Monthly Archives

May 2022

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:

ಹೊಸಪೇಟೆ : ಹೊಸಪೇಟೆಯ ಬ್ರಹ್ಮಕುಮಾರಿ ಆಶ್ರಮದಲ್ಲಿ ಅಮೃತ ಮಹೋತ್ಸವದಿಂದ ಸ್ವರ್ಣಿಮಾ ಭಾರತದ ಕಡೆಗೆ ಅಭಿಯಾನದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು 75 ಸಸಿಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಲುಷಿತ ಮನಸ್ಸಿನಿಂದ ವಾತಾವರಣವು ಕಲುಷಿತಗೊಳ್ಳುತ್ತದೆ

ಮನೆ ಮಾಲೀಕರು ನಿದ್ರೆಯಲ್ಲಿರುವಾಗ ತೆಂಗಿನಮರ ಏರಿ ಬಾಲ್ಕನಿಗೆ ನುಗ್ಗಿದ ಮಂಗಳೂರಿನ ಚಾಲಾಕಿ ಕಳ್ಳ ಮಾಡಿದ್ದೇನು ಗೊತ್ತಾ?

ಅಪಾರ್ಟ್‌ಮೆಂಟ್‌ನ ಬಾಲ್ಕನಿ ಪಕ್ಕ ಇರುವ ತೆಂಗಿನ ಮರ ಏರಿದ ಕಳ್ಳನೊಬ್ಬ ಮನೆಮಂದಿ ನಿದ್ರೆಯಲ್ಲಿರುವಾಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಘಟನೆಯೊಂದು ನಡೆದಿತ್ತು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಮಾಡಿದ್ದು, ಕಳ್ಳತನವಾದ

ರಾಯರ ಕೃಪೆಯಿಂದ
ಒಳ್ಳೆಯ ಕೆಲಸ ಮಾಡುವ ಶಕ್ತಿ ನನಗೆ
ಲಭಿಸಿದೆ : ನಟ ಜಗ್ಗೇಶ್

ಜನಸೇವೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ನಿಷ್ಪಕ್ಷಪಾತವಾಗಿ ಎಲ್ಲರನ್ನು ಒಗ್ಗೂಡಿಸಿ ರಾಜ್ಯದಪ್ರಗತಿಗೆ ಶ್ರಮಿಸುತ್ತೇನೆ ಎಂದು ನಿಯೋಜಿತ ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್ತಿಳಿಸಿದ್ದಾರೆ. ನಾನು ಮಾಡಿದ ಕೆಲಸಕಾರ್ಯಗಳಿಂದ ಬಿಜೆಪಿ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಅವರಿಂದ ಭರ್ಜರಿ ಗುಡ್ ನ್ಯೂಸ್!!!

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಈ ವರ್ಷದಲ್ಲಿ 7 ನೇ ವೇತನ ಆಯೋಗ ರಚಿಸಿ, ಸರ್ಕಾರಿ ನೌಕರರ ವೇತನದ ತಾರತಮ್ಯ ಸರಿದೂಗಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ಪತಿಯ ಸಹಪಾಠಿಯನ್ನು ರೇಪ್ ಮಾಡಲು ಪತ್ನಿ ಕೊಟ್ಟಳು ಸುಪಾರಿ !

ವಿಚಿತ್ರವಾದ ಗ್ಯಾಂಗ್ ರೇಪ್ ಪ್ರಕರಣವೊಂದು ಬಯಲಾಗಿದೆ. ಈ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ತನ್ನ ಪತಿಯ ಮೇಲೆ ಅನುಮಾನಗೊಂಡು ಪತಿಯ ಗೆಳತಿಯನ್ನು ರೇಪ್ ಮಾಡಲು ಪತ್ನಿಯೆ ಸುಪಾರಿ ಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾಳೆ. ಹೈದರಾಬಾದಿನ ಗಚ್ಚಿಬೊಳಿಯಲ್ಲಿ ವಾಸವಾಗಿರುವ 32 ವರ್ಷದ

