ ಈಗ ವಿವಾದವನ್ನು ನಟಿ ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಬುರ್ಕಾ ಧರಿಸಿ, ಡ್ಯಾನ್ಸ್ ಮಾಡಿರೋದು …

ಬುರ್ಕಾ ಧರಿಸಿ ಪಬ್ಲಿಕ್ ನಲ್ಲಿ ಶೇಕಿಂಗ್ ಮಾಡಿದ ಮುಸ್ಲಿಂ ಹುಡುಗಿ! Read More »

error: Content is protected !!
Scroll to Top