ಶ್ವಾನ 2 ಕಿಮೀ ನಡೆದು ಮಾಲೀಕನಿಗೆ ಊಟ ಮುಟ್ಟಿಸಿದ್ದು ಹೇಗೆ ಗೊತ್ತೇ ? ಇಲ್ಲಿದೆ ನೋಡಿ ಅಪರೂಪದ ವೀಡಿಯೋ

ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ.ಈಗ ಜರ್ಮನ್ ಶೆಫರ್ಡ್ ಶ್ವಾನವೊಂದು ತನ್ನ ಮಾಲೀಕನಿರುವ ಕಚೇರಿಗೆ 2 ಕಿಮೀ ನಡೆದುಕೊಂಡು ಹೋಗಿ ಮಧ್ಯಾಹ್ನದ ಊಟವನ್ನು ನೀಡುವ ವಿಡಿಯೋವೊಂದು ವೈರಲ್ ಆಗಿದೆ. ಈ ಶ್ವಾನದ

ಸಾವಿನಲ್ಲಿ ಒಂದಾದ ವಿಚ್ಛೇದಿತ ಜೋಡಿ

ಒಂದು ಗಂಡ ಹೆಂಡತಿ ಜೊಡಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಇಬ್ಬರನ್ನೂ ಸಾವಿನ ಮೂಲಕ ಮತ್ತೆ ಒಂದಾಗಿಸಿದ ಘಟನೆಯೊಂದು ನಡೆದಿದೆ. ವೈಭವಿ ತ್ರಿಪಾಠಿ ಮತ್ತು ಅವರ ಮಾಜಿ ಪತಿ ಅಶೋಕ್ ತ್ರಿಪಾಠಿಯವರ ನಡುವೆ ವೈಮನಸ್ಯ ಉಂಟಾಗಿ ಇಬ್ಬರೂ

ನಿಮ್ಮ ಫ್ರೆಂಡ್ಸ್ ವಾಟ್ಸಪ್ ಸ್ಟೇಟಸ್ ಅವರಿಗೆ ತಿಳಿಯದಂತೆ ನೋಡುವುದು ಹೇಗೆ ? ಇಲ್ಲಿದೆ ಸುಲಭ ಟ್ರಿಕ್ !!!

ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಆ್ಯಪ್ ಎಂದರೆ ತಪ್ಪಾಗಲಾರದು. ಮೆಟಾ ಒಡೆತನದ ಈ ಅಪ್ಲಿಕೇಶಮ್ ಹೊಸ ಹೊಸ ಅಪ್ಡೇಟ್ಸ್ ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಲೇ ಇರುತ್ತದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ವಾಟ್ಸಪ್ ಆ್ಯಪ್ ನ್ನು

ರಾಜ್ಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ ಯುವಕರ ಬುರ್ಖಾ ಡ್ಯಾನ್ಸ್ !!

ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಚರ್ಚೆ ತಣ್ಣಗಾಗುವ ಮೊದಲೇ ಇದೀಗ ಜಿಲ್ಲೆಯ

ಗ್ರಾಹಕರಿಗೆ ಜಿಯೋ ಕಡೆಯಿಂದ ಸಿಹಿಸುದ್ದಿ !!

ರಿಲಯನ್ಸ್ ಜಿಯೋ ತನ್ನ JioFi 4G ವೈರ್‌ಲೆಸ್ ಹಾಟ್‌ಸ್ಪಾಟ್ ಜೊತೆಗೆ ಮೂರು ಹೊಸ ಪೋಸ್ಟ್‌ಪೇಯ್ಡ್ ಮಾಸಿಕ ರೀಚಾರ್ಜ್ ಯೋಜನೆಗಳೊಂದಿಗೆ ಬಂದಿದ್ದು, ಉಚಿತ ಜಿಯೋಫೈ ಡಾಂಗಲ್ ಜೊತೆಗೆ ಯೂಸ್ ಮತ್ತು ರಿಟರ್ನ್ ಆಧಾರದ ಮೇಲೆ ನೀಡುತ್ತಿದೆ. ವಿವಿಧ ಡೇಟಾ ಮಿತಿಗಳೊಂದಿಗೆ ರೀಚಾರ್ಜ್ ಯೋಜನೆಗಳ ಬೆಲೆ ರೂ.